Meta

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್‌ಬುಕ್-ಇನ್‌ಸ್ಟಾಗ್ರಾಮ್‌ ನಿಷೇಧ ತೆರವು: ಮೆಟಾ ಘೋಷಣೆ
ವಿದೇಶ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್‌ಬುಕ್-ಇನ್‌ಸ್ಟಾಗ್ರಾಮ್‌ ನಿಷೇಧ ತೆರವು: ಮೆಟಾ ಘೋಷಣೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಲಾಗುತ್ತದೆ ಎಂದು ಈ ಸಂಸ್ಥೆಗಳ ಮಾತೃಸಂಸ್ಥೆ ಮೆಟಾ ಗುರುವಾರ ಘೋಷಣೆ ಮಾಡಿದೆ.

ತನ್ನ ಫೇಸ್‌ಬುಕ್ ಖಾತೆಯನ್ನು ಮರುಸ್ಥಾಪಿಸುವಂತೆ ಮೆಟಾವನ್ನು ಕೇಳಿದ ಡೊನಾಲ್ಡ್ ಟ್ರಂಪ್: ವರದಿ
ವಿದೇಶ

ತನ್ನ ಫೇಸ್‌ಬುಕ್ ಖಾತೆಯನ್ನು ಮರುಸ್ಥಾಪಿಸುವಂತೆ ಮೆಟಾವನ್ನು ಕೇಳಿದ ಡೊನಾಲ್ಡ್ ಟ್ರಂಪ್: ವರದಿ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನಕ್ಕೆ ಮರಳುವ ಸಲುವಾಗಿ ತಮ್ಮ ಪ್ರಬಲ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವನ್ನು ಮರಳಿ ಪಡೆಯಲು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ಮುಂದೆ ಫೇಸ್​​ಬುಕ್​​ ಹೆಸರು 'Meta': ಸೋಶಿಯಲ್ ಮೀಡಿಯಾ ದಿಗ್ಗಜ ಸಂಸ್ಧೆ ಹೆಸರು ಬದಲಾಗಿದ್ದೇಕೆ?
ವಿದೇಶ

ಇನ್ಮುಂದೆ ಫೇಸ್​​ಬುಕ್​​ ಹೆಸರು 'Meta': ಸೋಶಿಯಲ್ ಮೀಡಿಯಾ ದಿಗ್ಗಜ ಸಂಸ್ಧೆ ಹೆಸರು ಬದಲಾಗಿದ್ದೇಕೆ?

ಫೇಸ್‌ಬುಕ್ ತನ್ನ ಮೂಲ ಕಂಪನಿಯ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ.

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!
ವಾಣಿಜ್ಯ

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!

2016 ರಲ್ಲಿ ಬ್ರಿಟನ್ ನ ಪೋರ್ಟ್ ಪೋರ್ಟ್ ಟಾಲ್ಬೋಟ್ ಸ್ಟೀಲ್ ಪ್ಲಾಂಟ್ ನಲ್ಲಿ 1 ಬಿಲಿಯನ್ ಡಾಲರ್ ನ್ನು ಹೂಡಿಕೆ ಮಾಡುವ ಮೂಲಕ ರತನ್ ಟಾಟಾ ಬ್ರಿಟನ್ ನಲ್ಲಿ ಸಾವಿರಾರು ಮಂದಿಯ ಉದ್ಯೋಗವನ್ನು ರಕ್ಷಿಸಿದ್ದರು. 

ಮೆಟಾ ಭಾರತದ ನೂತನ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ನೇಮಕ
ವಾಣಿಜ್ಯ

ಮೆಟಾ ಭಾರತದ ನೂತನ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ನೇಮಕ

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ಅವರನ್ನು ನೇಮಕ ಮಾಡಲಾಗಿದೆ. 

2021-22ರ ಅತೀ ದೊಡ್ಡ ಉದ್ಯೋಗ ಕಡಿತ: 11 ಸಾವಿರ ನೌಕರರ ತೆಗೆದು ಹಾಕಿದ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ!
ವಾಣಿಜ್ಯ

2021-22ರ ಅತೀ ದೊಡ್ಡ ಉದ್ಯೋಗ ಕಡಿತ: 11 ಸಾವಿರ ನೌಕರರ ತೆಗೆದು ಹಾಕಿದ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ!

ಫೇಸ್ ಬುಕ್ ಮಾತೃಸಂಸ್ಥೆ ಮೆಟಾ ಹಾಲಿ ವರ್ಷದ ಅತೀ ದೊಡ್ಡ ಪ್ರಮಾಣದ ಉದ್ಯೋಹ ಕಡಿತಕ್ಕೆ ಮುಂದಾಗಿದ್ದು, ಜಗತ್ತಿನಾದ್ಯಂತ ತನ್ನ ಸುಮಾರು 11 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ತೆಗೆದುಹಾಕಿದೆ ಎನ್ನಲಾಗಿದೆ.

ಫೇಸ್ ಬುಕ್ ಮಾತೃಸಂಸ್ಥೆ 'ಮೆಟಾ'ಕ್ಕೆ ಉಗ್ರವಾದಿ ಪಟ್ಟ ಕಟ್ಟಿದ ರಷ್ಯಾ ಸರ್ಕಾರ!
ವಿದೇಶ

ಫೇಸ್ ಬುಕ್ ಮಾತೃಸಂಸ್ಥೆ 'ಮೆಟಾ'ಕ್ಕೆ ಉಗ್ರವಾದಿ ಪಟ್ಟ ಕಟ್ಟಿದ ರಷ್ಯಾ ಸರ್ಕಾರ!

ಖ್ಯಾತ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಸಂಸ್ಥೆಯ ಮಾತೃಸಂಸ್ಥೆಯಾದ ‘ಮೆಟಾ ಇಂಕ್’ ಸಂಸ್ಥೆಯನ್ನು ರಷ್ಯಾದಲ್ಲಿ ಉಗ್ರವಾದಿ ಹಾಗೂ ತೀವ್ರಗಾಮಿ ಸಂಸ್ಥೆಯೆಂದು ಘೋಷಿಸಲಾಗಿದೆ.

ಸೂಕ್ಷ್ಮ ಜಾಹೀರಾತು ಕೆಟಗರಿಗಳನ್ನು ತೆಗೆಯಲಿರುವ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ
ವಾಣಿಜ್ಯ

ಸೂಕ್ಷ್ಮ ಜಾಹೀರಾತು ಕೆಟಗರಿಗಳನ್ನು ತೆಗೆಯಲಿರುವ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ

ಈವರೆಗೆ, ಫೇಸ್ ಬಳಕೆದಾರರ ರಾಜಕೀಯ ಧೋರಣೆ, ಅವರ ಲಿಂಗ, ಜಾತಿ ಸೇರಿದಂತೆ ಅವರ ಪೋಸ್ಟ್ ಗಳಲ್ಲಿನ ಮಾಹಿತಿಯನ್ನು ಆಧರಿಸಿ ಅವರ ಪುಟದಲ್ಲಿ ಜಾಹೀರಾತುಗಳನ್ನು ಫೇಸ್ ಬುಕ್ ತೋರಿಸುತ್ತಿತ್ತು.