ಕ್ರಿಕೆಟ್ಕೊಹ್ಲಿ ಪ್ರಶಂಸೆಗೆ ಪಾಕ್ ಬೌಲರ್ ಮಹಮದ್ ಆಮೀರ್ ಹೇಳಿದ್ದೇನು?
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ತಂಡ ವೇಗಿ ಮಹಮದ್ ಆಮೀರ್ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಗೆ ಒಂದೇ ಒಂದು ಅವಕಾಶ ನೀಡಿದರೂ ಪಂದ್ಯವನ್ನು ಕಸಿಯುತ್ತಾರೆ ಎಂದು ಹೇಳಿದ್ದಾರೆ.