ಕ್ರೀಡೆವಿಂಬಲ್ಡನ್: ಪುರುಷರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್, ಮ್ಯಾಕ್ಸ್ ಪರ್ಸೆಲ್ ಜೋಡಿ
ಶನಿವಾರ ನಡೆದ ವಿಂಬಲ್ಡನ್ ಫೈನಲ್ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮತ್ತು ಮ್ಯಾಕ್ಸ್ ಪರ್ಸೆಲ್ ಅವರು ಐದು ಸೆಟ್ಗಳ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನಿಕೋಲಾ ಮೆಕ್ಟಿಕ್ ಮತ್ತು ಮೇಟ್ ಪಾವಿಕ್ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಪಡೆದರು.