Momos

ಬಾಲಕನ ಮೊಮೋಸ್ ತಿನ್ನುವ ಚಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣ ಮಾಯ, ಹೇಗೆ ಅಂತೀರಾ ಈ ಸುದ್ದಿ ಓದಿ...
ದೇಶ

ಬಾಲಕನ ಮೊಮೋಸ್ ತಿನ್ನುವ ಚಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣ ಮಾಯ, ಹೇಗೆ ಅಂತೀರಾ ಈ ಸುದ್ದಿ ಓದಿ...

ಪ್ರಥಮೇಶ್ ಕುಮಾರ್ ಮಿಶ್ರ ಎಂಬ 7ನೇ ತರಗತಿ ಬಾಲಕನಿಗೆ ಇದ್ದ ಒಂದೇ ಒಂದು ದೌರ್ಬಲ್ಯವೆಂದರೆ ಮೊಮೋಸ್ ತಿನ್ನಬೇಕೆನ್ನುವ ಅತಿಯಾದ ಆಸೆ.

ಬೀದಿ ಬದಿ ಮೊಮೊಸ್ ತಿಂದ ಮಹಿಳೆ ಸಾವು; 20 ಮಂದಿ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು!
ದೇಶ

ಬೀದಿ ಬದಿ ಮೊಮೊಸ್ ತಿಂದ ಮಹಿಳೆ ಸಾವು; 20 ಮಂದಿ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು!

ಮೊಮೊಸ್ ತಿಂದ ಕೂಡಲೇ ರೇಷ್ಮಾ ಮತ್ತು ಅವರ ಪುತ್ರಿಯರು ತೀವ್ರ ಹೊಟ್ಟೆನೋವು, ಭೇದಿ ಮತ್ತು ವಾಂತಿಯಿಂದ ಬಳಲುತ್ತಿದ್ದರು. ಹೆಣ್ಣು ಮಕ್ಕಳ ಸ್ಥಿತಿ ಸ್ವಲ್ಪ ಸ್ಥಿರವಾಗಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.

ದೆಹಲಿ: ಮೊಮೊಸ್ ತಿಂದು 25 ಮಂದಿ ಅಸ್ವಸ್ಥ, ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ದೇಶ

ದೆಹಲಿ: ಮೊಮೊಸ್ ತಿಂದು 25 ಮಂದಿ ಅಸ್ವಸ್ಥ, ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಮೊಮೊಸ್ ಸೇವಿಸಿ 25 ಮಂದಿ ಅಸ್ವಸ್ಥರಾಗಿದ್ದು, ಇಬ್ಬರು ಮಕ್ಕಳು ಸ್ಥಿತಿ ಗಂಭೀರವಾಗಿರುವ ಘಟನೆ ದೆಹಲಿಯ ರಾಜ್ಪುರ್ ಖುರ್ದ್ ಗ್ರಾಮದಲ್ಲಿ ನಡೆದಿದೆ...