Monkeypox

ಕೇರಳ: ಮಂಕಿಪಾಕ್ಸ್ ಕಾಯಿಲೆ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿ ಸಾವು
ದೇಶ

ಕೇರಳ: ಮಂಕಿಪಾಕ್ಸ್ ಕಾಯಿಲೆ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿ ಸಾವು

ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದ ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಕುರಂಜಿಯೂರ್ ಮೂಲದ ವ್ಯಕ್ತಿ ಶನಿವಾರ ಮೃತಪಟ್ಟಿದ್ದು, ಮೃತನ ಸ್ಯಾಂಪಲ್ಸ್‌ ಟೆಸ್ಟ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ದೃಢಪಟ್ಟಿದೆ.

ಮಂಕಿಪಾಕ್ಸ್ ಪತ್ತೆಗೆ 'ಒಳಚರಂಡಿ ಕಣ್ಗಾವಲು': ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು
ರಾಜ್ಯ

ಮಂಕಿಪಾಕ್ಸ್ ಪತ್ತೆಗೆ 'ಒಳಚರಂಡಿ ಕಣ್ಗಾವಲು': ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿರುವ ಬೆನ್ನಲ್ಲೇ ಒಳಚರಂಡಿ ಕಣ್ಗಾವಲು ತಕ್ಷಣ ಪ್ರಾರಂಭಿಸುವಂತೆ ಆರೋಗ್ಯ ಇಲಾಖೆಗೆ ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.

ಆಂಧ್ರದ ಗುಂಟೂರಿನಲ್ಲಿ 8 ವರ್ಷದ ಬಾಲಕನಿಗೆ ಮಂಕಿಪಾಕ್ಸ್ ಲಕ್ಷಣ: ಆಸ್ಪತ್ರೆಗೆ ದಾಖಲು
ದೇಶ

ಆಂಧ್ರದ ಗುಂಟೂರಿನಲ್ಲಿ 8 ವರ್ಷದ ಬಾಲಕನಿಗೆ ಮಂಕಿಪಾಕ್ಸ್ ಲಕ್ಷಣ: ಆಸ್ಪತ್ರೆಗೆ ದಾಖಲು

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶನಿವಾರ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾದ ನಂತರ ಆತಂಕ ಸೃಷ್ಟಿಯಾಗಿದೆ.

monkeypox: ಮಂಕಿಪಾಕ್ಸ್ ಹರಡುವಿಕೆ ತಡೆಗೆ ಆರಂಭಿಕ ಹಂತದಲ್ಲೇ ಸೋಂಕಿನ ಸರಪಳಿ ಮುರಿಯುವುದು ನಿರ್ಣಾಯಕ: ತಜ್ಞರು
ರಾಜ್ಯ

monkeypox: ಮಂಕಿಪಾಕ್ಸ್ ಹರಡುವಿಕೆ ತಡೆಗೆ ಆರಂಭಿಕ ಹಂತದಲ್ಲೇ ಸೋಂಕಿನ ಸರಪಳಿ ಮುರಿಯುವುದು ನಿರ್ಣಾಯಕ: ತಜ್ಞರು

ಕೋವಿಡ್-19 ನಂತರ ಈಗ ಭಾರಿ ಆತಂಕ ಸೃಷ್ಟಿ ಮಾಡಿರುವ ಮಂಗನ ಕಾಯಿಲೆ ಅಥವಾ ಮಂಕಿಪಾಕ್ಸ್ ಹರಡುವಿಕೆ ತಡೆಗೆ ತಡೆಗೆ ಆರಂಭಿಕ ಹಂತದಲ್ಲೇ ಸೋಂಕಿನ ಸರಪಳಿ ಮುರಿಯುವುದು ನಿರ್ಣಾಯಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇರಳ: ದೇಶದ ಮೊದಲ 'ಮಂಕಿಪಾಕ್ಸ್' ರೋಗಿ ಗುಣಮುಖ
ದೇಶ

ಕೇರಳ: ದೇಶದ ಮೊದಲ 'ಮಂಕಿಪಾಕ್ಸ್' ರೋಗಿ ಗುಣಮುಖ

ದೇಶದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್  ಕಾಯಿಲೆ ಕಾಣಿಸಿಕೊಂಡು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ವ್ಯಕ್ತಿಯೋರ್ವರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ.

Monkeypox: ಬೆಂಗಳೂರಿಗೂ ಒಕ್ಕರಿಸಿತೇ ಮಂಕಿಪಾಕ್ಸ್?: ಆಫ್ರಿಕಾ ಪ್ರಜೆಯಲ್ಲಿ ಸೋಂಕು ಲಕ್ಷಣ, ಖಾಸಗಿ ಆಸ್ಪತ್ರೆಗೆ ದಾಖಲು!
ರಾಜ್ಯ

Monkeypox: ಬೆಂಗಳೂರಿಗೂ ಒಕ್ಕರಿಸಿತೇ ಮಂಕಿಪಾಕ್ಸ್?: ಆಫ್ರಿಕಾ ಪ್ರಜೆಯಲ್ಲಿ ಸೋಂಕು ಲಕ್ಷಣ, ಖಾಸಗಿ ಆಸ್ಪತ್ರೆಗೆ ದಾಖಲು!

ಭಾರತವೂ ಸೇರಿದಂತೆ ಜಗತ್ತಿನ 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿರುವ ಮಂಕಿಪಾಕ್ಸ್ ಸೋಂಕು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿತೇ ಎಂಬ ಭೀತಿ ಶುರುವಾಗಿದ್ದು, ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಶಂಕಿತ ಲಕ್ಷಣ ಕಂಡಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

21-ದಿನ ಐಸೊಲೇಶನ್, ಗಾಯಗಳನ್ನು ತೆರೆದಿಡಬೇಡಿ: ಮಂಕಿಪಾಕ್ಸ್ ರೋಗಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ
ದೇಶ

21-ದಿನ ಐಸೊಲೇಶನ್, ಗಾಯಗಳನ್ನು ತೆರೆದಿಡಬೇಡಿ: ಮಂಕಿಪಾಕ್ಸ್ ರೋಗಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ

ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಸಾಂಕ್ರಾಮಿಕದ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Monkeypox: ಲೈಂಗಿಕ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುತ್ತದೆ!; ಸಂಶೋಧನೆ ಏನು ಹೇಳುತ್ತದೆ?
ಆರೋಗ್ಯ

Monkeypox: ಲೈಂಗಿಕ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುತ್ತದೆ!; ಸಂಶೋಧನೆ ಏನು ಹೇಳುತ್ತದೆ?

ಮಾರಕ ಕೊರೊನಾ ಸಾಂಕ್ರಾಮಿಕದ ನಂತರ ಇಡೀ ಜಗತ್ತು ಮತ್ತೊಂದು ಸಾಂಕ್ರಾಮಿಕದ ಭೀತಿಯಲ್ಲಿದ್ದು, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರು ಹೊರ ಹಾಕಿದ್ದಾರೆ.

ತೆಲಂಗಾಣದಲ್ಲೂ ಮಂಕಿಪಾಕ್ಸ್ ಭೀತಿ; ಕುವೈತ್ ನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕು ಶಂಕೆ!
ದೇಶ

ತೆಲಂಗಾಣದಲ್ಲೂ ಮಂಕಿಪಾಕ್ಸ್ ಭೀತಿ; ಕುವೈತ್ ನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕು ಶಂಕೆ!

ಕೊರೋನಾ ಸೋಂಕು ಬೆನ್ನಲ್ಲೇ ಇಡೀ ವಿಶ್ವಕ್ಕೇ ಭೀತಿ ಹುಟ್ಟಿಸಿರುವ ಮಂಕಿಪಾಕ್ಸ್ ಸೋಂಕು ಇದೀಗ ತೆಲಂಗಾಣಕ್ಕೂ ಒಕ್ಕರಿಸಿರುವ ಶಂಕೆ ವ್ಯಕ್ತವಾಗಿದ್ದು, ಕುವೈತ್ ನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.