Moeen Ali

ಬೆಸ್ಟ್ ಕ್ರಿಕೆಟಿಂಗ್ ಬ್ರೈನ್ ಇರುವುದು ಯಾರಿಗೆ?; ಎಂಎಸ್ ಧೋನಿ ಖಂಡಿತಾ ಅಲ್ಲ, RCB ಮಾಜಿ ಮೆಂಟರ್ ಹೆಸರೇಳಿದ ಮೊಯಿನ್ ಅಲಿ!
ಕ್ರಿಕೆಟ್

ಬೆಸ್ಟ್ ಕ್ರಿಕೆಟಿಂಗ್ ಬ್ರೈನ್ ಇರುವುದು ಯಾರಿಗೆ?; ಎಂಎಸ್ ಧೋನಿ ಖಂಡಿತಾ ಅಲ್ಲ, RCB ಮಾಜಿ ಮೆಂಟರ್ ಹೆಸರೇಳಿದ ಮೊಯಿನ್ ಅಲಿ!

2018 ರಿಂದ 2020 ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಮೊಯಿನ್ ಆಡಿದ್ದ ಅವಧಿಯಲ್ಲಿ ನೆಹ್ರಾ ಅವರು ಬೌಲಿಂಗ್ ಕೋಚ್ ಮತ್ತು ಮಾರ್ಗದರ್ಶಕ (ಮೆಂಟರ್) ಆಗಿದ್ದರು.

'ಅಂತಾರಾಷ್ಟ್ರೀಯ ಕ್ರಿಕೆಟ್‌ ಭಿನ್ನ': ಜೋಫ್ರಾ ಆರ್ಚರ್‌ಗೆ ಎರಡು ಬಾರಿ ಔಟಾದ ವೈಭವ್ ಸೂರ್ಯವಂಶಿ; RCB ಮಾಜಿ ಆಟಗಾರನ ಟೀಕೆ ವೈರಲ್
ಕ್ರಿಕೆಟ್

'ಅಂತಾರಾಷ್ಟ್ರೀಯ ಕ್ರಿಕೆಟ್‌ ಭಿನ್ನ': ಜೋಫ್ರಾ ಆರ್ಚರ್‌ಗೆ ಎರಡು ಬಾರಿ ಔಟಾದ ವೈಭವ್ ಸೂರ್ಯವಂಶಿ; RCB ಮಾಜಿ ಆಟಗಾರನ ಟೀಕೆ ವೈರಲ್

ಸಂಜು ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾದ ನಂತರ ವೈಭವ್ ಸೂರ್ಯವಂಶಿ ಅವರನ್ನು ತಂಡದ ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡಲಾಯಿತು.

'ಏನೋ ಸರಿಯಿಲ್ಲ': ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಬಗ್ಗೆ KKR ಮಾಜಿ ತಾರೆ ಮೊಯಿನ್ ಅಲಿ ಅಸಮಾಧಾನ
ಕ್ರಿಕೆಟ್

'ಏನೋ ಸರಿಯಿಲ್ಲ': ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಬಗ್ಗೆ KKR ಮಾಜಿ ತಾರೆ ಮೊಯಿನ್ ಅಲಿ ಅಸಮಾಧಾನ

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), 'ಎಕ್ಸ್'ನಲ್ಲಿನ ತನ್ನ ಅಧಿಕೃತ ಪಿಎಸ್ಎಲ್ ಖಾತೆಯ ಮೂಲಕ, ಮುಸ್ತಾಫಿಜುರ್ ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಆವೃತ್ತಿಯಲ್ಲಿ ಆಡಲಿದ್ದಾರೆ ಎಂದು ಘೋಷಿಸಿದೆ.

2019 ರಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲು RCB ಬಯಸಿತ್ತು, ಆದರೆ...!
ಕ್ರಿಕೆಟ್

2019 ರಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲು RCB ಬಯಸಿತ್ತು, ಆದರೆ...!

ಡೇನಿಯಲ್ ವೆಟ್ಟೋರಿ ನಂತರ 2013ರಲ್ಲಿ ಪೂರ್ಣಾವಧಿ ನಾಯಕರಾದ ಕೊಹ್ಲಿ, ಲೀಗ್‌ನ ಅತಿದೊಡ್ಡ ಬ್ಯಾಟಿಂಗ್ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆಗಳು ಎದುರಾಗಿದ್ದವು.

ಪಾಕಿಸ್ತಾನ ತಂಡಕ್ಕೆ ಆಡುತ್ತೀರಾ ಎಂದಿದ್ದಕ್ಕೆ ಇಂಗ್ಲೆಂಡ್ ಸ್ಟಾರ್ ಆಟಗಾರರ ಪ್ರತಿಕ್ರಿಯೆ ಹೇಗಿತ್ತು?
ಕ್ರಿಕೆಟ್

ಪಾಕಿಸ್ತಾನ ತಂಡಕ್ಕೆ ಆಡುತ್ತೀರಾ ಎಂದಿದ್ದಕ್ಕೆ ಇಂಗ್ಲೆಂಡ್ ಸ್ಟಾರ್ ಆಟಗಾರರ ಪ್ರತಿಕ್ರಿಯೆ ಹೇಗಿತ್ತು?

ಇಂಗ್ಲೆಂಡ್ ಕ್ರಿಕೆಟ್ ತಾರೆಗಳಾದ ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಅವರನ್ನು, ತಮ್ಮ ಬೇರುಗಳು ಇರುವ ಪಾಕಿಸ್ತಾನ ಪರ ಆಡುತ್ತೀರಾ ಎಂದು ಕೇಳಿದ್ದಕ್ಕೆ ಕುತೂಹಲಕಾರಿ ಉತ್ತರಗಳನ್ನು ನೀಡಿದ್ದಾರೆ.

Moeen Ali: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ನ ಆಲ್ ರೌಂಡರ್ ನಿವೃತ್ತಿ ಘೋಷಣೆ
ಕ್ರಿಕೆಟ್

Moeen Ali: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ನ ಆಲ್ ರೌಂಡರ್ ನಿವೃತ್ತಿ ಘೋಷಣೆ

ಮೊಯಿನ್ ಅಲಿ ಅವರು ಇದೇ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಪರ ಕಣಕ್ಕಿಳಿದಿದ್ದರು. ಮೊಯಿನ್ ಅಲಿ ಅವರು 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ ವಿದಾಯ
ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿ ವಿದಾಯ

ಟೆಸ್ಟ್ ಕ್ರಿಕೆಟ್ ಗೆ ಇಂಗ್ಲೆಂಡ್ ಆಲ್ ರೌಂಡರ್ ಮೋಯಿನ್ ಅಲಿ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ ಅವರು ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ಮುಂದುವರಿಸುತ್ತಾರೆ. ಇದನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಖಚಿತಪಡಿಸಿದೆ.

2ನೇ ಟೆಸ್ಟ್, 4ನೇ ದಿನದಾಟ ಅಂತ್ಯ: ಭಾರತಕ್ಕೆ 154 ರನ್ ಗಳ ಮುನ್ನಡೆ, ಇಂಗ್ಲೆಂಡ್ ಮೇಲುಗೈ
ಕ್ರಿಕೆಟ್

2ನೇ ಟೆಸ್ಟ್, 4ನೇ ದಿನದಾಟ ಅಂತ್ಯ: ಭಾರತಕ್ಕೆ 154 ರನ್ ಗಳ ಮುನ್ನಡೆ, ಇಂಗ್ಲೆಂಡ್ ಮೇಲುಗೈ

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 154 ಮುನ್ನಡೆ ಸಾಧಿಸಿದೆ.

ಭಾರತ- ಇಂಗ್ಲೆಂಡ್ ಎರಡನೇ ಟೆಸ್ಟ್: ಮೋಯಿನ್ ಅಲಿಗೆ ಸ್ಥಾನ
ಕ್ರಿಕೆಟ್

ಭಾರತ- ಇಂಗ್ಲೆಂಡ್ ಎರಡನೇ ಟೆಸ್ಟ್: ಮೋಯಿನ್ ಅಲಿಗೆ ಸ್ಥಾನ

ಭಾರತ ವಿರುದ್ಧ ಆಗಸ್ಟ್ 12 ರಿಂದ 16 ರ ವರೆಗೆ ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ  ಸ್ಪಿನ್ ಬೌಲರ್ ಹಾಗೂ ಆಲ್‌ರೌಂಡರ್ ಮೋಯಿನ್ ಅಲಿ ಅವರನ್ನು ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.