Merck

ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಒಪ್ಪಿಗೆಗೆ ಕಾದಿರುವ ಕೊರೋನಾ ಗುಳಿಗೆ
ವಿದೇಶ

ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಒಪ್ಪಿಗೆಗೆ ಕಾದಿರುವ ಕೊರೋನಾ ಗುಳಿಗೆ

ಈ ತಿಂಗಳ ಆರಂಭದಲ್ಲಿ ಇದೇ ಗುಳಿಗೆಯ ಸಾರ್ವಜನಿಕ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತ್ತು. ಆ ಮೂಲಕ ಮೊದಲ ಕೊರೊನಾ ಗುಳಿಗೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಬ್ರಿಟನ್ ಪಾತ್ರವಾಗಿತ್ತು.

ಅಮೆರಿಕದ ಮೆರ್ಕ್ ಕಂಪೆನಿಯ ಕೋವಿಡ್-19 ಮಾತ್ರೆ: ಸದ್ಯದಲ್ಲಿಯೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಸಾಧ್ಯತೆ
ದೇಶ

ಅಮೆರಿಕದ ಮೆರ್ಕ್ ಕಂಪೆನಿಯ ಕೋವಿಡ್-19 ಮಾತ್ರೆ: ಸದ್ಯದಲ್ಲಿಯೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಸಾಧ್ಯತೆ

ಅಮೆರಿಕದ ಔಷಧ ತಯಾರಿಕಾ ಕಂಪೆನಿ ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್-19 ಮಾತ್ರೆ ಮುಂದಿನ ವಾರಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಸಂಪೂರ್ಣ ಚಿಕಿತ್ಸೆಗೆ 500 ರಿಂದ ಸಾವಿರ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.