ಅಡುಗೆಮೇಲುಕೋಟೆ ಪುಳಿಯೋಗರೆ ರುಚಿಗೆ ಮನಸೋತಿದ್ದೀರಾ? ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...
ಮೇಲುಕೋಟೆ ಎಂದಾಕ್ಷಣ ನೆನಪಾಗುವುದು ಅಲ್ಲಿನ ಪ್ರಸಿದ್ಧ ಪುಳಿಯೋಗರೆ. ಹುಣಸೆಹಣ್ಣಿನ ಹುಳಿ, ಖಾರ, ಬೆಲ್ಲದ ಸಿಹಿ ಹಾಗೂ ವಿಶೇಷ ಮಸಾಲೆಯ ಪರಿಮಳದಿಂದ ಕೂಡಿರುವ ಈ ಪುಳಿಯೋಗರೆ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದೆ.