ದೇಶGen Z vs Millennials: 'ಇದುವರೆಗಿನ ಅತ್ಯಂತ ಬುದ್ಧಿವಂತ ಪೀಳಿಗೆ' ಯಾವುದೆಂದು ಹೇಳಿದ ಕಂಗನಾ ರಣಾವತ್!
ಕಳೆದ ತಿಂಗಳು, ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ 'ಜೆನ್ ಝಡ್' ಕುರಿತು ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಸ್ಪಷ್ಟನೆ ನೀಡಿದ್ದರು.