ದೇಶಭಾರತದ ಸೇನಾ ಬತ್ತಳಿಕೆಗೆ ರಷ್ಯಾದ ಮತ್ತಷ್ಟು ಎಂಐ-17ವಿ-5 ಹೆಲಿಕಾಪ್ಟರ್ ಗಳು!
ರಷ್ಯಾ ಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿರುವ ಎಂಐ17ವಿ5 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದಾಗಿದ್ದು. ಒಟ್ಟು 48 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಒಪ್ಪಿಗೆ ನೀಡಿದೆ ಎಂದು ರಷ್ಯಾದ ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್ ತಿಳಿಸಿದೆ.