Money Heist

ವೆಬ್ ಸೀರಿಸ್ 'ಮನಿ ಹೈಸ್ಟ್' ಪ್ರೇರಣೆ: 6 ತಿಂಗಳು ಸಿದ್ಧತೆ; ಬ್ಯಾಂಕನ್ನೇ ಕೊಳ್ಳೆ ಹೊಡೆದಿದ್ದ ಗ್ಯಾಂಗ್ ಕೊನೆಗೂ ಅಂದರ್!
ಕಳೆದ ವರ್ಷ ಅ.28ರಂದು ದಾವಣಗೆರೆ ಜಿಲ್ಲೆ ನ್ಯಾಮತಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 17.7 ಕೇಜಿ ಚಿನ್ನಾಭರಣ 2024ರ ಅ.28ರಂದು ಲೂಟಿಯಾಗಿತ್ತು.

'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿ
ಸ್ಪೇನ್ ರಾಷ್ಟ್ರೀಯ ಬ್ಯಾಂಕಿಂದ ಸಾವಿರಾರು ಕೋಟಿ ರೂ. ಕಳವು ಮಾಡುವ ಮಹಾನ್ ಚಾಣಾಕ್ಷ ಮಿಸ್ಟರ್ ಪ್ರೊಫೆಸರ್ ಮತ್ತು ಆತನ ತಂಡದ ಕೃತ್ಯಕ್ಕೆ ತೆರೆ ಬೀಳುವ ದಿನಾಂಕ ನಿಗದಿಯಾಗಿದೆ.

ಈ ವಾರಾಂತ್ಯ ಭರಪೂರ ಮನರಂಜನೆಗೆ 4 ಹೊಸ ಹಾಲಿವುಡ್ ಸಿನಿಮಾಗಳು ಮತ್ತು ಧಾರಾವಾಹಿ ಸರಣಿ ಮನಿ ಹೈಸ್ಟ್
ಫಾಸ್ಟ್ ಅಂಡ್ ಫ್ಯೂರಿಯಸ್-9 ಮತ್ತು ಶಾಂಗ್ ಚಿ ಸಿನಿಮಾಗಳು ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ.

'ಮನಿ ಹೀಸ್ಟ್' ಚಿತ್ರ ರಿಮೇಕ್ ಆದರೆ ಪ್ರೊಫೆಸರ್ ಪಾತ್ರ ಯಾರಿಗೆ? ಅಲೆಕ್ಸ್ ರೊಡ್ರಿಗೋ ಆಯ್ಕೆ ಮಾಡಿದ್ದು ಯಾರನ್ನು?
ಸ್ಪಾನಿಷ್ ಭಾಷೆಯ ಅಪರಾಧ ಕಥೆಯನ್ನೊಳಗೊಂಡ ಸಿನೆಮಾ ಸರಣಿ 'ಮನಿ ಹೀಸ್ಟ್' ನೆಟ್ ಫ್ಲಿಕ್ಸ್ ನಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಜನಪ್ರಿಯ ಚಿತ್ರವಾಗಿದೆ.

