Mike Hesson

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಬಾಬರ್ ಅಜಂ ಕೈಬಿಟ್ಟಿದ್ದೇಕೆ?; ಮೌನ ಮುರಿದ ಪಾಕಿಸ್ತಾನ ಕೋಚ್!
ಕ್ರಿಕೆಟ್

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಬಾಬರ್ ಅಜಂ ಕೈಬಿಟ್ಟಿದ್ದೇಕೆ?; ಮೌನ ಮುರಿದ ಪಾಕಿಸ್ತಾನ ಕೋಚ್!

ಯಾವುದೇ ಆಟಗಾರನನ್ನು ಕೈಬಿಡಲಾಗಿಲ್ಲ. ಬಾಬರ್ ಅವರನ್ನು ಕೈಬಿಡುವ ನಿರ್ಧಾರವು ಇತರ ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿದೆ ಎಂದರು.

T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಮ್ ಸೇರ್ಪಡೆಯಿಂದ ಅಸಮಾಧಾನ; ಪಾಕಿಸ್ತಾನ ಆಯ್ಕೆದಾರ ಅಲೀಂ ದಾರ್ ರಾಜೀನಾಮೆ!
ಕ್ರಿಕೆಟ್

T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಮ್ ಸೇರ್ಪಡೆಯಿಂದ ಅಸಮಾಧಾನ; ಪಾಕಿಸ್ತಾನ ಆಯ್ಕೆದಾರ ಅಲೀಂ ದಾರ್ ರಾಜೀನಾಮೆ!

ಪಿಸಿಬಿ ಇನ್ನೂ ದಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ದಾರ್ ಅವರು ಅಸದ್ ಶಫೀಕ್ ಮತ್ತು ಆಕಿಬ್ ಜಾವೇದ್ ಅವರನ್ನೂ ಒಳಗೊಂಡ ಆಯ್ಕೆ ಸಮಿತಿಯಲ್ಲಿದ್ದರು.

ತಾಕತ್ ಇಲ್ಲ, ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ: ಬಾಬರ್ ಅಜಮ್ ಮಾನ ಕಳೆದ ಪಾಕ್ ಕೋಚ್ ಮೈಕ್ ಹೆಸ್ಸನ್!
ಕ್ರಿಕೆಟ್

ತಾಕತ್ ಇಲ್ಲ, ಹೀಗಾಗಿ 4ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ: ಬಾಬರ್ ಅಜಮ್ ಮಾನ ಕಳೆದ ಪಾಕ್ ಕೋಚ್ ಮೈಕ್ ಹೆಸ್ಸನ್!

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿವಾದಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಬಾಬರ್ ಅಜಮ್ ಅವರ ಬ್ಯಾಟಿಂಗ್ ಮತ್ತು ಅವರ ಪಾತ್ರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

T20 World Cup 2026: ಭಾರತ ವಿರುದ್ಧ ಹೀನಾಯ ಸೋಲಿನ ಬಳಿಕ ಪಾಕ್ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಹೇಗಿತ್ತು? ಮುಖ್ಯ ಕೋಚ್ ಹೇಳಿದ್ದಿಷ್ಟು...
ಕ್ರಿಕೆಟ್

T20 World Cup 2026: ಭಾರತ ವಿರುದ್ಧ ಹೀನಾಯ ಸೋಲಿನ ಬಳಿಕ ಪಾಕ್ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಹೇಗಿತ್ತು? ಮುಖ್ಯ ಕೋಚ್ ಹೇಳಿದ್ದಿಷ್ಟು...

ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಒವರ್‌ನಲ್ಲಿಯೇ ಡಕೌಟ್ ಆದ ನಂತರ ಇಶಾನ್ ಕಿಶಾನ್ ಪಾಕ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಭರ್ಜರಿ ಅರ್ಧಶತಕದ (77) ಮೂಲಕ ಭಾರತಕ್ಕೆ ಅಡಿಪಾಯ ಹಾಕಿದರು.

ಮೊಹಮ್ಮದ್ ನವಾಜ್ 'ವಿಶ್ವದ ಅತ್ಯುತ್ತಮ ಸ್ಪಿನ್ನರ್' ಎಂದ ಪಾಕಿಸ್ತಾನ ಕೋಚ್; ಭಾರತದ ಸಹಾಯಕ ಕೋಚ್ ಹೇಳಿದ್ದೇನು?
ಕ್ರಿಕೆಟ್

ಮೊಹಮ್ಮದ್ ನವಾಜ್ 'ವಿಶ್ವದ ಅತ್ಯುತ್ತಮ ಸ್ಪಿನ್ನರ್' ಎಂದ ಪಾಕಿಸ್ತಾನ ಕೋಚ್; ಭಾರತದ ಸಹಾಯಕ ಕೋಚ್ ಹೇಳಿದ್ದೇನು?

ವಿಶ್ವ T20I ಶ್ರೇಯಾಂಕದಲ್ಲಿ 30ನೇ ಸ್ಥಾನದಲ್ಲಿದ್ದರೂ, ನವಾಜ್ ಅವರ ಅರ್ಹತೆಯ ಬಗ್ಗೆ ಹೆಸ್ಸನ್‌ಗೆ ನೀಡಿರುವ ಈ ಹೇಳಿಕೆ ಅಭಿಮಾನಿಗಳು ಮತ್ತು ತಜ್ಞರಿಗೆ ಆಶ್ಚರ್ಯವನ್ನುಂಟುಮಾಡಿತು.

Asia Cup: ತಂಡದಿಂದ ಪಾಕ್‌ನ ಸ್ಟಾರ್ Babar Azam ಕೈಬಿಟ್ಟಿದ್ದು ಏಕೆ? ಪತ್ರಿಕಾಗೋಷ್ಠಿಯಲ್ಲಿ ಮಾನ ಕಳೆದ ಕೋಚ್!
ಕ್ರಿಕೆಟ್

Asia Cup: ತಂಡದಿಂದ ಪಾಕ್‌ನ ಸ್ಟಾರ್ Babar Azam ಕೈಬಿಟ್ಟಿದ್ದು ಏಕೆ? ಪತ್ರಿಕಾಗೋಷ್ಠಿಯಲ್ಲಿ ಮಾನ ಕಳೆದ ಕೋಚ್!

ಯುಎಇಯಲ್ಲಿ ನಡೆಯಲಿರುವ ತ್ರಿಕೋನ ಸರಣಿ ಮತ್ತು ನಂತರ ಏಷ್ಯಾಕಪ್‌ಗಾಗಿ ಪಾಕಿಸ್ತಾನ ಇಂದು 17 ಸದಸ್ಯರ ತಂಡವನ್ನು ಘೋಷಿಸಿತು.

ಕೊಹ್ಲಿ ನಾಯಕತ್ವದಿಂದ ಆರ್‌ಸಿಬಿಗೆ ಮುಕ್ತಿ ಸಿಗುತ್ತಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?
ಕ್ರಿಕೆಟ್

ಕೊಹ್ಲಿ ನಾಯಕತ್ವದಿಂದ ಆರ್‌ಸಿಬಿಗೆ ಮುಕ್ತಿ ಸಿಗುತ್ತಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?

ಈ ಸಲ ಕಪ್ ನಮ್ದೆ, ಮುಂದಿನ ಸಲ ಕಪ್ ನಮ್ದೆ ಅಂತಾ ಅಭಿಮಾನಿಗಳು ಕನಸು ಕಾಣುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಏಳು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ.