Milkha Singh

ನೀವು ಕನಸಗಳನ್ನು ಪ್ರತಿನಿಧಿಸಿದ್ದಿರಿ: 'ಭಾಗ್ ಮಿಲ್ಕಾ ಭಾಗ್' ನಾಯಕ ಫರ್ಹಾನ್ ಅಖ್ತರ್ ರಿಂದ ಮಿಲ್ಖಾ ಸಿಂಗ್ ಸ್ಮರಣೆ
"ಭಾಗ್ ಮಿಲ್ಖಾ ಭಾಗ್" ಚಿತ್ರದಲ್ಲಿ ಮಿಲ್ಖಾ ಸಿಂಗ್ ಪಾತ್ರದಲ್ಲಿ ನಟಿಸಿರುವ ನಟ ಫರ್ಹಾನ್ ಅಖ್ತರ್, ಕೋವಿಡ್ -19 ಜತೆಗೆ ಸುದೀರ್ಘ ಹೋರಾಟದ ನಂತರ 91 ನೇ ವಯಸ್ಸಿನಲ್ಲಿ ನಿಧನರಾದ ಚಾರಿತ್ರಿಕ ಭಾರತೀಯ ಕ್ರೀಡಾಪಟುವಿನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಆರೋಗ್ಯ ಚೇತರಿಕೆ, ಕೋವಿಡ್ ಐಸಿಯುನಿಂದ ಡಿಸ್ಚಾರ್ಜ್
ಪ್ರಸಿದ್ಧ ಭಾರತೀಯ ಅಥ್ಲೀಟ್ ಮಿಲ್ಖಾ ಸಿಂಗ್ ಆರೋಗ್ಯ "ಸ್ಥಿರ"ವಾಗಿದ್ದು ಕೋವಿಡ್ ಐಸಿಯುನಿಂದ ಪಿಜಿಐಎಂಆರ್ ಆಸ್ಪತ್ರೆಯ ಮತ್ತೊಂದು ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.

ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೊರೋನಾದಿಂದ ಸಾವು
ಫ್ಲೈಯಿಂಗ್ ಸಿಖ್ ಖ್ಯಾತಿಯಾ ಅಥ್ವೀಟ್ ಮಿಲ್ಖಾ ಸಿಂಗ್ ಅವರ ಪತ್ನಿ ಭಾರತೀಯ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರು ಕೋವಿಡ್-19 ಸೋಂಕಿನಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಗೆ ಕೊರೋನಾ, ಮೊಹಾಲಿ ಆಸ್ಪತ್ರೆಗೆ ದಾಖಲು
ಪ್ರಸಿದ್ಧ ಭಾರತೀಯ ಅಥ್ಲೀಟ್, ಓಟಗಾರ ಮಿಲ್ಖಾ ಸಿಂಗ್ ಅವರಿಗೆ ಕೊರೋನಾ ದೃಢವಾಗಿದೆ. ಅವರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮಗ ಮತ್ತು ಪ್ರಸಿದ್ದ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಈ ಬಗ್ಗೆ ಖಚಿತಪಡಿಸಿದ್ದಾರೆ.

ಕೊರೋನಾಗೆ ಅಮೆರಿಕಾ ತತ್ತರ: ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಮಿಲ್ಖಾ ಸಿಂಗ್ ಪುತ್ರಿ!
ಮಹಾಮಾರಿ ಕೊರೋನಾಗೆ ಅಮೆರಿಕ ಅಕ್ಷರಶಃ ತತ್ತರಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇನ್ನು ಭಾರತದ ರನ್ನಿಂಗ್ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ ಮೋನಾ ಸಿಂಗ್ ಅವರು ಆಸ್ಪತ್ರೆಯಲ್ಲಿ ಮ್ಯಾರಾಥಾನ್ ಮಾಡುತ್ತಿದ್ದಾರೆ. ಹೌದು ರಾತ್ರಿ-ಹಗಲೆನ್ನದೆ ಮೋನಾ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಬಂಗಾಳ ಶಾಲಾ ಪಠ್ಯಕ್ರಮದಲ್ಲಿ ಎಡವಟ್ಟು ಮಿಲ್ಖಾ ಸಿಂಗ್ ಫೋಟೋ ಬದಲು ಫರ್ಹಾನ್ ಅಖ್ತರ್ ಫೋಟೊ ಪ್ರಕಟ!
ಬಂಗಾಳ ಶಾಲಾ ಪಠ್ಯಪುಸ್ತಕದಲ್ಲಿ ಮಿಲ್ಖಾ ಸಿಂಗ್ ಫೋಟೊ ಬದಲು ಆ ಪಾತ್ರದಲ್ಲಿ ಅಭಿನಯಿಸಿದ್ದ ಫರ್ಹಾನ್ ಅಖ್ತರ್ ಫೋಟೊ ಪ್ರಕಟಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆ ರಾಯಭಾರಿಯಾಗಿ ಮಿಲ್ಕಾ ಸಿಂಗ್ ನೇಮಕ
ಕ್ರೀಡಾ ದಂತಕಥೆ ಮಿಲ್ಕಾ ಸಿಂಗ್ ಅವರನ್ನು ...

ನನ್ನ ಆತ್ಮಕತೆಯ ಸಿನಿಮಾ ನಿರ್ಮಿಸಿ ಬಾಲಿವುಡ್ ನನಗೇನೂ ಉಪಕಾರ ಮಾಡಿಲ್ಲ
ತನ್ನ ಆತ್ಮಕತೆಯನ್ನಾಧರಿಸಿ ಸಿನಿಮಾ ನಿರ್ಮಿಸಿ ಬಾಲಿವುಡ್ ನನಗೇನೂ ಉಪಕಾರ ಮಾಡಿಲ್ಲ ಎಂದು ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ ಹೇಳಿದ್ದಾರೆ...

ಧ್ಯಾನ್‌ಚಂದ್‌ಗೆ ಮೊದಲು ಭಾರತರತ್ನ ಕೊಡಬೇಕಿತ್ತು: ಮಿಲ್ಕಾಸಿಂಗ್
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ...

