Mistakes

ಮನೆಗೆ ಸೌಭಾಗ್ಯ ತರುವ ತುಳಸಿ: ಧನಾಗಮನಕ್ಕಾಗಿ ಪಾಲಿಸಬೇಕಾದ 5 ಮುಖ್ಯ ವಾಸ್ತು ನಿಯಮಗಳು..!
ಮನೆಯಲ್ಲಿ ತುಳಸಿ ಗಿಡ ಇರುವುದರಿಂದ ಧನಾತ್ಮಕ ಶಕ್ತಿ (Positive Energy) ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ. ಆದರೆ, ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಕೆಲವು ಪ್ರಮುಖ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

Solo ಟ್ರಿಪ್ ಹೋಗುತ್ತಿದ್ದೀರಾ..? ಈ ತಪ್ಪುಗಳನ್ನು ಮಾಡದಿರಿ..!
ಯಾರ ಮೇಲೂ ಅವಲಂಬನೆ ಇಲ್ಲದೆ ತಮಗೆ ತಾವೇ ನಿರ್ಧಾರ ತೆಗೆದುಕೊಂಡು ಹೊಸ ಸ್ಥಳಗಳನ್ನು ಅನ್ವೇಷಿಸುವುದು ಒಂದು ವಿಭಿನ್ನ ಅನುಭವ. ಆದರೆ ಇದೇ ಸ್ವಾತಂತ್ರ್ಯ ಕೆಲವೊಮ್ಮೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ.

IPL 2025: CSK ಕೆಲ ತಪ್ಪುಗಳು ಪಂದ್ಯ ನೋಡಲು ನೋವುಂಟು ಮಾಡಿತು-ರಾಯುಡು
CSK ಕೆಲವು ಅದ್ಭುತ ಕ್ಯಾಚ್ ಪಡೆದಂತೆ ಕೆಲವು ಕ್ಯಾಚ್ ಗಳನ್ನು ಕೈಬಿಟ್ಟರು. ಆದರೆ ರಾಜಸ್ಥಾನ ರಾಯಲ್ಸ್ ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.

ಕಾಂಗ್ರೆಸ್ ಸಹ ತಪ್ಪುಗಳನ್ನು ಮಾಡಿದೆ, ಪಕ್ಷದ ರಾಜಕಾರಣದಲ್ಲಿ ಬದಲಾವಣೆ ಅಗತ್ಯ: ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷವೂ ತಪ್ಪುಗಳನ್ನು ಮಾಡಿದೆ, ಪಕ್ಷದ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ 'ಹಿಂದಿನ ತಪ್ಪುಗಳನ್ನು' ಸರಿಪಡಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದು!
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರು ಶುಕ್ರವಾರ ಚಿಂತನ-ಮಂಥನ ನಡೆಸಿದ್ದು, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಾಡಿದ ತಪ್ಪುಗಳು ಮರುಕಳಿಸದಂತೆ ನಿರ್ಧರಿಸಿದ್ದಾರೆ,

ಟ್ವಿಟರ್ ಖರೀದಿ ಮಾಡಿದಾಗಿನಿಂದ ಹಲವು ತಪ್ಪುಗಳಾಗಿವೆ: ಎಲಾನ್ ಮಸ್ಕ್
ಸಾಮಾಜಿಕ ಜಲಾತಾಣ ಸಂಸ್ಥೆ ನಡೆಸುವುದು ಒಂದು ರೀತಿಯ "ರೋಲರ್ ಕೋಸ್ಟರ್" ಎಂಬುದನ್ನು ಟ್ವಿಟರ್ ನ ಮಾಲಿಕ ಎಲಾನ್ ಮಸ್ ಹೇಳಿದ್ದು, ಟ್ವಿಟರ್ ಖರೀದಿಯ ಬಳಿಕ ಹಲವು ತಪ್ಪುಗಳು ಆಗಿವೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಈ 5 ತಪ್ಪುಗಳನ್ನು ತಿದ್ದಿಕೊಂಡರೆ ಈ ಬಾರಿ ಏಷ್ಯಾಕಪ್ ನಮ್ದೇ!
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಫೈನಲ್ ಹಂತಕ್ಕೆ ತಲುಪಿದೆ...

ಮೋದಿ ಸರ್ಕಾರ ತನ್ನ ತಪ್ಪನ್ನು ಅರಿಯಲಿ: ಭಾರತ್ ಬಂದ್'ಗೆ ರಾಜ್ ಠಾಕ್ರೆ ಬೆಂಬಲ
ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ತಪ್ಪನ್ನು ಅರಿತುಕೊಳ್ಳಬೇಕೆಂದು ಎಂದಿರುವ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಕಾಂಗ್ರೆಸ್ ಪಕ್ಷ ಸೆ.10 ರಂದು...

ಹೌದು, ತಪ್ಪು ಮಾಡಿದ್ದೇವೆ, ಪರಾಮರ್ಶೆ ನಡೆಸಿ ತಿದ್ದಿಕೊಳ್ಳುತ್ತೇವೆ: ಕೇಜ್ರಿವಾಲ್
ಹೌದು ನಾವು ತಪ್ಪು ಮಾಡಿದ್ದೇವೆ, ಸೋಲಿನ ಪರಾಮರ್ಶೆ ನಡೆಸಿ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆಂದು ದೆಹಲಿ ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು...

