migration

ಬರದ ಬಿಸಿಗೆ ತತ್ತರಿಸಿದ ಬಳ್ಳಾರಿ: ಉದ್ಯೋಗ ಅರಸಿ ತಾಂಡಾಗಳಿಂದ 5 ಸಾವಿರಕ್ಕೂ ಹೆಚ್ಚು ಮಂದಿ ವಲಸೆ; ಬಿಕೋ ಎನ್ನುತ್ತಿರುವ ಗ್ರಾಮಗಳು..!
ರಾಜ್ಯ

ಬರದ ಬಿಸಿಗೆ ತತ್ತರಿಸಿದ ಬಳ್ಳಾರಿ: ಉದ್ಯೋಗ ಅರಸಿ ತಾಂಡಾಗಳಿಂದ 5 ಸಾವಿರಕ್ಕೂ ಹೆಚ್ಚು ಮಂದಿ ವಲಸೆ; ಬಿಕೋ ಎನ್ನುತ್ತಿರುವ ಗ್ರಾಮಗಳು..!

ನಿರಂತರ ಬರ, ಬೆಳೆ ನಷ್ಟ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗದ ಕೊರತೆಯಿಂದ ಕುಟುಂಬ ಸಮೇತರಾಗಿ ಊರು ತೊರೆಯುವವರ ಸಂಖ್ಯೆ ಈ ವರ್ಷ ಗಣನೀಯವಾಗಿ ಹೆಚ್ಚಾಗಿದೆ.

ಗ್ರಾಮೀಣ ವಲಸೆ ತಡೆಯಲು ಹೊಸ ಯೋಜನೆ; 2-3ನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಉತ್ತೇಜನ; 2 ಸಾವಿರ CSR ಶಾಲೆಗಳ ಘೋಷಣೆ..! Video
ರಾಜ್ಯ

ಗ್ರಾಮೀಣ ವಲಸೆ ತಡೆಯಲು ಹೊಸ ಯೋಜನೆ; 2-3ನೇ ಹಂತದ ನಗರಗಳಲ್ಲಿ ಕೈಗಾರಿಕೆಗೆ ಉತ್ತೇಜನ; 2 ಸಾವಿರ CSR ಶಾಲೆಗಳ ಘೋಷಣೆ..! Video

ಉದ್ಯೋಗಕ್ಕಾಗಿ ಗ್ರಾಮೀಣ ಜನರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಅದಕ್ಕಾಗಿ ಉದ್ಯೋಗಗಳೇ ಜನರಿರುವ ಪ್ರದೇಶಗಳಿಗೆ ತಲುಪುವಂತೆ ಕೈಗಾರಿಕೆಗಳನ್ನು ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ.

ಮೂರನೇ ಜಗತ್ತಿನ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಮತ್ತೊಂದು ಶಾಕ್! ಜಾಗತಿಕವಾಗಿ ಬಹು ದೊಡ್ಡ ಹೊಡೆತ?
ವಿದೇಶ

ಮೂರನೇ ಜಗತ್ತಿನ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಮತ್ತೊಂದು ಶಾಕ್! ಜಾಗತಿಕವಾಗಿ ಬಹು ದೊಡ್ಡ ಹೊಡೆತ?

ಅಮೆರಿಕ ವ್ಯವಸ್ಥೆಯು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡಲು ನಾನು ಎಲ್ಲಾ ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದೇನೆ

ಗದಗದಲ್ಲಿ ಹೆಚ್ಚಿದ ಗುಳೆ: ವೃದ್ಧಾಶ್ರಮ ಸ್ವರೂಪ ತಾಳಿದ ಗ್ರಾಮಗಳು..!
ರಾಜ್ಯ

ಗದಗದಲ್ಲಿ ಹೆಚ್ಚಿದ ಗುಳೆ: ವೃದ್ಧಾಶ್ರಮ ಸ್ವರೂಪ ತಾಳಿದ ಗ್ರಾಮಗಳು..!

ಈ ಭಾಗಗಳಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ ಇಲ್ಲಿ ಉದ್ಯೋಗ ಸಿಗುವುದು ಕಷ್ಟವಾಗಿದೆ. ಅಲ್ಲದೆ, ಈ ವರ್ಷ ಅತಿವೃಷ್ಟಿ, ಮತ್ತು ಬೆಳೆ ನಷ್ಟದಿಂದಾಗಿ ಯುವಕರು ಜೀವನೋಪಾಯಕ್ಕಾಗಿ ನಗರಗಳತ್ತ ಮುಖ ಮಾಡುವಂತಾಗಿದೆ.

ಇಂಗ್ಲೆಂಡ್: ನೋ ಮೋರ್ ಎ ವಂಡರ್ ಲ್ಯಾಂಡ್! ಯುಎಇಯತ್ತ ಆಕರ್ಷಣೆ ಏಕೆ? (ಹಣಕ್ಲಾಸು)
ಅಂಕಣಗಳು

ಇಂಗ್ಲೆಂಡ್: ನೋ ಮೋರ್ ಎ ವಂಡರ್ ಲ್ಯಾಂಡ್! ಯುಎಇಯತ್ತ ಆಕರ್ಷಣೆ ಏಕೆ? (ಹಣಕ್ಲಾಸು)

ಯಾವುದೇ ದೇಶದಲ್ಲಿ ವಾಸಿಸುವ ಸಿರಿವಂತರು ಆ ದೇಶವನ್ನು ಬಿಡುವ ಮಾತನಾಡುತ್ತಾರೆ ಎಂದರೆ ಅದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. (ಹಣಕ್ಲಾಸು-419)

ವಲಸೆ ಹೋದ ಜನರು, ಕಾಡಿನಂತಾದ ಊರು; ಉತ್ತರಾಖಂಡದ ಈ 24 ಗ್ರಾಮಗಳಲ್ಲಿ ಮತಗಟ್ಟೆಯೇ ಇಲ್ಲ!
ದೇಶ

ವಲಸೆ ಹೋದ ಜನರು, ಕಾಡಿನಂತಾದ ಊರು; ಉತ್ತರಾಖಂಡದ ಈ 24 ಗ್ರಾಮಗಳಲ್ಲಿ ಮತಗಟ್ಟೆಯೇ ಇಲ್ಲ!

ಆಳೆತ್ತರ ಕಳೆ ಬೆಳೆದು ನಿಂತ ಹೊಲ, ಗದ್ದೆಗಳು. ಹಾಡಹಗಲೇ ರಾಜಾರೋಷವಾಗಿ ತಿರುಗುವ ಕಾಡು ಪ್ರಾಣಿಗಳು. ಜನರಿಲ್ಲದೆ ಪಾಳುಬಿದ್ದ ಮನೆಗಳು ಮತ್ತು ಸ್ಮಶಾನ ಮೌನ. ಉತ್ತರಾಖಂಡದ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಿದು. ಇದು ಕೇವಲ ಒಂದು ಗ್ರಾಮದ ಕಥೆಯಲ್ಲ. ನೂರಾರು ಗ್ರಾಮಗಳ ಸ್ಥಿತಿ ಹೀಗೆಯೇ ಇದೆ.

ಮೈಸೂರು: ಬದುಕು ಕಟ್ಟಿಕೊಳ್ಳಲು ಬುಡಕಟ್ಟು ಜನರ ವಲಸೆ; ಕುಗ್ರಾಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ನೀರಸ ಪ್ರತಿಕ್ರಿಯೆ!
ರಾಜ್ಯ

ಮೈಸೂರು: ಬದುಕು ಕಟ್ಟಿಕೊಳ್ಳಲು ಬುಡಕಟ್ಟು ಜನರ ವಲಸೆ; ಕುಗ್ರಾಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ನೀರಸ ಪ್ರತಿಕ್ರಿಯೆ!

ಕುಗ್ರಾಮಗಳಲ್ಲಿನ ಖಾಲಿ ಬೀದಿಗಳು ಮತ್ತು ಬೀಗ ಹಾಕಿದ ಮನೆಗಳು ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಸ್ವಾಗತಿಸುತ್ತವೆ. ಹೆಚ್ಚಿನ ಆದಿವಾಸಿಗಳು ಕೊಡಗು ಮತ್ತು ಕೇರಳದ ವಯನಾಡು ಜಿಲ್ಲೆಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳಿದ್ದಾರೆ.

ಹಾಡಿ, ಗಡಿ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರ ವಲಸೆ ತಪ್ಪಿಸುವಲ್ಲಿ ಉದ್ಯೋಗ ಖಾತ್ರಿ ವಿಫಲ
ರಾಜ್ಯ

ಹಾಡಿ, ಗಡಿ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರ ವಲಸೆ ತಪ್ಪಿಸುವಲ್ಲಿ ಉದ್ಯೋಗ ಖಾತ್ರಿ ವಿಫಲ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪ್ರತಿ ಮನೆಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಒದಗಿಸಿದೆ. ಆದರೂ ರಾಜ್ಯದಲ್ಲಿ ಹಳ್ಳಿಗಳಿಂದ ವಿಶೇಷವಾಗಿ ತಮಿಳುನಾಡು ಗಡಿ....

ಬರಗಾಲ ಆವರಿಸುತ್ತಿದ್ದಂತೆ ಜೀವನೋಪಾಯಕ್ಕಾಗಿ ನಗರಕ್ಕೆ ಜನರ ವಲಸೆ: ಗದಗ ಜಿಲ್ಲೆಯ ಹಳ್ಳಿಗಳು ಖಾಲಿಯೋ ಖಾಲಿ!
ರಾಜ್ಯ

ಬರಗಾಲ ಆವರಿಸುತ್ತಿದ್ದಂತೆ ಜೀವನೋಪಾಯಕ್ಕಾಗಿ ನಗರಕ್ಕೆ ಜನರ ವಲಸೆ: ಗದಗ ಜಿಲ್ಲೆಯ ಹಳ್ಳಿಗಳು ಖಾಲಿಯೋ ಖಾಲಿ!

ಭೀಕರ ಬರಗಾಲವು ಭೂಮಿಯನ್ನು ಬಂಜರುಗೊಳಿಸುತ್ತಿದ್ದು, ಗದಗ ಜಿಲ್ಲೆಯ ಹಳ್ಳಿಗಳು ವೃದ್ಧಾಶ್ರಮಗಳ ರೀತಿ ಕಾಣುತ್ತಿವೆ.  ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅನೇಕ ರೈತರು ಮತ್ತು ದಿನಗೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.