ರಾಜ್ಯಲಾಕ್ಡೌನ್ ಅವಧಿಯಲ್ಲಿ ಜನರ ನೆರವಿಗೆ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನ ಸಿದ್ಧ: ಆರೋಗ್ಯ ಇಲಾಖೆ
ಬೆಂಗಳೂರು ನಗರದಲ್ಲಿ ಲಾಕ್ಡೌನ್ ಘೋಷಣೆಯಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳೂ ಮತ್ತು ಸೋಂಕಿನ ಲಕ್ಷಣವುಳ್ಳವರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ಯೋಜನೆ ಆರಂಭಿಸಿದೆ.