ರಾಜ್ಯದ್ವೇಷ, ಪಕ್ಷಪಾತ ಹತ್ತಿಕ್ಕಲು ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಅಭಿಯಾನ ಆರಂಭ
77 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಅಡೆತಡೆಗಳನ್ನು ದೂರಾಗಿಸುವ ಸಲುವಾಗಿ ನೂರಾರು ಜಾತ್ಯತೀತ ಸಂಘಟನೆಗಳು ಸೋಮವಾರ ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಪ್ರಾರಂಭಿಸಿವೆ.