Modi

BJP National President: ಅಧ್ಯಕ್ಷರ ಆಯ್ಕೆ ಘೋಷಣೆಗೆ ದಿನಾಂಕ ಫಿಕ್ಸ್; ಈ ಬಾರಿ BJP ಸಾರಥ್ಯ ಮಹಿಳೆ ಕೈಗೆ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಈ ಬಾರಿ ನಾರಿಯರ ಕೈಗೆ ಬಿಜೆಪಿ ಸಾರಥ್ಯ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ಸಾರ್ವಭೌಮತ್ವಕ್ಕೆ ಟ್ರಂಪ್ ಬೆದರಿಕೆ; ಅವರ ಆಪ್ತ ಸ್ನೇಹಿತ ಮೋದಿ ಇದರ ವಿರುದ್ಧ ನಿಲ್ಲುತ್ತಾರಾ?: ಕಾಂಗ್ರೆಸ್
ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದೆಹಲಿ ಗದ್ದುಗೆ ಏರಿದ BJP: ಲೋಕಸಭೆಯಲ್ಲಿ ಮೋದಿ.. ಮೋದಿ... ಘೋಷಣೆ
ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೋತ್ತರ ಅವಧಿ ಆರಂಭಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರ ಘೋಷಣೆಗಳನ್ನು ಕೂಗಿದರು.

5 ವರ್ಷಗಳ ನಂತರ ಭಾರತ-ಚೀನಾ ನಡುವೆ ನೇರ ವಿಮಾನ ಸೇವೆ ಪುನರಾರಂಭ!
ಚೀನಾದ ವಿದೇಶಾಂಗ ಕಾರ್ಯದರ್ಶಿ- ಉಪ ವಿದೇಶಾಂಗ ಸಚಿವರನ್ನು ಬೀಜಿಂಗ್ ನಲ್ಲಿ ಭೇಟಿ ಮಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿಸ್ತೃತ ಚರ್ಚೆ ನಡೆಸಿದರು.

ThinkEdu Conclave 2025: 2040 ವೇಳೆಗೆ ವಿಶ್ವಗುರು ಸ್ಥಾನಮಾನ ಗುರಿ ಸಾಧಿಸಲು ಬದಲಾವಣೆಗಳ ಅಗತ್ಯವಿದೆ- ಸುಬ್ರಮಣಿಯನ್ ಸ್ವಾಮಿ
ಚೆನ್ನೈನ ThinkEdu Conclave ನಲ್ಲಿ 'ವಿಶ್ವಗುರು ಅಥವಾ ವಿಶ್ವಬಂಧು: ಭಾರತಕ್ಕೆ ಸರಿಯಾದ ಮಾರ್ಗ' ಎಂಬ ವಿಷಯದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಸಂವಾದದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಮಾತನಾಡಿದರು.

ಮೋದಿಗೂ- ಕೇಜ್ರಿವಾಲ್ ಗೂ ಹೆಚ್ಚಿನ ವ್ಯತ್ಯಾಸವಿಲ್ಲ; ಇಬ್ಬರು ಸಹೋದರರಂತೆ, ಒಂದೇ ನಾಣ್ಯದ ಎರಡು ಮುಖಗಳು: ಓವೈಸಿ
ಇಲ್ಲಿ, ನಾನು ಈ ರಸ್ತೆಗಳಲ್ಲಿ ನಡೆಯುವಾಗ ಜನರು ನನಗೆ ಹೂವುಗಳಿಂದ ಸುರಿಸುತ್ತಾರೆ, ಆದರೆ ಕೇಜ್ರಿವಾಲ್ ಹಾದು ಹೋದರೆ, ಜನರು ಅವನ ಮೇಲೆ ಚಪ್ಪಲಿ ಎಸೆಯುತ್ತಾರೆ ಎಂದು ಅವರು ಹೇಳಿದರು.

Maha Kumbh Mela: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಭಾಗಿ ಸಾಧ್ಯತೆ, ಬಿಗಿ ಭದ್ರತೆ!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5 ರಂದು ಮಹಾ ಕುಂಭಮೇಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಚುನಾವಣೆ: ಕಾಂಗ್ರೆಸ್ ಪ್ರಚಾರಕ್ಕೆ ರಾಹುಲ್ ಚಾಲನೆ; ಕೇಜ್ರಿವಾಲ್, ಮೋದಿ ವಿರುದ್ಧ ಟೀಕಾ ಪ್ರಹಾರ!
ಮೋದಿ ಅಥವಾ ಕೇಜ್ರಿವಾಲ್ ಅದಾನಿ ವಿರುದ್ಧ ಮಾತನಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?

ಇತರರಿಗಾಗಿ ದಣಿವರಿಯದೇ ಶ್ರಮಿಸಿದ ನಾಯಕ: ಎಸ್.ಎಂ ಕೃಷ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಎಸ್.ಎಂ.ಕೃಷ್ಣ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಕೃಷ್ಣ ಅವರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು, ಸಂತಾಪ ಸೂಚಿಸಿದ್ದಾರೆ.

