Minor girl

ಉತ್ತರ ಪ್ರದೇಶ: ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತೆ ಮೇಲೆ ಸಿಬ್ಬಂದಿಯಿಂದಲೇ ಗ್ಯಾಂಗ್ ರೇಪ್!
ದೇಶ

ಉತ್ತರ ಪ್ರದೇಶ: ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತೆ ಮೇಲೆ ಸಿಬ್ಬಂದಿಯಿಂದಲೇ ಗ್ಯಾಂಗ್ ರೇಪ್!

ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಹೀನ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹೈದರಾಬಾದ್: ಐದು ವರ್ಷದ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯಂದಲೇ ಅತ್ಯಾಚಾರ
ದೇಶ

ಹೈದರಾಬಾದ್: ಐದು ವರ್ಷದ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯಂದಲೇ ಅತ್ಯಾಚಾರ

ನಗರದ ಶಾಲೆಯೊಂದರಲ್ಲಿ ಐದು ವರ್ಷದ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ

ಉತ್ತರಪ್ರದೇಶ: ಅತ್ಯಾಚಾರ ವಿಚಾರ ತಂದೆಗೆ ತಿಳಿಸಿದ ಕೆಲವೇ ನಿಮಿಷಗಳ ಬಳಿಕ ಆತ್ಮಹತ್ಯೆಗೆ ಶರಣಾದ ಬಾಲಕಿ
ದೇಶ

ಉತ್ತರಪ್ರದೇಶ: ಅತ್ಯಾಚಾರ ವಿಚಾರ ತಂದೆಗೆ ತಿಳಿಸಿದ ಕೆಲವೇ ನಿಮಿಷಗಳ ಬಳಿಕ ಆತ್ಮಹತ್ಯೆಗೆ ಶರಣಾದ ಬಾಲಕಿ

ತನ್ನ ಮೇಲೆ ಕಾಮುಕರು ನಡೆಸಿದ ಅಟ್ಟಹಾಸ ವಿಚಾರವನ್ನು ತಂದೆ ತಿಳಿಸಿದ ಬಾಲಕಿಯೊಬ್ಬಳು ನಿಮಿಷಗಳಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಆಲಿಗಢದಲ್ಲಿ ಸೋಮವಾರ ನಡೆದಿದೆ...

ರಾಜಸ್ಥಾನ: ಅಪ್ರಾಪ್ತ ಬಾಲಕಿ ಅಪಹರಿಸಿ, ಚಲಿಸುವ ಕಾರಿನಲ್ಲೇ ಅತ್ಯಾಚಾರ
ದೇಶ

ರಾಜಸ್ಥಾನ: ಅಪ್ರಾಪ್ತ ಬಾಲಕಿ ಅಪಹರಿಸಿ, ಚಲಿಸುವ ಕಾರಿನಲ್ಲೇ ಅತ್ಯಾಚಾರ

ಇಬ್ಬರು ಯುವಕರು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಚಲಿಸುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ...

ಮಧ್ಯಪ್ರದೇಶ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, 10 ದಿನಗಳಲ್ಲಿ ನಾಲ್ಕನೇ ಪ್ರಕರಣ
ದೇಶ

ಮಧ್ಯಪ್ರದೇಶ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, 10 ದಿನಗಳಲ್ಲಿ ನಾಲ್ಕನೇ ಪ್ರಕರಣ

ಸಾಗರ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ 14 ವರ್ಷದ ಬಾಲಕಿ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

10 ವರ್ಷದ ಬಾಲಕಿ ಜೊತೆ 40 ವರ್ಷದವನ ಮದುವೆಗಾಗಿ ಲಂಚ ಸ್ವೀಕರಿಸಿದ ಮಹಿಳಾ ಪೊಲೀಸ್!
ದೇಶ

10 ವರ್ಷದ ಬಾಲಕಿ ಜೊತೆ 40 ವರ್ಷದವನ ಮದುವೆಗಾಗಿ ಲಂಚ ಸ್ವೀಕರಿಸಿದ ಮಹಿಳಾ ಪೊಲೀಸ್!

10 ವರ್ಷದ ಬಾಲಕಿ ಜೊತೆಗೆ ನಲವತ್ತು ವರ್ಷದ ವ್ಯಕ್ತಿ ಮದುವೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಲಂಚ ಪಡೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ...

ತೆಲಂಗಾಣ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ
ದೇಶ

ತೆಲಂಗಾಣ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ

26 ವರ್ಷದ ಕಾಮುಕ ಕಾರ್ಮಿಕನೊಬ್ಬ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ...

ಬೆಂಗಳೂರು: 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ರಾಜ್ಯ

ಬೆಂಗಳೂರು: 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ನಗರದ ಅಮೃತಹಳ್ಳಿಯ ಬೆಥಲ್ ಎಜಿ ಚರ್ಚ್ ಸಮೀಪದ ಚಿರಂಜೀವಿ ಲೇಔಟ್ ನಲ್ಲಿ ಪತ್ತೆಯಾಗಿದ್ದ 3 ವರ್ಷದ ಅನಾಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಇದೀಗ ಬೆಳಕಿಗೆ ಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ...

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆಗೈದು ಕಂಟೇನರ್'ನಲ್ಲಿ ಬಚ್ಚಿಟ್ಟ ದುಷ್ಕರ್ಮಿ
ದೇಶ

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆಗೈದು ಕಂಟೇನರ್'ನಲ್ಲಿ ಬಚ್ಚಿಟ್ಟ ದುಷ್ಕರ್ಮಿ

5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಇರಿದು ಹತ್ಯೆ ಮಾಡಿ ಅಮಾನವೀಯ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯ ಅಸಾವೊಟಿ ಗ್ರಾಮದಲ್ಲಿ ನಡೆದಿದೆ...