minor

ಮಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ, ಬಾಲಕ ಸೇರಿ ನಾಲ್ವರ ಬಂಧನ
ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸಂದೇಶಗಳನ್ನು ಹರಡಿದ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಮತ್ತು ಹದಿಹರೆಯದ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ರಾಜಸ್ಥಾನ: ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಗಳ ಸಹಾಯ ಕೋರಿದ ಬಾಲಕಿ!
ಬಾಲ್ಯ ವಿವಾಹದಿಂದ ತನ್ನನ್ನು ತನ್ನನ್ನು ರಕ್ಷಿಸುವಂತೆ 15 ವರ್ಷದ ಬಾಲಕಿಯೊಬ್ಬಳು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹಾಯದ ಮೊರೆ ಹೋದ ಘಟನೆ ನಡೆದಿದೆ.

ಆಟೋಗೆ ಕಾರು ಗುದ್ದಿಸಿದ ಅಪ್ರಾಪ್ತ: ಚಾಲಕ ಸಾವು
ರಸ್ತೆ ಬದಿ ನಿಂತಿದ್ದ ಆಟೋಗೆ ಅತಿವೇಗವಾಗಿ ಅಪ್ರಾಪ್ತನೊಬ್ಬ ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಆಟೋ ಚಾಲಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭೂಪಸಂದ್ರದ ಕಲ್ಪನಾ ಚಾವ್ಲಾ ರಸ್ತೆಯಲ್ಲಿ ಗುರುವಾರ ನಡೆದಿದೆ.

ರಾಜಸ್ಥಾನ: ಟಿಕ್ ಟಾಕ್ ವಿಡಿಯೋ ಚಾಲೆಂಜ್ ಮಾಡಲು ಹೋದ ಬಾಲಕ ಆತ್ಮಹತ್ಯೆ
ಮೊಬೈಲ್ ಆ್ಯಪ್ ಟಿಕ್ ಟಾಕ್ ನಲ್ಲಿ ವಿಡಿಯೋ ಚಾಲೆಂಜ್ ಮಾಡಲು ಹೋಗಿ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ತಾನದ ಕೊಟಾದಲ್ಲಿ ನಡೆದಿದೆ

ಬಾಲಕನ ಮೇಲೆ ಅತ್ಯಾಚಾರ: ಬಾಲಿವುಡ್ ನಟಿ ಕಂಗನಾ ರಣಾವತ್ ಕೇಶ ವಿನ್ಯಾಸಗಾರನ ಬಂಧನ!
16 ವರ್ಷದ ಬಾಲಕನ ಅತ್ಯಾಚಾರ ಮಾಡಿರುವ ಆರೋಪದಡಿ ಬಾಲಿವುಡ್ ನಟಿ ಕಂಗನಾ ರಣಾವತ್ ರ ಕೇಶ ವಿನ್ಯಾಸಗಾರನನ್ನು ಪೊಲೀಸರು ಬಂಧಿಸಿದ್ದಾರೆ...

ಅಪ್ರಾಪ್ತ ಪುತ್ರಿ ಮೇಲೆ 6 ತಿಂಗಳಿಂದ ಅತ್ಯಾಚಾರ: ಪತ್ನಿ ಎದುರು ರೆಡ್ ಹ್ಯಾಂಡ್'ಆಗಿಸಿಕ್ಕಿಬಿದ್ದ ಪತಿ
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಕಳೆದ 6 ತಿಂಗಳಿಂದ ಅತ್ಯಾಚಾರ ನಡೆಸುತ್ತಿದ್ದ ತಂದೆಯೊಬ್ಬ ಪತ್ನಿಯ ಕೈಯಲ್ಲಿ ರೆಡ್ ಹ್ಯಾಂಡ್'ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ನಗರದ ಬುಢಾನಾ ಎಂಬಲ್ಲಿ ನಡೆದಿದೆ...

ಇಬ್ಬರ ಜಗಳ ಬಿಡಿಸಲು ಗುಂಡು ಹಾರಿಸಿದ ಅಪ್ರಾಪ್ತ ಬಾಲಕ; ಆರೋಪಿಗಳು, ಬಂದೂಕು ಪೊಲೀಸರ ವಶ
ತನ್ನ ಮಾವನ ಜೊತೆ ಜಗಳ ಮಾಡುತ್ತಿದ್ದ ಯುವಕನ ಗಲಾಟೆಯ ಶಬ್ಧವನ್ನು ತಾಳಲಾರದೆ 17 ವರ್ಷದ ...

7 ತಿಂಗಳ ಮಗು ಮೇಲೆ ಅತ್ಯಾಚಾರ, 19 ವರ್ಷದ ಬಾಲಕನಿಗೆ ಗಲ್ಲು ಶಿಕ್ಷೆ: ಪೋಸ್ಕೋ ಕಾಯ್ದೆ ತಿದ್ದುಪಡಿ ನಂತರದ ಮೊದಲ ಶಿಕ್ಷೆ!
7 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ 19 ವರ್ಷದ ಬಾಲಕನಿಗೆ ರಾಜಸ್ಥಾನದ ಅಲ್ವಾರ್ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯ ಅಪಹರಣ, ಸಾಮೂಹಿಕ ಅತ್ಯಾಚಾರ
ಉತ್ತರಪ್ರದೇಶದ ಮಥುರಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಕಾಮುಕರು, ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ...

