mastermind

ರೈಲ್ವೇ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚನೆ: ಮಾಸ್ಟರ್ ಮೈಂಡ್ ಸೇರಿ ಐವರ ಬಂಧನ
ರೈಲ್ವೇ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚನೆ ಮಾಡುತ್ತಿದ್ದ ಜಾಲವೊಂದರ ಮೇಲೆ ರೈಲ್ವೇ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ ವಂಚನೆಯ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿದ್ದ ತಮಿಳುನಾಡು ಮೂಲದ ಡಿ.ಬಾಬು ಸೇರಿ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಎನ್ ಕೌಂಟರ್ ನಲ್ಲಿ ಪುಲ್ವಾಮ ಉಗ್ರರ ದಾಳಿ ಮಾಸ್ಟರ್ ಮೈಂಡ್ ಹತ್ಯೆ: ಅಧಿಕಾರಿಗಳು
ಫೆಬ್ರವರಿ 14 ರಂದು ನಡೆಯ ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಗೆ ಕಾರಣನಾದ ಮಾಸ್ಟರ್ ..

ಪಂಚಕುಲ ಹಿಂಸಾಚಾರದ ಮಾಸ್ಟರ್ ಮೈಂಡ್ ನಾನೇ: ಹನಿಪ್ರೀತ್ ತಪ್ಪೊಪ್ಪಿಗೆ
ಆಗಸ್ಟ್ 25 ರಂದು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ನಡೆದ ...

ರಷ್ಯಾದಲ್ಲಿ ಡೆಡ್ಲಿ ಬ್ಲೂವೇಲ್ ಚಾಲೆಂಜ್ ಮಾಸ್ಟರ್ ಮೈಂಡ್ ಬಂಧನ!
ಭಾರತವೂ ಸೇರಿದಂತೆ ವಿಶ್ವಾದ್ಯಂತ ಭಾರಿ ಕುಖ್ಯಾತಿಗಳಿಸಿರುವ ಡೆಡ್ಲಿ ಬ್ಲೂವೇಲ್ ಆಟದ ಮಾಸ್ಟರ್ ಮೈಂಡ್ ಅನ್ನು ರಷ್ಯನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ತಲೆನೋವಾದ ಡೆಡ್ಲಿ ಗೇಮ್ ಮಾಸ್ಟರ್ ಮೈಂಡ್ ಗಳ ಬದಲಾವಣೆ!
ಪ್ರಸ್ತುತ ರಷ್ಯಾದಲ್ಲಿ ಬಂಧನಕ್ಕೀಡಾಗಿರುವ ಡೆಡ್ಲಿ ಬ್ಲೂವೇಲ್ ಚಾಲೆಂಜ್ ಗೇಮ್ ನ ಮಾಸ್ಟರ್ ಮೈಂಡ್ ತಾನೇ ಖುದ್ದು 50 ಟಾಸ್ಕ್ ಗಳನ್ನು ರಚಿಸಿದ್ದ ಆಘಾತಕಾರಿ ಅಂಶವನ್ನು ರಷ್ಯಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮುಂಬಯಿ ಕಾಲ್ ಸೆಂಟರ್ ಹಗರಣ: ಮಾಸ್ಟರ್ ಮೈಂಡ್ ಬಂಧನ
ಮುಂಬಯಿ ಕಾಲ್ ಸೆಂಟರ್ ಹಗರಣದ ಪ್ರಮುಖ ಮಾಸ್ಟರ್ ಮೈಂಡ್ ಸಾಗರ್ ಥಕ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ...

ಹಣ ವರ್ಗಾವಣೆ ಪ್ರಕರಣ: 2005ರ ದೆಹಲಿ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್ ದಾರ್‌ಗೆ ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2005ರ ದೆಹಲಿ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್ ತಾರೀಕ್ ಅಹ್ಮದ್ ದಾರ್ ಗೆ ಜಾಮೀನು ಸಿಕ್ಕಿದೆ...

ನಕಲಿ ಕಾಲ್ ಸೆಂಟರ್ ಸೃಷ್ಠಿಕರ್ತ ಕೊಹ್ಲಿಯಿಂದ 3 ಕೋಟಿ ಆಡಿ ಕಾರ್ ಖರೀದಿಸಿ ಗೆಳತಿಗೆ ಗಿಫ್ಟ್
ನಕಲಿ ಕಾಲ್ ಸೆಂಟರ್ ಸ್ಥಾಪಿಸಿ ನೂರಾರು ಕೋಟಿ ವಂಚನೆ ಮಾಡಿದ್ದ ಸಾಗರ್ ಥಕ್ಕರ್ ಅಲಿಯಾಸ್ ಷಾಗ್ಗಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ...

ನಕಲಿ ಕಾಲ್ ಸೆಂಟರ್ ಹಗರಣದ ಮಾಸ್ಟರ್ ಮೈಂಡ್ ಥಕ್ಕರ್ ನ ಕಳ್ಳ ಗುರು ಪೊಲೀಸ್ ಬಲೆಗೆ
ಮುಂಬಯಿ ಕಾಲ್ ಸೆಂಟರ್ ಹಗರಣ ಸಂಬಂಧ ಪ್ರಕರಣದ ಮಾಸ್ಟರ್ ಮೈಂಡ್ ನ ಗುರು ಪೊಲೀಸರ ಬಲೆಗೆ ಬಿದ್ದಿದ್ದಾನೆ...

