Marriage
'ಕಟ್ಟುಕಥೆಗಳನ್ನು ಹರಡಬೇಡಿ': ಸೋಫಿ ಶೈನ್ ಜೊತೆ ಮದುವೆಯಾದ ನಂತರ ಅಭಿಮಾನಿಗಳ ವಿರುದ್ಧ ಶಿಖರ್ ಧವನ್!
2025ರ ಮೇನಲ್ಲಿ ಸೋಫಿ ಶೈನ್ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ ಬಳಿಕ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಇಶಾನ್ ಕಿಶನ್-ಅದಿತಿ ಹುಂಡಿಯಾ ಮದುವೆ?; 'ಗರ್ಲ್‌ಫ್ರೆಂಡ್' ಬಗ್ಗೆ ಕ್ರಿಕೆಟಿಗನ ತಾಯಿ ಸುಚಿತ್ರಾ ದೇವಿ ಹೇಳಿದ್ದೇನು?
ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ. ಅವರು ಮದುವೆಯಾಗಲು ಬಯಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಅರ್ಜುನ್ ತೆಂಡೂಲ್ಕರ್ ವಿವಾಹ: ರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಗೆ ಸಚಿನ್ ತೆಂಡೂಲ್ಕರ್ ಆಹ್ವಾನ; ಕೈಹಿಡಿಯುವ ಹುಡುಗಿ ಯಾರು?
ಅರ್ಜುನ್ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಮಗೆ ಗೌರವ ಸಿಕ್ಕಿದೆ ಎಂದು ಸಚಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಚ್ಛೇದನವಿಲ್ಲದೇ 2ನೇ ಮದುವೆಗೆ ಯತ್ನ: ತಾಳಿ ಕಟ್ಟುವ ವೇಳೆ ಮೊದಲ ಪತ್ನಿ ಎಂಟ್ರಿ, ಮದುವೆ ಮನೆಯಲ್ಲಿ ಹೈಡ್ರಾಮಾ
ಬೆಂಗಳೂರಿನ ರಾಜರಾಜೇಶ್ವರಿನಗರ ನಿವಾಸಿ ಹರಿಪ್ರಸಾದ್ ತನ್ನ ಪತ್ನಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಯುವತಿಯೊಬ್ಬಳೊಂದಿಗೆ 2ನೇ ಮದುವೆ ಮಾಡಿಕೊಳ್ಳುತ್ತಿದ್ದ.

ಧನುಷ್ ಜೊತೆ ಲವ್ವಿ ಡವ್ವಿ: ಅವರು ನನಗೆ ಸಹೋದರನಂತೆ ಅಷ್ಟೇ..; ಊಹಾಪೋಹಗಳಿಗೆ ನಟಿ ಮೃಣಾಲ್ ಠಾಕೂರ್ ತೆರೆ
ನನ್ನನ್ನು ನನ್ನ ಕೆಲಸವೇ ಪರಿಚಯಿಸಬೇಕು ಎಂಬ ನಂಬಿಕೆ ನನಗಿದೆ. ಆದರೆ ನಾನು ಆಡದ ಮಾತು, ತೆಗೆದುಕೊಳ್ಳದ ನಿರ್ಧಾರ ಹಾಗೂ ಬರೆಯದ ಕಥೆಗಳೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ.

ಧರ್ಮಸ್ಥಳ: ಸಂಧ್ಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು
ಕುಟುಂಬಸ್ಥರ ಸಮ್ಮುಖದಲ್ಲಿ ಉಗ್ರಂ ಮಂಜು ಹಾಗೂ ಸಂಧ್ಯಾ ಧರ್ಮಸ್ಥಳದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ.

ಎರಡನೇ ವಿವಾಹಕ್ಕೆ ಶಿಖರ್ ಧವನ್ ಸಜ್ಜು: ಐರಿಶ್ ಮಹಿಳೆ ಸೋಫಿ ಶೈನ್ ಜೊತೆ ಫೆಬ್ರವರಿಯಲ್ಲಿ ಮದುವೆ!
ಶಿಖರ್ ಧವನ್ ಅವರು ಐರ್ಲೆಂಡ್‌ನ ಸೋಫಿ ಶೈನ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಕಳೆದ ವರ್ಷವೇ ಖಚಿತಪಡಿಸಿದ್ದರು.

ಪತ್ನಿಗೆ ಮಾಸಿಕ 5 ಲಕ್ಷ ರೂ ಜೀವನಾಂಶ ನೀಡುವಂತೆ ಪತಿಗೆ ದೆಹಲಿ ಕೋರ್ಟ್ ಆದೇಶ!
ಅಷ್ಟೇ ಅಲ್ಲದೇ ಪತಿಯ ಮನೆಯಲ್ಲಿದ್ದ ಸಾಮಾಜಿಕ ಸ್ತರದ ಪ್ರಕಾರವೇ ಜೀವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

20 ಸಾವಿರಕ್ಕೆ ಬಿಹಾರ ಯುವತಿಯರು ವಿವಾಹಕ್ಕೆ ಲಭ್ಯ: ಉತ್ತರಾಖಂಡ ಸಚಿವೆಯ ಪತಿ ಹೇಳಿಕೆ
20,000 ರಿಂದ 25,000 ರೂ.ಗಳಿಗೆ ಬಿಹಾರದ ಹುಡುಗಿಯರನ್ನು ಮದುವೆಗೆ “ವ್ಯವಸ್ಥೆ” ಮಾಡಬಹುದು ಎಂದು ಸಾಹು ಜನರಿಗೆ ಹೇಳಿದ್ದಾರೆ. ಈ ಹೇಳಿಕೆಯ ವೀಡಿಯೊ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

