monetary policy review

ಜೂ.7 ಕ್ಕೆ ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ?
ವಾಣಿಜ್ಯ

ಜೂ.7 ಕ್ಕೆ ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ?

ಜೂ.7 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟಿಸಲಿದ್ದು, ವಿತ್ತೀಯ ನೀತಿಯನ್ನು ಯಥಾಸ್ಥಿತಿ ಮುಂದುವರೆಸಲಿದೆ ತಜ್ಞರು ಹೇಳಿದ್ದಾರೆ.

ಹಣಕಾಸು ನೀತಿ ಪ್ರಕಟಿಸಲಿರುವ ಆರ್ ಬಿಐ, 0.25 ರಷ್ಟು ಬಡ್ಡಿ ದರ ಇಳಿಕೆಯ ನಿರೀಕ್ಷೆ
ವಾಣಿಜ್ಯ

ಹಣಕಾಸು ನೀತಿ ಪ್ರಕಟಿಸಲಿರುವ ಆರ್ ಬಿಐ, 0.25 ರಷ್ಟು ಬಡ್ಡಿ ದರ ಇಳಿಕೆಯ ನಿರೀಕ್ಷೆ

ಫೆ.8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು, ಶೇ 0.25 ರಷ್ಟು ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ.

ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ
ವಾಣಿಜ್ಯ

ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ

ಜೂ.7 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್​ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟವಾಗಿದ್ದು ಬಡ್ಡಿ ದರದಲ್ಲಿ ಬದಲಾವಣೆಯಾಗಿಲ್ಲ.

ಬಡ್ಡಿ ದರ ಇಳಿಕೆ ಮಾಡಲಿರುವ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್?
ವಾಣಿಜ್ಯ

ಬಡ್ಡಿ ದರ ಇಳಿಕೆ ಮಾಡಲಿರುವ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್?

ಸೆ.29 ರಂದು ಪ್ರಕಟಗೊಳ್ಳಲಿರುವ ಆರ್.ಬಿ.ಐ ನ ಹಣಕಾಸು ನೀತಿಯಲ್ಲಿ ಪ್ರಮುಖ ನೀತಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.

ಆರ್‍ಬಿಐ ಹಣಕಾಸು ಪರಾಮರ್ಶೆ ಇಂದು: ಬಡ್ಡಿ ದರ ಇಳಿಕೆ ಸಾಧ್ಯತೆ
ವಾಣಿಜ್ಯ

ಆರ್‍ಬಿಐ ಹಣಕಾಸು ಪರಾಮರ್ಶೆ ಇಂದು: ಬಡ್ಡಿ ದರ ಇಳಿಕೆ ಸಾಧ್ಯತೆ

ನೀವು ಗೃಹ, ವಾಹನ ಸಾಲ ಹೊಂದಿದ್ದೀರಾ? ನಿಮ್ಮ ಸಾಲದ ಪ್ರತಿ ತಿಂಗಳ ಸಮಾನ ಮಾಸಿಕ ಕಂತಿನ ಮೇಲಿನ ಬಡ್ಡಿ ಕಡಿಮೆಯಾಗಲಿ ಎಂದು ಆಶಿಸುತ್ತಿದ್ದೀರಾ?..

ಆರ್ ಬಿಐ ನಿಂದ ರೆಪೋ ದರ ಶೇ. 0.25 ರಷ್ಟು ಕಡಿತ
ವಾಣಿಜ್ಯ

ಆರ್ ಬಿಐ ನಿಂದ ರೆಪೋ ದರ ಶೇ. 0.25 ರಷ್ಟು ಕಡಿತ

ಭಾರತೀಯ ರಿಸರ್ವ್ ಬ್ಯಾಂಕ್‌ ಮಂಗಳವಾರ ರೆಪೋ ದರವನ್ನು0.25 ರಷ್ಟು ಕಡಿಮೆ ಮಾಡಿದ್ದು, ಗೃಹ ಸಾಲ, ವಾಹನ ಸಾಲ ಮತ್ತು ಇನ್ನಿತರ ಸಾಲದ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದೆ.