ಸಿನಿಮಾ ಸುದ್ದಿBigg Boss Kannada 13, Mid-week elimination: ಪ್ರಬಲ ಸ್ಪರ್ಧಿ ತಾಂಡವ್ ರಾಮ್ ಔಟ್; ಇದು ಅನ್ಯಾಯ- ವೀಕ್ಷಕರ ಆಕ್ರೋಶ..!
ಇದರಂತೆ ಜಗದೀಶ್, ಲಿಖಿತ್, ತಾಂಡವ್ ಹಾಗೂ ಸೌಂದರ್ಯ ಅವರ ಪೈಕಿ ಬಿಗ್ ಬಾಸ್ ಮನೆಯಿಂದ ತಾಂಡವ್ ಅವರು ಆಚೆ ಬಂದಿದ್ದಾರೆ. ಆ ಮೂಲಕ ಶಾಕಿಂಗ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ.