Michael Phelps

23ನೇ ಚಿನ್ನದ ಪದಕದೊಂದಿಗೆ ಒಲಿಂಪಿಕ್ಸ್ ಗೆ ವಿದಾಯ ಹೇಳಿದ ಮೈಕೆಲ್ ಫೆಲ್ಪ್ಸ್
ಅಮೆರಿಕದ ಖ್ಯಾತ ಈಜು ದಂತಕಥೆ ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಕೊನೆಯ ಅಂದರೆ 23ನೇ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಗೆ ವಿದ್ಯುಕ್ತ ವಿದಾಯ ಹೇಳಿದ್ದಾರೆ.

ರಿಯೋ: 100 ಮೀ. ಬಟರ್ ಫ್ಲೈನಲ್ಲಿ ಮೈಕೆಲ್ ಫೆಲ್ಪ್ಸ್ ಹಿಂದಿಕ್ಕಿದ ಜೋಸೆಫ್ ಸ್ಕೂಲಿಂಗ್
ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ಇಂದು(ಶನಿವಾರ) ಬೆಳಗ್ಗೆ ನಡೆದ 100 ಮೀಟರ್ ಬಟರ್ ಫ್ಲೈಯಲ್ಲಿ ಅಮೆರಿಕದ...

ಒಲಿಂಪಿಕ್ಸ್‌ನಲ್ಲಿ 21ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೈಕಲ್ ಫೆಲ್ಪ್ಸ್
ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕಲ್ ಫೆಲ್ಪ್ಸ್ ಅವರು ಒಲಿಂಪಿಕ್ಸ್ ನಲ್ಲಿ ಒಟ್ಟಾರೆ 21 ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ...

ಒಲಿಂಪಿಕ್ಸ್‌ನಲ್ಲಿ 19 ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಚಿನ್ನದ ಮೀನು ಫೆಲ್ಪ್ಸ್
ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕೆಲ್ ಫೆಲ್ಪ್ಸ್ ಒಲಿಂಪಿಕ್ಸ್ ನಲ್ಲಿ 19ನೇ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ...

ಫೆಲ್ಪ್ಗೆ ಕಂಚಿನ ಪದಕವಿಲ್ಲ
ಅಂತಾರಾಷ್ಟ್ರೀಯ ಈಜು ರಂಗದಲ್ಲಿ ಚಿನ್ನದ ಸರದಾರನೆಂದೇ ಖ್ಯಾತರಾಗಿರುವ, ಒಲಿಂಪಿಕ್ಸ್ ಸೂಪರ್ ಸ್ಟಾರ್, ಅಮೆರಿಕದ ಮೈಕಲ್ಫೆಲ್ಫ್, ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಯಾವುದೇ ಪದಕ ಗೆಲ್ಲದೆ ನಿರಾಸೆಪಟ್ಟಿದ್ದಾರೆ...

ಫೆ ಲ್ಫ್ಸ್ ಗೆ ಸತತ ಮೂರನೇ ಚಿನ್ನ
ಅಮೆರಿಕ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಮೈಕಲ್ ಫೆಲ್ಫ್ಸ್ ಮತ್ತೊಂದು ಚಿನ್ನಗೆದ್ದಿದ್ದಾರೆ...

ಈಜು ತಾರೆ ಫೆಲ್ಪ್‌ಗೆ 1 ವರ್ಷ ಜೈಲು ಶಿಕ್ಷೆ
ಖ್ಯಾತ ಈಜುಪಟು ಮೈಕೆಲ್ ಫೆಲ್ಪ್‌ಗೆ ಅಮೆರಿಕದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

