ವಿದೇಶನಾವು ನೋಡುತ್ತಿರುವ World Map ತಪ್ಪಾ?ವಿಶ್ವಸಂಸ್ಥೆಯಿಂದ ಬಂತು ಹೊಸ Equal Earth ಮ್ಯಾಪ್; 164 ದೇಶ ಒಪ್ಪಿದ ಭೂಪಟವನ್ನ ಅಮೆರಿಕ ಮಾತ್ರ ವಿರೋಧಿಸಿದ್ದು ಯಾಕೆ?
ನಾವು ಶಾಲೆಯಲ್ಲಿ ನೋಡಿದ ವಿಶ್ವ ನಕ್ಷೆ ತಪ್ಪಾಗಿತ್ತೇ? 450 ವರ್ಷಗಳ ಹಳೆಯ ವಿಶ್ವ ಭೂಪಟ ಇನ್ಮುಂದೆ ಬದಲಾವಣೆ: ಆಫ್ರಿಕಾದ ನೈಜ ಗಾತ್ರ ಬಿಂಬಿಸುವ ಹೊಸ ನಕ್ಷೆಗೆ ವಿಶ್ವಸಂಸ್ಥೆ ಗ್ರೀನ್ ಸಿಗ್ನಲ್. ಯುಎನ್ ತಂದ ಹೊಸ ಮ್ಯಾಪ್ ಬಗ್ಗೆ ಅಮೆರಿಕ ಗರಂ ಆಗಿದ್ದೇಕೆ? ಆ ಕುರಿತ ವರದಿ ಇಲ್ಲಿದೆ: