Modi

ಕ್ಲೀನ್ ಮೈ ಕೋಚ್ ರೈಲ್ವೆಯ ಸ್ವಚ್ಛ ಅಭಿಯಾನ
ಇನ್ನು ಮುಂದೆ ರೈಲು ಪ್ರಯಾಣಿಕರು ಮೂಗುಮುಚ್ಚಿಕೊಂಡು ಪ್ರಯಾಣ ಮಾಡಬೇಕಿಲ್ಲ. ಕಣ್ಣೆದುರಿಗಿನ ಗಲೀಜನ್ನು ಸಹಿಸಿಕೊಂಡು ಅಸಹಾಯಕರಾಗಿ ಕೂರಬೇಕಿಲ್ಲ...

ಮಾಜಿ ಯೋಧರಿಂದ ಉಪವಾಸ ಬೆದರಿಕೆ
ಸಮಾನ ಹುದ್ದೆ ಸಮಾನ ಪಿಂಚಣಿಗೆ ಸಂಬಂಧಿಸಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್‍ರೊಂದಿಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಿವೃತ್ತ ಯೋಧರು ನಿರಶನದ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ...

ಸೈನಿಕರ ಬಗ್ಗೆ ಕಾಳಜಿ ಇಲ್ಲದ ಮೋದಿ ಯೋಗದಲ್ಲಿ ಬ್ಯುಸಿ: ರಾಹುಲ್ ವಾಗ್ದಾಳಿ
ದೇಶದ ಸೈನಿಕರು ಒನ್ ರ್ಯಾಂಕ್ ಒಂದು ಪೆನ್ಷನ್ ಗಾಗಿ ಪರದಾಡುತ್ತಿದ್ದಾರೆ. ಆದರೆ ಸೇನಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಪ್ರಧಾನಿ ಮೋದಿ ಯೋಗ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ..

'ಕದಂಬ' ಗಿಡ ನೆಟ್ಟ ಪ್ರಧಾನಿ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಮನೆ ಮುಂದೆ ಕದಂಬ ಗಿಡ ನೆಟ್ಟರು...

ಪಾರದರ್ಶಕ ಆಡಳಿತದ ಸಾಧನೆ:ಸದಾನಂದ ಗೌಡ
ಪಾರದರ್ಶಕ,ಹಗರಣ ಮುಕ್ತ ಆಡಳಿತ ನೀಡಿರುವುದು ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಒಂದು ವರ್ಷದ ಸಾಧನೆ ಎ0ದು ಕೇಂದ್ರದ ಕಾನೂನು ಸಚಿವ ಡಿ.ವಿ,ಸದಾನಂದ ಗೌಡ ಹೇಳಿದರು...

ನರೇಂದ್ರ ಮೋದಿಗೆ ಕೊಲ್ಲುವ ಬೆದರಿಕೆ ಉತ್ತರ ಪ್ರದೇಶದಲ್ಲಿ ಟೈಟ್ ಸೆಕ್ಯೂರಿಟಿ
ಮೇ 25 ರಂದು ಉತ್ತರ ಪ್ರದೇಶದಲ್ಲಿ ನಡೆಯುವ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಪೊಲೀಸರಿಗೆ ಬಂದಿದೆ.

ಕೇಂದ್ರ ಸರ್ಕಾರ ದೆಹಲಿ ಜನರ ಬೆನ್ನಿಗೆ ಚೂರಿ ಹಾಕಿದೆ: ಕೇಜ್ರಿವಾಲ್

ಆರ್ಥಿಕಾಭಿವೃದ್ಧಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದು: ಅರುಣ್ ಜೇಟ್ಲಿ
ವಿಶ್ವದ ಆರ್ಥಿಕಾಭಿವೃದ್ಧಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹೇಳಿದ್ದಾರೆ...

ಕಸ ಹಾಕಿ ಗಲೀಜು ಮಾಡಿದ್ರೆ ಕಟ್ಟಬೇಕಾಗುತ್ತೆ ದಂಡ
ಎಲ್ಲೆಂದರಲ್ಲಿ ಕಸ ಹಾಕಿ ಗಲೀಜು ಮಾಡುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ರಸ್ತೆ ಬದಿಯಲ್ಲಿ ಕಸ ಸುರಿದು ಕೊಳಕು ಮಾಡುವವರ ವಿರುದ್ಧ...

