Marriage

2ನೇ ಮದುವೆ ವದಂತಿ ತಳ್ಳಿಹಾಕಿದ ಪಾಕ್ ಮಾಜಿ ಅಧ್ಯಕ್ಷ, ಬೆನಜೀರ್ ಪತಿಯಾಗಿ ಉಳಿಯುತ್ತೇನೆ: ಜರ್ದಾರಿ
ವಿದೇಶ

2ನೇ ಮದುವೆ ವದಂತಿ ತಳ್ಳಿಹಾಕಿದ ಪಾಕ್ ಮಾಜಿ ಅಧ್ಯಕ್ಷ, ಬೆನಜೀರ್ ಪತಿಯಾಗಿ ಉಳಿಯುತ್ತೇನೆ: ಜರ್ದಾರಿ

ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ತಾವು ಅಮೆರಿಕ ಮೂಲದ ವೈದ್ಯೆ ತನ್ವೀರ್ ಝಮಾನಿ ಅವರನ್ನು ಎರಡನೇ ಮದುವೆಯಾಗಿದ್ದಾರೆ...

ಮದುವೆ ಆದ ಮೇಲೆ ಹುಡುಗಿಯರು ಯಾಕೆ ದಪ್ಪ ಆಗ್ತಾರೆ?
ಮಹಿಳೆ-ಮನೆ-ಬದುಕು

ಮದುವೆ ಆದ ಮೇಲೆ ಹುಡುಗಿಯರು ಯಾಕೆ ದಪ್ಪ ಆಗ್ತಾರೆ?

ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ...

ಶಾಹಿದ್ ಗೆ ಮದುವೆ -ಕರೀನಾಗೆ ಖುಷಿ
ಬಾಲಿವುಡ್

ಶಾಹಿದ್ ಗೆ ಮದುವೆ -ಕರೀನಾಗೆ ಖುಷಿ

ಶಾಹಿದ್ ಮದುವೆಗೆ ಹೋಗುವಿರಾ ಎಂದು ಪ್ರಶ್ನಿಸಿದಾಗ, ಮದುವೆಗೆ ಆಮಂತ್ರಣ ನೀಡಿದರೆ ಖಂಡಿತಾ ಹೋಗುತ್ತೇನೆ ಎಂದರು...

ವಧುವಿನ ಸಂಬಂಧಿಗೆ ಚುಂಬಿಸಿದ ಮಾವ- ಮದುವೆ ಮುರಿದ ಯುವತಿ
ದೇಶ

ವಧುವಿನ ಸಂಬಂಧಿಗೆ ಚುಂಬಿಸಿದ ಮಾವ- ಮದುವೆ ಮುರಿದ ಯುವತಿ

ಅದೊಂದು ಮದುವೆ ಸಮಾರಂಭ. ಅಲ್ಲಿ ಎಲ್ಲವೂ ಸರಿಯಿದ್ದಿದ್ದರೇ ಯುವಕ- ಯುವತಿ ವಿವಾಹವಾಗಿ ಸಂಸಾರ ಆರಂಭಿಸಬೇಕಿತ್ತು.....

ಮದುವೆಗೆ ವಯಸ್ಸಿನ ಮಿತಿ ಇಲ್ಲ:ಕಂಗನಾ
ಬಾಲಿವುಡ್

ಮದುವೆಗೆ ವಯಸ್ಸಿನ ಮಿತಿ ಇಲ್ಲ:ಕಂಗನಾ

ಮದುವೆಗೆ ವಯಸ್ಸಿನ ಮಿತಿ ಇಲ್ಲ. ನನಗೆ 28 ವರ್ಷಗಳಾಗಿದೆ ಎಂಬ ಕಾರಣಕ್ಕೆ ಮದುವೆಯಾಗಬೇಕು, ಮಕ್ಕಳಾಗಬೇಕು ಎಂಬುದೇನಿಲ್ಲ, ಪ್ರೀತಿ, ಮದುವೆ, ಮಕ್ಕಳೆಲ್ಲ ಆಗುವ ಸಮಯಕ್ಕೆ ಆಗುತ್ತವೆ ಅನ್ನೋದು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕಂಗನಾ ರಾನತ್ ದಿಟ್ಟ ನುಡಿ...

ಐರ್ಲ್ಯಾಂಡಿನಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆಯ ಸಾಧ್ಯತೆ
ಪ್ರಧಾನ ಸುದ್ದಿ

ಐರ್ಲ್ಯಾಂಡಿನಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆಯ ಸಾಧ್ಯತೆ

ಒಂದೆ ಲಿಂಗದ ಮದುವೆಯ ಕಾನೂನು ಮಾನ್ಯತೆಗಾಗಿ ಐರ್ಲ್ಯಾಂಡ್ ಜನತೆ ಮತ ಚಲಾಯಿಸಿದ್ದು ಸಾಂಪ್ರದಾಯಿಕ ಕ್ಯಾಥಲಿಕ್ ರಾಷ್ಟ್ರದಲ್ಲಿ ಈ ವಿಷಯದಲ್ಲಿ ತೀವ್ರ ಒಡಕು

ಶಾಹೀದ್‍ಗೆ ಶೀಘ್ರವೇ ಕಲ್ಯಾಣ
ಬಾಲಿವುಡ್

ಶಾಹೀದ್‍ಗೆ ಶೀಘ್ರವೇ ಕಲ್ಯಾಣ

ಉಡ್ತಾ ಪಂಜಾಬ್' ಚಿತ್ರದಲ್ಲಿ ನಟಿಸುತ್ತಿರುವ ಶಾಹೀದ್ ಕಪೂರ್ ಮತ್ತು ಅವನ ಒಂದು ಕಾಲದ ಗೆಳತಿ ಕರೀನಾ ಕಪೂರ್ ಅಮೃತಸರದಲ್ಲಿ ಒಂದೇ ಹೋಟೆಲ್‍ನಲ್ಲಿ ಉಳಿದುಕೊಳ್ತಾರೆ ಎಂಬ ಸುದ್ದಿ ಇತ್ತು. ಹೌದಾ? ಏಕೆ? ಏನು? ಎಂಬ ನೂರಾರು ಪ್ರಶ್ನೆಗಳು ಹುಟ್ಟಿದ್ದೂ ಹೌದು...

ಮದುವೆ ಬಳಿಕ ಸಿನಿಮಾಗೆ ಅನುಷ್ಕಾ ಗುಡ್ ಬೈ..!
ಸಿನಿಮಾ ಸುದ್ದಿ

ಮದುವೆ ಬಳಿಕ ಸಿನಿಮಾಗೆ ಅನುಷ್ಕಾ ಗುಡ್ ಬೈ..!

ತೆಲುಗು ಮತ್ತು ತಮಿಳು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ವಿವಾಹದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ.

ಸಲಿಂಗ ಕಾಮಿ ಮಗನಿಗೆ ವಿವಾಹವಾಗುವಂತೆ  ಶ್ರೀನಿವಾಸನ್ ಒತ್ತಾಯ
ದೇಶ

ಸಲಿಂಗ ಕಾಮಿ ಮಗನಿಗೆ ವಿವಾಹವಾಗುವಂತೆ ಶ್ರೀನಿವಾಸನ್ ಒತ್ತಾಯ

ಕುಟುಂಬ ಪದ್ಧತಿ ಮುಂದುವರೆಸಲು ಹಾಗೂ ತಮ್ಮ ಆಸ್ತಿಯಲ್ಲಿ ಪಾಲು ನೀಡಲು ಸಲಿಂಗ ಕಾಮಿ ಪುತ್ರನಿಗೆ ಮಹಿಳೆಯೊಬ್ಬಳನ್ನು ವಿವಾಹವಾಗುವಂತೆ.....