Mohammed Shami

ಕಳಂಕಿತ ಮೊಹಮ್ಮದ್ ಶಮಿ ಪರ ನಿಂತರಾ ಎಂಎಸ್ ಧೋನಿ?
ಕೌಟುಂಬಿಕ ದೌರ್ಜನ್ಯ, ವಿವಾಹೇತರ ಸಂಬಂಧ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ...

ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ; ಬಿಸಿಸಿಐ ಬೆನ್ನು ಬಿದ್ದ ಕೋಲ್ಕತ್ತಾ ಪೊಲೀಸರು
ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧದ ಪ್ರಕರಣಗಳ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು ಬಿಸಿಸಿಐ ನೆರವು ಕೇಳಿದ್ದಾರೆ...

ಆಕೆ ನನ್ನನ್ನು ಬಿಟ್ಟು ಹೋಗಿದ್ದು ಏಕೆ ಎಂದು ಈಗಲೂ ನನಗೆ ತಿಳಿದಿಲ್ಲ: ಹಸೀನ್ ಜಹಾನ್ ಮೊದಲ ಪತಿ
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ದಂಪತಿ ರಾದ್ದಾಂತ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಹಸೀನ್ ಮೊದಲ ಪತಿ...

ಅಕ್ರಮ ಸಂಬಂಧ, ಕಿರುಕುಳ ಆರೋಪ: ಯಾವುದೇ ತನಿಖೆಗೂ ಸಿದ್ಧ ಎಂದ ಟೀಂ ಇಂಡಿಯಾ ವೇಗಿ ಶಮಿ
ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಆರೋಪ ಕೇಳಿ ಬಂದ ನಂದರ ಯಾರ ಕೈಗೂ ಸಿಗದಂತೆ ಕಣ್ಮರೆಯಾಗಿದ್ದ ಶಮಿ ಅವರು ಶನಿವಾರ ರಾತ್ರಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ...

ಮೊಹಮ್ಮದ್ ಶಮಿ ವಿಚ್ಛೇದಿತ ಹಸಿನ್ ಜಹಾನ್ ಮೋಹ ಪಾಶಕ್ಕೆ ಬಿದ್ದಿದ್ದು ಹೇಗೆ?
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪ್ರಕರಣ ಇದೀಗ ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಶಮಿ ಮೇಲೆ ಪತ್ನಿ ಹಸಿನ್ ಜಹಾನ್...

ಶಮಿ ವಿರುದ್ಧ ಕೇಸ್ ದಾಖಲು, ಐಪಿಎಲ್ ಕೈ ತಪ್ಪುವ ಸಾಧ್ಯತೆ
ಅಕ್ರಮ ಸಂಬಂಧ ಹಾಗೂ ಪತ್ನಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ವೇಗಿ....

ಅಕ್ರಮ ಸಂಬಂಧ, ಪತ್ನಿಗೆ ಕಿರುಕುಳ ಆರೋಪ: ಕಾಂಟ್ರ್ಯಾಕ್ಟ್ ತಡೆ ಹಿಡಿದ ಬಿಸಿಸಿಐ
ಅಕ್ರಮ ಸಂಬಂಧ ಹಾಗೂ ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ...

ಅಕ್ರಮ ಸಂಬಂಧ, ಪತ್ನಿಗೆ ಕಿರುಕುಳ ಆರೋಪ ನಿರಾಕರಿಸಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅಕ್ರಮ ಸಂಬಂಧ ಹಾಗೂ ಪತ್ನಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿ ಬಂದಿದ್ದು, ಈ ಆರೋಪಗಳನ್ನು ಶಮಿ ತಿರಸ್ಕರಿಸಿದ್ದಾರೆ...

ಪತ್ನಿಗೆ ಕಿರುಕುಳ ಆರೋಪ: ಕ್ರಿಕೆಟಿಗೆ ಮೊಹಮದ್ ಶಮಿ ವಿರುದ್ಧ ಕೊಲೆ ಯತ್ನ, ಹಲ್ಲೆ ಪ್ರಕರಣ ದಾಖಲು
ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

