Mitchell Starc

'ಮೊದಲು ಇಲ್ಲಿಂದ ತೊಲಗು..': 10 ಓವರ್, 6 ಮೇಡಿನ್, 6 ವಿಕೆಟ್.. Mitchell Starc 'ಮೇಲ್ ಈಗೋ' ಪ್ರದರ್ಶನ?
ಸ್ಟಾರ್ಕ್ ಅವರ ಆಕ್ರೋಶವನ್ನು ಕೆಲವರು ಸ್ಪರ್ಧಾತ್ಮಕ ಮನೋಭಾವ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಇದನ್ನು ‘ಮೇಲ್ ಈಗೋ’ ಪ್ರದರ್ಶನ ಎಂದು ಟೀಕಿಸಿದ್ದಾರೆ.

Darwin Test: 'ಈಗ ನೀವು ಬಾಂಗ್ಲಾದೇಶದಲ್ಲಿ ಇಲ್ಲ'; ಮಿಚೆಲ್ ಸ್ಟಾರ್ಕ್-ಮೆಹಿದಿ ಹಸನ್ ಮಿರಾಜ್ ನಡುವೆ ತೀವ್ರ ಮಾತಿನ ಚಕಮಕಿ; ರಣಾಂಗಣವಾದ ಕ್ರೀಡಾಂಗಣ! Video
ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ ಬಾಂಗ್ಲಾದೇಶದ ಮೊದಲ ಇನ್ಸಿಂಗ್ಸ್ ನಲ್ಲಿ ಸ್ಟಾರ್ಕ್ ತಮ್ಮ 21ನೇ ಓವರ್ ಬೌಲ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

IPL 2026: ಕಡೆಗೂ'ಮಿಚೆಲ್ ಸ್ಟಾರ್ಕ್' ಬಿಟ್ಟುಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ; RR ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆ!
ಸ್ಟಾರ್ಕ್ ಮೇ 1 ರಂದು ದೆಹಲಿಯಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 2026 ರ ಋತುವಿಗೆ ಪಾದಾರ್ಪಣೆ ಮಾಡುವ ಹಾದಿಯಲ್ಲಿದ್ದಾರೆ" ಎಂದು Cricket.com.au ವರದಿ ಮಾಡಿದೆ.

IPL 2026: 11.75 ಕೋಟಿ ರೂ ಮೊತ್ತದ ಮಿಚೆಲ್ ಸ್ಟಾರ್ಕ್ ಲಭ್ಯತೆ ಬಗ್ಗೆ ಅನಿಶ್ಚಿತತೆ; ಸೌರವ್ ಗಂಗೂಲಿ ಕಿಡಿ!
ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇದು ನೋವುಂಟುಮಾಡುತ್ತದೆ. ಏಕೆಂದರೆ ಕೊನೆಯ ಕ್ಷಣದಲ್ಲಿ ಗುಣಮಟ್ಟದ ಆಟಗಾರರು ಬರದಿದ್ದಾಗ ಅದು ತಂಡದ ಸಮತೋಲನವನ್ನು ಅಲುಗಾಡಿಸುತ್ತದೆ ಎಂದಿದ್ದಾರೆ.

India vs Australia, 2nd T20: ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ ಬದಲಾವಣೆ ಇಲ್ಲ- ಸೂರ್ಯಕುಮಾರ್ ಯಾದವ್
ಭಾರತ ತಂಡ ಯಾವುದೇ ಬದಲಾವಣೆಗಳಿಲ್ಲದೆ ಆಡುತ್ತಿದ್ದು, ಆಸ್ಟ್ರೇಲಿಯಾ ಜೋಶ್ ಫಿಲಿಪ್ ಬದಲಿಗೆ ಮ್ಯಾಥ್ಯೂ ಶಾರ್ಟ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಂಡಿದೆ.

T20 International Cricket: ಮಿಚೆಲ್ ಸ್ಟಾರ್ಕ್ ನಿವೃತ್ತಿ ಘೋಷಣೆ
ನಾನು ಆಸ್ಟ್ರೇಲಿಯಾ ಪರ ಆಡಿರುವ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನು, ವಿಶೇಷವಾಗಿ 2021 ರ ವಿಶ್ವಕಪ್ ನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆ ವರ್ಷ ಪ್ರಶಸ್ತಿಯನ್ನು ಗೆದ್ದ ತಂಡದ ಭಾಗವಾಗಿದ್ದರು ಸ್ಟಾರ್ಕ್.

Cricket: ಕೇವಲ 27 ರನ್ ಗೆ ದೈತ್ಯ ವಿಂಡೀಸ್ ಆಲೌಟ್...; 15 ಎಸೆತಗಳಲ್ಲಿ 5 ವಿಕೆಟ್; 78 ವರ್ಷಗಳ ಹಳೆಯ ದಾಖಲೆ ಮುರಿದ Mitchell Starc!
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಜಮೈಕಾದಲ್ಲಿ ನಡೆದ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು 176 ರನ್ ಗಳ ಅಂತರದಲ್ಲಿ ಮಣಿಸಿದೆ.

ಆಸ್ಟ್ರೇಲಿಯಾಗೆ ಆಘಾತ; ಡಬ್ಲ್ಯುಟಿಸಿ ಫೈನಲ್‌ನಿಂದ ಹೊರಬಿದ್ದ ಸ್ಟೀವ್ ಸ್ಮಿತ್!
ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ 112 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದರು. ಆರಂಭಿಕ ವಿಕೆಟ್‌ಗಳು ಪತನಗೊಂಡ ನಂತರ ಆಸ್ಟ್ರೇಲಿಯಾವನ್ನು ಸ್ಪರ್ಧೆಯಲ್ಲಿ ಉಳಿಸಿಕೊಂಡರು.

WTC 2025 Final: Australia ಕೈ ಹಿಡಿದ Mitchell Starc; ಆಫ್ರಿಕಾದ Rabada ಹಲವು ದಾಖಲೆ ಧೂಳಿಪಟ
2ನೇ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ ಕೇವಲ 73 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಸ್ ಸ್ಟಾರ್ಕ್ ನೆರವಾದರು.

