ವಾಣಿಜ್ಯಡೆಬಿಟ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಮಾಡಿದರೆ ಅಕೌಂಟ್ ಖಾಲಿ ಆಗೋದು ಪಕ್ಕಾ!
ಇಂದು ಎಲ್ಲರ ಜೇಬಿನಲ್ಲೂ ಡೆಬಿಟ್ ಕಾರ್ಡ್ ಇದೆ. ATM ನಿಂದ ಹಣ ತೆಗೆಯಲು, ಆನ್ಲೈನ್ ಶಾಪಿಂಗ್ಗೆ, ಹೋಟೆಲ್ನಲ್ಲಿ ಬಿಲ್ ಕಟ್ಟಲು ನಾವು ಕಾರ್ಡ್ ಬಳಸುತ್ತೇವೆ. ಆದರೆ ಒಂದು ಸಣ್ಣ ಅಜಾಗರೂಕತೆ ನಿಮ್ಮ ಇಡೀ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ನೀವು ಮಾಡಲೇಬಾರದ ಸಾಮಾನ್ಯ ತಪ್ಪುಗಳು ಇಲ್ಲಿವೆ.