ಅಡುಗೆಮಸಾಲಾ ಪುರಿ | Masala Puri recipe in Kannada
ಸಂಜೆಯ ತಿಂಡಿಗೆ ಏನಾದರೂ ಚಾಟ್ ತಿನ್ನಬೇಕು ಎನ್ನಿಸಿದರೆ ಮೊದಲು ನೆನಪಾಗುವುದು ಮಸಾಲಾ ಪುರಿ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ರುಚಿಕರವಾದ ಸ್ಟ್ರೀಟ್ ಸ್ಟೈಲ್ ಮಸಾಲಾ ಪುರಿಯನ್ನು ಸುಲಭವಾಗಿ ತಯಾರಿಸಬಹುದು. ಅದರ ಸಂಪೂರ್ಣ ರೆಸಿಪಿ ಇಲ್ಲಿದೆ.