mobile phones

ಲಾಕ್ ಡೌನ್, ನಿರ್ಬಂಧ ಸಡಿಲಿಕೆ ಮಾಡದಿದ್ದಲ್ಲಿ ಮೇ ಅಂತ್ಯದ ವೇಳೆಗೆ 4 ಕೋಟಿ ಜನರ ಕೈಲಿ ಮೊಬೈಲ್ ಇರಲ್ಲ!
ಲಾಕ್ ಡೌನ್ ಪರಿಣಾಮ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿದ್ದು, ಮೇ.03 ರ ನಂತರ ಲಾಕ್ ಡೌನ್ ತೆರವುಗೊಳಿಸದೇ ಇದ್ದರೆ ಮೇ ತಿಂಗಳಾಂತ್ಯಕ್ಕೆ 4 ಕೋಟಿ ಜನರ ಕೈಲಿ ಮೊಬೈಲ್ ಇರುವುದಿಲ್ಲ ಎಂದು ಐಸಿಇಎ ಹೇಳಿದೆ.

ತಮಿಳುನಾಡು: ಸಬ್ ಇನ್ಸ್ ಪೆಕ್ಟರ್ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳು ಕರ್ತವ್ಯದ ವೇಳೆ ಮೊಬೈಲ್ ಬಳಸುವಂತಿಲ್ಲ!
ಕರ್ತವ್ಯ ನಿರ್ವಹಣೆ ವೇಳೆ ಸಬ್ ಇನ್ಸ್ ಪೆಕ್ಟರ್ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ ಎಂಬ ಹೊಸ ನಿಯಮವನ್ನು ತಮಿಳುನಾಡು ಪೊಲೀಸ್ ಇಲಾಖೆ ಜಾರಿಗೆ ತಂದಿದೆ.

ಬ್ಯಾಂಕ್ ಖಾತೆ, ಮೊಬೈಲ್ ಗಳಿಗೆ ಆಧಾರ್ ಜೋಡಣಾ ಕಾಲಮಿತಿ ಅನಿರ್ದಿಷ್ಠಾವಧಿಗೆ ವಿಸ್ತರಣೆ: ಸುಪ್ರೀಂ ಕೋರ್ಟ್
ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಅವಧಿಯನ್ನು ಸುಪ್ರೀಂ ಕೋರ್ಟ್ ಅನಿರ್ದಿಷ್ಠಾವಧಿಗೆ ಮುಂದೂಡಿದೆ.

ಇನ್ನು ಮೊಬೈಲ್, ಟಿವಿ ದುಬಾರಿ; ಕೇಂದ್ರ ಸರ್ಕಾರದಿಂದ ಆಮದು ಸುಂಕ ಹೆಚ್ಚಳ ನಿರ್ಧಾರ!
ಮೇಕ್ ಇನ್ ಇಂಡಿಯಾ ಎಲೆಕ್ಟಾನಿಕ್ಸ್ ಸರಕುಗಳ ಮಾರಾಟವನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳಲಾದ ಮೊಬೈಲ್...

ಶಿಕ್ಷಣಕ್ಕೆ ಮೊಬೈಲ್ ಅಡ್ಡಿ: ಮಹಾರಾಜ ಹರೀಶ್ ಚಂದ್ರ ಪಿಜಿ ಕಾಲೇಜ್ ನಲ್ಲಿ ಮೊಬೈಲ್ ಬ್ಯಾನ್!
ವಿದ್ಯಾರ್ಥಿಗಳ ಅಧ್ಯಯನಕ್ಕೆ ಮೊಬೈಲ್ ಅಡ್ಡಿಯಾಗುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ಉತ್ತರ ಪ್ರದೇಶದ ಮಹಾರಾಜ ಹರೀಶ್ ಚಂದ್ರ ಪಿಜಿ ಕಾಲೇಜ್ ನಲ್ಲಿ ಮೊಬೈಲ್ ಫೋನ್ ಗಳನ್ನು ಬ್ಯಾನ್

ರಾತ್ರಿ ನಿದ್ದೆಮಾಡಲು ಮೊಬೈಲ್ ಬಿಡುತ್ತಿರಲಿಲ್ಲ, ನನ್ನ ಬಳಿ ಮೊಬೈಲ್ ಇಲ್ಲ: ಸಿಎಂ
ಮೊಬೈಲ್ ನಿಂದಾಗಿ ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ, ಹೀಗಾಗಿ ನನ್ನ ಬಳಿ ಒಂದು ಮೊಬೈಲ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ..

ಗಡಿ ಪ್ರದೇಶದಲ್ಲಿರುವ ಯೋಧರಿಗೆ ಶೀಘ್ರವೇ ಮೊಬೈಲ್ ಫೋನ್: ಗೃಹ ಖಾತೆ ಸಚಿವ ಹರಿಭಾಯ್ ಚೌಧರಿ
ಗಡಿ ಪ್ರದೇಶ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ ಯೋಧರಿಗೆ ಸುರಕ್ಷಿತವಾದ ಮೊಬೈಲ್ ಫೋನ್ ಗಳನ್ನು ನೀಡಲಾಗುವುದು ಎಂದು ಗೃಹ ಖಾತೆ ರಾಜ್ಯ ಸಚಿವ ಹರಿಭಾಯ್ ಚೌಧರಿ ಹೇಳಿದ್ದಾರೆ.

ಪ್ರತಿದಿನ 2 ಗಂಟೆ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೇ ಕ್ಷೀಣವಾಗುತ್ತೆ ವೀರ್ಯಾಣು
ಮೊಬೈಲ್ ಗಳನ್ನು ಪ್ಯಾಂಟ್ ಜೇಬಿನಲ್ಲಿರಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕ್ಷೀಣಿಸುತ್ತದೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ...

ಮೊಬೈಲ್‌ಗಳಿಂದಾಗಿಯೇ ಅತ್ಯಾಚಾರ ಪ್ರಕರಣಗಳ ಹೆಚ್ಚಳ: ಅಜಂ ಖಾನ್
ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಮೊಬೈಲ್ ಫೋನುಗಳೇ ಕಾರಣ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಹೇಳಿದ್ದಾರೆ...

