Mohammed Zubair

ಟ್ವೀಟರ್ನಲ್ಲಿ ಬಾಲಕಿಗೆ 'ಬೆದರಿಕೆ, ಚಿತ್ರಹಿಂಸೆ': ಫ್ಯಾಕ್ಟ್ ಚೇಕಿಂಗ್ ವೆಬ್ಸೈಟ್ ಸಹ ಸಂಸ್ಥಾಪಕ ವಿರುದ್ಧ ಎಫ್ಐಆರ್!
ಟ್ವೀಟರ್ ಮೂಲಕ ಬಾಲಕಿಗೆ ಬೆದರಿಕೆ ಮತ್ತು ಹಿಂಸೆ ನೀಡಿದ್ದಕ್ಕಾಗಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಮದ್ ಜುಬೈರ್ ಕೊಲೆ ಪ್ರಕರಣ: ಎನ್ ಐ ಎ ತನಿಖೆಗೆ ಬಿಜೆಪಿ ಒತ್ತಾಯ
ಮಂಗಳೂರಿನಲ್ಲಿ ಹತ್ಯೆಗೀಡಾದ ಮೊಹಮದ್ ಜುಬೈರ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ...

