MDMA

ಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ
ರಾಜ್ಯ

ಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ, 200 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಂಗಳೂರು: 10 ಲಕ್ಷ ರೂ. ಮೌಲ್ಯದ ಎಂಡಿಎಂಎ, ಕಾರು, ಮೊಬೈಲ್ ಫೋನ್ ವಶ, ಮೂವರ ಸೆರೆ
ರಾಜ್ಯ

ಮಂಗಳೂರು: 10 ಲಕ್ಷ ರೂ. ಮೌಲ್ಯದ ಎಂಡಿಎಂಎ, ಕಾರು, ಮೊಬೈಲ್ ಫೋನ್ ವಶ, ಮೂವರ ಸೆರೆ

ಕೊಣಾಜೆ ಪೊಲೀಸರು ಮತ್ತು ನಗರ ಅಪರಾಧ ಶಾಖೆ ಜೂನ್ 4 ಶುಕ್ರವಾರ, ಅಪಾರ ಪ್ರಮಾಣದ ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದ್ದು ಉಪ್ಪಳದ ಮೂವರನ್ನು ಬಂಧಿಸಿದ್ದಾರೆ. 10 ಲಕ್ಷ ಮೌಲ್ಯದ 170 ಗ್ರಾಂ ಎಂಡಿಎಂಎ, ಒಂದು ಕಾರು ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಂಡಿಎಂಎ ಮಾರಾಟ: ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಮುಂದಾದ ಮಾಹೆ
ರಾಜ್ಯ

ಎಂಡಿಎಂಎ ಮಾರಾಟ: ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಮುಂದಾದ ಮಾಹೆ

ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿಯೊಬ್ಬರನ್ನು ಉಪಿಡಿ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ ಬಂಧನಕ್ಕೊಳಪಡಿಸಿದ ಬಳಿಕ ಶಿಕ್ಷಣ ಕ್ಷೇತ್ರದಲ್ಲೂ ಮಾದಕ ವಸ್ತು ಜಾಲ ಆವರಿಸಿಕೊಂಡಿದೆಯೇ ಎಂಬ ಆತಂಕ ಹೆಚ್ಚಾಗತೊಡಗಿದೆ. 

ಮಾದಕವಸ್ತು ಮಾರಾಟಕ್ಕೆ ಯತ್ನ: ಮಲಯಾಳಂ ನಟಿ ಅಶ್ವಥಿ ಬಾಬು ಬಂಧನ
ಸಿನಿಮಾ ಸುದ್ದಿ

ಮಾದಕವಸ್ತು ಮಾರಾಟಕ್ಕೆ ಯತ್ನ: ಮಲಯಾಳಂ ನಟಿ ಅಶ್ವಥಿ ಬಾಬು ಬಂಧನ

ನಿಷೇಧಿತ ಮಾದಕ ವಸ್ತು ಮಾರಾಟ ಯತ್ನದ ಆರೋಪದ ಮೇಲೆ ಪ್ರಸಿದ್ದ ಮಲಯಾಳಂ ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಅಶ್ವಥಿ ಬಾಬು ಅವರನ್ನು ಪೋಲೀಸರು ಬಂಧಿಸಿದ್ದಾರೆ.