Microsoft

ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳಿಗೆ ಸಹಕಾರ: ಇಸ್ರೋ-ಮೈಕ್ರೋಸಾಫ್ಟ್ ಒಪ್ಪಂದಕ್ಕೆ ಸಹಿ
ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಮೈಕ್ರೋಸಾಫ್ಟ್ ಗುರುವಾರ ಒಪ್ಪಂದಕ್ಕೆ (MoU) ಸಹಿ ಹಾಕಿವೆ.

'ನೀವು ಬಿರಿಯಾನಿಯನ್ನು ದಕ್ಷಿಣ ಭಾರತದ ಉಪಾಹಾರ ಎಂದು ಕರೆದು ಒಬ್ಬ ಹೈದರಾಬಾದಿಯನ್ನು ಅವಮಾನಿಸಲು ಸಾಧ್ಯವಿಲ್ಲ': ಸತ್ಯ ನಡೆಲ್ಲಾ
ಹೈದರಾಬಾದ್ ಬಿರಿಯಾನಿ ವರ್ಲ್ಡ್ ಫೇಮಸ್. ಇದರ ರುಚಿಗೆ ಬಹುಶಃ ಮನಸೋಲದವರಿರಲಿಕ್ಕಿಲ್ಲ. ಆದರೆ ಅದು ಜನಪ್ರಿಯ ದಕ್ಷಿಣ ಭಾರತದ ಬೆಳಗಿನ ಉಪಾಹಾರ ತಿಂಡಿಯೇ?

ಅಮೆರಿಕದಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪದ್ಮ ಭೂಷಣ ಸ್ವೀಕರಿಸಿ ಸತ್ಯ ನಡೆಲ್ಲಾ ಹೇಳಿದ್ದೇನು?
ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತೀವ್ರ ಹೆಮ್ಮೆ ಮತ್ತು ಗೌರವ ಎನಿಸುತ್ತದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಲು ತಂತ್ರಜ್ಞಾನವನ್ನು ಬಳಸಲು ಸಹಾಯ ಮಾಡಲು ಭಾರತದಾದ್ಯಂತದ ಕೆಲಸ ಮಾಡಲು ನಾನು ಇದಿರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ದೃಷ್ಟಿಹೀನ ಯುವಕನಿಗೆ ಮೈಕ್ರೋಸಾಫ್ಟ್‌ನಿಂದ ವಾರ್ಷಿಕ 45 ಲಕ್ಷ ರೂಪಾಯಿಯ ಉದ್ಯೋಗದ ಆಫರ್!
ಇಂದೋರ್‌ನ ಯುವ ಸಾಫ್ಟ್‌ವೇರ್ ಇಂಜಿನಿಯರ್, ಹುಟ್ಟಿನಿಂದಲೇ ಹೊಂದಿದ್ದ ಕುರುಡುತನವನ್ನು ಜಯಿಸಿ, ಜಾಗತಿಕ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸಂಸ್ಥೆ ಮೈಕ್ರೋಸಾಫ್ಟ್‌ನಿಂದ ಅಮೂಲ್ಯವಾದ ಕೆಲಸದ ಆಫರ್ ಅನ್ನು ಪಡೆದಿದ್ದಾರೆ.

ಜಾಗತಿಕ ಆರ್ಥಿಕ ಕುಸಿತ: ಅತಿ ದೊಡ್ಡ ಟೆಕ್ ಸಂಸ್ಥೆ ಮೈಕ್ರೋಸಾಫ್ಟ್ ಲೇ-ಆಫ್ ಗೆ ಮುಂದು!
ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಅತಿ ದೊಡ್ಡ ಟೆಕ್ ಸಂಸ್ಥೆಯಾಗಿರುವ ಸತ್ಯ ನಾದೆಳ್ಲ ನೇತೃತ್ವದ ಮೈಕ್ರೋಸಾಫ್ಟ್ ಉದ್ಯೋಗಳಿಗೆ ಕತ್ತರಿ ಹಾಕಲು ಮುಂದಾಗಿದೆ.

27 ವರ್ಷಗಳ ಇಂಟರ್ ನೆಟ್ ಎಕ್ಸ್ಪ್ಲೋರರ್ ಜೂನ್ 15 ಕ್ಕೆ ನಿವೃತ್ತಿ
ಮೈಕ್ರೋಸಾಫ್ಟ್ ನ ಅತ್ಯಂತ ಹಳೆಯ ಬ್ರೌಸರ್ ಐ.ಇ 27 ವರ್ಷಗಳ ಬಳಿಕ ಜೂ.15 ರಂದು ನಿವೃತ್ತಿ ಹೊಂದುತ್ತಿದೆ.

'ಕೇಂದ್ರ ಸ್ಥಾನದಲ್ಲಿ ಸ್ಟಾರ್ಟ್ ಮೆನು': ಬಹು ನಿರೀಕ್ಷಿತ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಬಿಡುಗಡೆ
ಟೆಕ್ ದೈತ್ಯ ಮೈಕ್ರೋಸಾಫ್ಟ್ ಮುಂದಿನ ಪೀಳಿಗೆಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 11 ಅನ್ನು ಬಿಡುಗಡೆ ಮಾಡಿದೆ.

ಮೈಕ್ರೋಸಾಫ್ಟ್ ನ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ
ಟೆಕ್ ದೈತ್ಯ ಮೈಕ್ರೋಸ್ಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಸತ್ಯ ನಾಡೆಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಸಂಸ್ಥೆಯ ಸಿಇಒ ಆಗಿರುವ ಸತ್ಯಾ ನಾಡೆಲ್ಲಾ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ.

ಜೂನ್ 15, 2022 ರಂದು ಇಂಟರ್ನೆಟ್ ಎಕ್ಸ್‌ಪ್ಲೋರರ್ ಯುಗಾಂತ್ಯ: ಮೈಕ್ರೋಸಾಫ್ಟ್
25 ವರ್ಷಗಳ ಕಾಲ ನೆಟಿಜನ್‌ಗಳ ಸೇವೆ ಸಲ್ಲಿಸಿದ ಸುದೀರ್ಘಕಾಲದ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮುಂದಿನ ವರ್ಷ ಜೂನ್ 15 ರಂದು ತನ್ನ ಸೇವೆ ಸ್ಥಗಿತಗೊಳಿಸಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

