minister

ಅವರಿಗೆ ವೋಟ್ ಹಾಕಿ, ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ: ಸಚಿವ ಡಿ.ಸಿ.ತಮ್ಮಣ್ಣ
ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಾಲಿಗೆ ಸ್ಥಿಮಿತ ಕಳೆದುಕೊಂಡಿದ್ದಾರೆ...

ಸಂಪುಟ ಪುನಾರಚನೆ ವೇಳೆ ರೆಬೆಲ್ ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ: ಸಿದ್ದರಾಮಯ್ಯ
ಸಂಪುಟ ಪುನಾರಚನೆ ವೇಳೆ ಸ್ಥಾನ ನೀಡುವುದಾಗಿ ಮೊದಲೇ ಹೇಳಿದ್ದೆ, ಅದರಂತೆ ಮುಂಬರುವ ಸಂಪುಟ ವಿಸ್ತರಣೆ ವೇಳೆ ರಾಮಲಿಂಗಾ ರೆಡ್ಡಿ ಅವರಿಗೆ ಸ್ಥಾನ ...

ಹಿರಿಯರ ಆದೇಶ ಧಿಕ್ಕರಿಸೋ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ: ಮಧ್ಯಪ್ರದೇಶ ಸಚಿವ
ಸಹಕಾರ ನೀಡದ ಹಾಗೂ ಹಿರಿಯರ ಆದೇಶಗಳನ್ನು ಪಾಲನೆ ಮಾಡದ ಕಾರ್ಮಿಕರನ್ನು ಒದ್ದು ಹೊರಗೆ ಹಾಕಲಾಗುತ್ತದೆ ಎಂದು ಮಧ್ಯಪ್ರದೇಶ ಸಚಿವ ಗುರುವಾರ ಹೇಳಿದ್ದಾರೆ...

ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ: ಮೇಯರ್ ಗಂಗಾಂಬಿಕೆ
ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ಸಿದ್ಧ ಎಂದು ಮೇಯರ್ ...

ಕುದಿಯುತ್ತಿರುವ ಅಸಮಾಧಾನಕ್ಕೆ ನೀರೆರೆದ ಮಾಜಿ ಸಿಎಂ: ಸಿದ್ದರಾಮಯ್ಯ ಭೇಟಿ ನಂತರ ತಣ್ಣಗಾದ ರೆಡ್ಡಿ!
ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರ ಮನವೊಲಿಕೆ ...

ಛತ್ತೀಸ್ಗಢ ಸಿಎಂ ಭೂಪೇಶ್'ರಿಂದ ಸಂಪುಟ ವಿಸ್ತರಣೆ: 9 ಶಾಸಕರು ಸಚಿವರಾಗಿ ಪ್ರಮಾಣವಚನ
ಛತ್ತೀಸ್ಗಢ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಭೂಪೇಶ್ ಬಘೇಲ್ ಅವರು ಸಂಪುಟ ವಿಸ್ತರಣೆ ಮಾಡಿದ್ದು, 9 ಕಾಂಗ್ರೆಸ್ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದಾರೆ...

ಕೈ ತಪ್ಪಿದ ಸಚಿವ ಸ್ಥಾನ: ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಬಿ.ಸಿ. ಪಾಟೀಲ್ ಪುತ್ರಿ ಅಸಮಾಧಾನ
ಅರ್ಹತೆ ಇದ್ದರೂ ತಮ್ಮ ತಂದೆಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಹೈಕಮಾಂಡ್ ವಿರುದ್ಧ ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಠಿ ಪಾಟೀಲ್ ಟ್ವೀಟ್ ಮಾಡಿ ಆಕ್ರೋಶ

ಸಂಪುಟದಿಂದ ಕೈಬಿಟ್ಟಿದ್ದೇ ಆದರೆ, ಬಿಜೆಪಿ ಸೇರಲು ಹಿಂಜರಿಯುವುದಿಲ್ಲ: ಸಚಿವ ಆರ್. ಶಂಕರ್
ಸಚಿವ ಸಂಪುಟದಿಂದ ಕೈಬಿಟ್ಟಿದ್ದೇ ಆದರೆ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಹಿಂಜರಿಯುವುದಿಲ್ಲ ಎಂದು ಕಾಂಗ್ರೆಸ್'ಗೆ ಅರಣ್ಯ ಸಚಿವ ಆರ್.ಶಂಕರ್ ಅವರು ಎಚ್ಚರಿಸಿದ್ದಾರೆ...

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಕೇರಳ ಜೆಡಿಎಸ್ ನಾಯಕನಿಗೆ ದೇವೇಗೌಡ ಸೂಚನೆ
ಕೇರಳ ನೀರಾವರಿ ಸಂಪನ್ಮೂಲ ಸಚಿವ ಹಾಗೂ ಜೆಡಿಎಸ್ ಶಾಸಕ ಮ್ಯಾಥ್ಯೂ ಟಿ ಥಾಮಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ...

