Michael Jackson

ಡ್ರಗ್ಸ್ ಖರೀದಿಗಾಗಿ 19 ನಕಲಿ ಐಡಿಗಳನ್ನು ಹೊಂದಿದ್ದ ಮೈಕೆಲ್ ಜಾಕ್ಸನ್!
ಪಾಪ್ ಜಗತ್ತಿನ ಸ್ಟಾರ್ ಐಕಾನ್ ಮೈಕೆಲ್ ಜಾಕ್ಸನ್ ಡ್ರಗ್ಸ್ ಖರೀದಿಸಲು ಬರೊಬ್ಬರಿ 19 ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ಹೊಸ ಡಾಕ್ಯುಮೆಂಟರಿಯಿಂದ ತಿಳಿದುಬಂದಿದೆ.

ಮೈಕೇಲ್ ಜಾಕ್ಸನ್ ಕೈಗವಚ ಬೇಕೇ? ೨೦೦೦೦ ಡಾಲರ್ ಗೆ ಹರಾಜಾಗಲಿದೆ
ಪಾಪ್ ಸಂಗೀತದ ದೊರೆ ದಿವಂಗತ ಮೈಕೆಲ್ ಜಾಕ್ಸನ್ ನ ಬಿಳಿ ಬಣ್ಣದ ಕೈಗವಚ ೨೦೦೦೦ ಡಾಲರ್ ಮೂಲ ಬೆಲೆಗೆ ಹರಾಜಾಗಲಿದೆ.

