message

New Delhi: "ಮಿಲಿಟರಿ ಪರಿಹಾರವಲ್ಲ, ಗಂಭೀರವಾಗಿ ಮಾತುಕತೆ ನಡೆಸಿ; ದೆಹಲಿಯಿಂದ ಅಮೆರಿಕಕ್ಕೆ ಇರಾನ್ ಸಂದೇಶ!
ದೇಶ

New Delhi: "ಮಿಲಿಟರಿ ಪರಿಹಾರವಲ್ಲ, ಗಂಭೀರವಾಗಿ ಮಾತುಕತೆ ನಡೆಸಿ; ದೆಹಲಿಯಿಂದ ಅಮೆರಿಕಕ್ಕೆ ಇರಾನ್ ಸಂದೇಶ!

ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಮಾತನಾಡಿದ ಅರಘ್ಚಿ, ಅಮೆರಿಕನ್ನರು ನಮ್ಮನ್ನು ನಂಬಲು ಎಲ್ಲ ಕಾರಣಗಳು ಇರುವಾಗ, ಅಮೆರಿಕವನ್ನು ನಂಬದಿರಲು ಇರಾನ್‌ಗೆ ಎಲ್ಲ ಕಾರಣಗಳಿವೆ. ಉಭಯ ರಾಷ್ಟ್ರಗಳ ಮಾತುಕತೆ ನಂಬಿಕೆಯ ಕೊರತೆಯಿಂದ ಯಶಸ್ವಿಯಾಗುತ್ತಿಲ್ಲ ಎಂದರು.

Axiom-4 Mission: ಮಗುವಿನಂತೆ ಕಲಿಯುತ್ತಿದ್ದೇನೆ; ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಶುಭಾಂಶು ಶುಕ್ಲಾ ಮೊದಲ ಮಾತು! Video
ದೇಶ

Axiom-4 Mission: ಮಗುವಿನಂತೆ ಕಲಿಯುತ್ತಿದ್ದೇನೆ; ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಶುಭಾಂಶು ಶುಕ್ಲಾ ಮೊದಲ ಮಾತು! Video

ಸ್ಪೇಸ್ ಕ್ರಾಪ್ಟ್ ನ ಡ್ರ್ಯಾಗನ್ ನೌಕೆಯಿಂದ ಮಾತನಾಡಿರುವ ಶುಕ್ಲಾ, 'ದೇಶವಾಸಿಗಳಿಗೆ ನಮಸ್ಕಾರ' ಎಂದು ಹೇಳುವ ಮೂಲಕ ದೇಶಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

IPL 2025: ಫೈನಲ್ ಗೆ RCB; 'ರಾಯಲ್' ಅಭಿಮಾನಿಗಳಿಗೆ ರಜತ್ ಪಾಟಿದಾರ್ ನೀಡಿದ ಸಂದೇಶ ಏನು?
ಕ್ರಿಕೆಟ್

IPL 2025: ಫೈನಲ್ ಗೆ RCB; 'ರಾಯಲ್' ಅಭಿಮಾನಿಗಳಿಗೆ ರಜತ್ ಪಾಟಿದಾರ್ ನೀಡಿದ ಸಂದೇಶ ಏನು?

"ನಾನು ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಚಿನ್ನಸ್ವಾಮಿ ಮಾತ್ರವಲ್ಲ, ನಾವು ಎಲ್ಲಿಗೆ ಹೋದರೂ ನಮ್ಮ ತವರಿನಲ್ಲಿದಂತೆ ಭಾಸವಾಗುತ್ತದೆ.

ಯುದ್ಧ ರೋಮ್ಯಾಂಟಿಕ್, ಬಾಲಿವುಡ್ ಸಿನಿಮಾ ಅಲ್ಲ; ಕದನ ವಿರಾಮ ಒಪ್ಪಂದ ಪ್ರಶ್ನಿಸುವವರಿಗೆ ಮಾಜಿ ಸೇನಾ ಮುಖ್ಯಸ್ಥ ಖಡಕ್ ಸಂದೇಶ!
ದೇಶ

ಯುದ್ಧ ರೋಮ್ಯಾಂಟಿಕ್, ಬಾಲಿವುಡ್ ಸಿನಿಮಾ ಅಲ್ಲ; ಕದನ ವಿರಾಮ ಒಪ್ಪಂದ ಪ್ರಶ್ನಿಸುವವರಿಗೆ ಮಾಜಿ ಸೇನಾ ಮುಖ್ಯಸ್ಥ ಖಡಕ್ ಸಂದೇಶ!

ಆಪರೇಷನ್ ಸಿಂಧೂರದಿಂದ ಹಿಡಿದು ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಆಕ್ರಮಿತ ಪ್ರದೇಶ ಮತ್ತು ಪಾಕಿಸ್ತಾನದಲ್ಲಿನ ಉಗ್ರರ ಶಿಬಿರಗಳ ಮೇಲಿನ ದಾಳಿ, ತದನಂತರದ ನಾಲ್ಕು ದಿನಗಳ ತೀವ್ರ ವೈಮಾನಿಕ ಮತ್ತು ಕೆಲವು ಭೂ ದಾಳಿಗಳಿಂದ ಇದು ಪ್ರಕ್ಷುಬ್ಧ ವಾರವಾಗಿತ್ತು.

ಮಾರ್ಚ್ 30ಕ್ಕೆ 'ಸಿಕಂದರ್' ರಿಲೀಸ್: ಸಲ್ಮಾನ್ ಖಾನ್ ನೀಡಿದ ಸಂದೇಶ ಏನಂದ್ರೆ....
ಸಿನಿಮಾ ಸುದ್ದಿ

ಮಾರ್ಚ್ 30ಕ್ಕೆ 'ಸಿಕಂದರ್' ರಿಲೀಸ್: ಸಲ್ಮಾನ್ ಖಾನ್ ನೀಡಿದ ಸಂದೇಶ ಏನಂದ್ರೆ....

9,351 ಶೋಗಳಲ್ಲಿ ಸುಮಾರು 67,533 ಟಿಕೆಟ್‌ಗಳು ಮಾರಾಟವಾಗಿವೆ. ಸಿಕಂದರ್ ಉತ್ತಮ ನಿರೀಕ್ಷೆ ಮೂಡಿಸಿದೆ.

ವಿಶ್ವ ಹೃದಯ ದಿನ: ಸ್ವಸ್ಥ ಹೃದಯ ಆರೋಗ್ಯಯುತ ಬದುಕಿನ ಕೀಲಿಕೈ- ಸಿಎಂ ಸಿದ್ದರಾಮಯ್ಯ
ರಾಜ್ಯ

ವಿಶ್ವ ಹೃದಯ ದಿನ: ಸ್ವಸ್ಥ ಹೃದಯ ಆರೋಗ್ಯಯುತ ಬದುಕಿನ ಕೀಲಿಕೈ- ಸಿಎಂ ಸಿದ್ದರಾಮಯ್ಯ

ಇಂದು ವಿಶ್ವ ಹೃದಯ ದಿನ. ಹಠಾತ್ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು, ಆಹಾರ ಪದ್ಧತಿ, ಆರೋಗ್ಯಕರ ಜೀವನ ನಿರ್ವಹಣೆ ಸೇರಿದಂತೆ ಇನ್ನಿತರೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಈ ದಿನ ಅರಿವು ಮೂಡಿಸಲಾಗುತ್ತಿದೆ. 

'ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ': ಪ್ರಧಾನ ಮಂತ್ರಿ ಮೋದಿ; ದೇಶಾದ್ಯಂತ 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
ದೇಶ

'ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ': ಪ್ರಧಾನ ಮಂತ್ರಿ ಮೋದಿ; ದೇಶಾದ್ಯಂತ 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ, ಹಲವು ಸಂಘ ಸಂಸ್ಥೆಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಇಂದು ಬುಧವಾರ ಜೂನ್ 21ರಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.

ಬೆಂಗಳೂರು: ಕೋವಿಡ್-19 ಟೆಸ್ಟ್ ಮಾಡಿಸದಿದ್ದರೂ ಮಾಡಿಸಿರುವುದಾಗಿ ಜನರಿಗೆ ಎಸ್ಎಂಎಸ್ ಸಂದೇಶ!
ರಾಜ್ಯ

ಬೆಂಗಳೂರು: ಕೋವಿಡ್-19 ಟೆಸ್ಟ್ ಮಾಡಿಸದಿದ್ದರೂ ಮಾಡಿಸಿರುವುದಾಗಿ ಜನರಿಗೆ ಎಸ್ಎಂಎಸ್ ಸಂದೇಶ!

ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶದಿಂದ ನಾಗರಿಕರು ಇದೀಗ ಚಿಂತೆಗೀಡಾಗಿದ್ದಾರೆ.  

ಗಡ್ಡ ತೆಗೆಯಲು ಪ್ರಧಾನಿಗೆ 100 ರೂಪಾಯಿ ಕಳಿಸಿದ ಟೀ ಮಾರಾಟಗಾರ: ಮೋದಿಗೆ ಆತ ಕಳಿಸಿದ ಸಂದೇಶ ಇದು...
ದೇಶ

ಗಡ್ಡ ತೆಗೆಯಲು ಪ್ರಧಾನಿಗೆ 100 ರೂಪಾಯಿ ಕಳಿಸಿದ ಟೀ ಮಾರಾಟಗಾರ: ಮೋದಿಗೆ ಆತ ಕಳಿಸಿದ ಸಂದೇಶ ಇದು...

ಮಹಾರಾಷ್ಟ್ರದ ಬಾರಾಮತಿಯ ಟೀ ಮಾರಾಟಗಾರ ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯುವುದಕ್ಕೆ 100 ರೂಪಾಯಿ ಕಳಿಸಿಕೊಟ್ಟಿದ್ದು, ಪತ್ರವನ್ನು ಬರೆದಿದ್ದಾರೆ.