ರಾಜ್ಯರಾಜ್ಯಗಳ ಆದಾಯಕ್ಕೆ ಕೇಂದ್ರ ಕತ್ತರಿ: ಗಣಿ ಮಸೂದೆ ತಿದ್ದುಪಡಿ 2026ಗೆ ರಾಜ್ಯ ಸರ್ಕಾರ ವಿರೋಧ, ಮರುಪರಿಶೀಲನೆಗೆ ಆಗ್ರಹ
ಪತ್ರದಲ್ಲಿ ಕಂದಾಯ ಸಚಿವರೂ ಆಗಿರುವ ಪರಮೇಶ್ವರ್ ಅವರು, ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಗಳ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ಹಾಗೂ ಸೆಸ್ ವಿಧಿಸುವ ಅಧಿಕಾರವನ್ನು ನಿರ್ಬಂಧಿಸುವ ಉದ್ದೇಶ ಹೊಂದಿರುವ ಮಸೂದೆಯಲ್ಲಿನ ನಿಬಂಧನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.