Mansoon

ಜುಲೈನಲ್ಲಿ ಮುಂಗಾರು ಆರ್ಭಟ: ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆ!
ರಾಜ್ಯ

ಜುಲೈನಲ್ಲಿ ಮುಂಗಾರು ಆರ್ಭಟ: ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆ!

ರಾಜ್ಯದಲ್ಲಿ ಮುಂಗಾರು ಮಳೆ ವಿಳಂಭವಾಗಿದ್ದರೂ ಕೂಡ ಜುಲೈ ತಿಂಗಳಿನಲ್ಲಿ ನೈಋತ್ಯ ಮಾನ್ಸೂನ್ ವೇಗ ಪಡೆದುಕೊಂಡ ಪರಿಣಾಮ ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ತಿಳಿದುಬಂದಿದೆ.

ಹಲವು ಜಿಲ್ಲೆಗಳಲ್ಲಿ ಪ್ರವಾಹ, ಕೆಲವೆಡೆ ಬರಗಾಲ: ಡಿಸಿ, ಜಿ.ಪಂ ಸಿಇಒಗಳ ಜೊತೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ವಿಡಿಯೊ ಸಂವಾದ
ರಾಜ್ಯ

ಹಲವು ಜಿಲ್ಲೆಗಳಲ್ಲಿ ಪ್ರವಾಹ, ಕೆಲವೆಡೆ ಬರಗಾಲ: ಡಿಸಿ, ಜಿ.ಪಂ ಸಿಇಒಗಳ ಜೊತೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ವಿಡಿಯೊ ಸಂವಾದ

ಜೂನ್ ತಿಂಗಳಲ್ಲಿ ಮುಂಗಾರು ಮಳೆ ವಿಳಂಬವಾಗಿ ಈಗ ಜುಲೈ ತಿಂಗಳಲ್ಲಿ ಮಳೆ ಸತತವಾಗಿ ಸುರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ, ಪ್ರವಾಹಗಳು ಉಂಟಾಗಿವೆ. 

ಹವಾಮಾನ ಬದಲಾವಣೆ, ಮುಂಗಾರು ವಿಳಂಬ, ಮಳೆ ಕೊರತೆ: ರಾಜ್ಯಾದ್ಯಂತ ರೈತರಲ್ಲಿ ಆತಂಕ!
ರಾಜ್ಯ

ಹವಾಮಾನ ಬದಲಾವಣೆ, ಮುಂಗಾರು ವಿಳಂಬ, ಮಳೆ ಕೊರತೆ: ರಾಜ್ಯಾದ್ಯಂತ ರೈತರಲ್ಲಿ ಆತಂಕ!

ರಾಜ್ಯದ ಹಲವೆಡೆ ಮುಂಗಾರು ವಿಳಂಬ ಆತಂಕಕ್ಕೆ ಕಾರಣವಾಗಿದೆ, ಬೆಳೆಗಳ ನಿರೀಕ್ಷಿತ ಇಳುವರಿ ಕಡಿಮೆಯಾಗುವುದು ಮತ್ತು ಸಮಸ್ಯೆಗಳನ್ನು ನಿಭಾಯಿಸಲು ರೈತರ ಅಸಮರ್ಥತೆಯು ಕೃಷಿ ಸಂಕಷ್ಟಕ್ಕೆ ಕಾರಣವಾಗಬಹುದು. ಜೂನ್ ಆರಂಭಕ್ಕೆ ಸಾಮಾನ್ಯವಾಗಿ ಮುಂಗಾರು ನಿರೀಕ್ಷಿಸಿ ಅನೇಕ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಲಾಗಿತ್ತು.

ಮುಂಗಾರು ಮಳೆ: ಬೆಂಗಳೂರಿನಲ್ಲಿ ಜ್ವರದ ಲಸಿಕೆಗೆ ಬೇಡಿಕೆ ಹೆಚ್ಚಳ
ರಾಜ್ಯ

ಮುಂಗಾರು ಮಳೆ: ಬೆಂಗಳೂರಿನಲ್ಲಿ ಜ್ವರದ ಲಸಿಕೆಗೆ ಬೇಡಿಕೆ ಹೆಚ್ಚಳ

ಆಷಾಢ ಮಾಸ...ಮುಂಗಾರು ಮಳೆ...ಹಲವು ವಾಹಕಗಳಿಂದ ಹರಡುವ ಮತ್ತು ನೀರಿನ ಮಾಲಿನ್ಯ ಸಂಬಂಧಿತ ಕಾಯಿಲೆಗಳ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಜ್ವರದಿಂದ ಲಸಿಕೆಗಳನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. 

ಮುಂಗಾರು ಕೊರತೆಯ ನಡುವೆಯೂ ರೈತರಲ್ಲಿ ಆಶಾವಾದ ಮೂಡಿಸಿದ 'ಮಳೆ': ದೀರ್ಘಾವಧಿ ಬೆಳೆ ಬೆಳೆಯಲು ತಜ್ಞರ ಸಲಹೆ!
ರಾಜ್ಯ

ಮುಂಗಾರು ಕೊರತೆಯ ನಡುವೆಯೂ ರೈತರಲ್ಲಿ ಆಶಾವಾದ ಮೂಡಿಸಿದ 'ಮಳೆ': ದೀರ್ಘಾವಧಿ ಬೆಳೆ ಬೆಳೆಯಲು ತಜ್ಞರ ಸಲಹೆ!

ಕೆಲವು ವಾರಗಳ ಹಿಂದೆ ಮುಂಗಾರು ಪ್ರಾರಂಭವಾದಾಗಿನಿಂದ ಕರ್ನಾಟಕವು ಮಳೆಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ ನಡುವೆಯೂ,  ಕೆಲ ದಿನಗಳಿಂದ ಮಳೆ ಚುರುಕುಗೊಂಡಿದೆ.

ಬೆಂಗಳೂರಿನಾದ್ಯಂತ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ, ಸಂಚಾರ ದಟ್ಟಣೆ: ಹಲವು ಜಿಲ್ಲೆಗಳಲ್ಲೂ ವರುಣ ಧಾರೆ
ರಾಜ್ಯ

ಬೆಂಗಳೂರಿನಾದ್ಯಂತ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ, ಸಂಚಾರ ದಟ್ಟಣೆ: ಹಲವು ಜಿಲ್ಲೆಗಳಲ್ಲೂ ವರುಣ ಧಾರೆ

ರಾಜಧಾನಿ ಬೆಂಗಳೂರಿನ ಹಲವು ಕಡೆ ಧಾರಾಕಾರ ಮತ್ತು ಇನ್ನು ಕೆಲವು ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಮಂಗಳವಾರ ನಸುಕಿನಿಂದಲೇ ಸುರಿಯುತ್ತಿದ್ದು ಶಾಲಾ ಕಾಲೇಜುಗಳಿಗೆ ತೆರಳುವವರಿಗೆ, ಕಚೇರಿ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಬಿಪೊರ್ ಜೋಯ್ ಚಂಡಮಾರುತ ಪರಿಣಾಮ ಈ ಬಾರಿ ಮುಂಗಾರು ಕ್ಷೀಣ, ವಿಳಂಬ
ದೇಶ

ಬಿಪೊರ್ ಜೋಯ್ ಚಂಡಮಾರುತ ಪರಿಣಾಮ ಈ ಬಾರಿ ಮುಂಗಾರು ಕ್ಷೀಣ, ವಿಳಂಬ

ಗುಜರಾತ್ ಕರಾವಳಿ ತೀರಕ್ಕೆ ಇಂದು ಗುರುವಾರ ಅಪ್ಪಳಿಸಲಿರುವ ಬಿಪೊರ್ ಜೋಯ್ ಚಂಡಮಾರುತವು ಮುಂಗಾರು ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಬರಿದಾದ ಜಲಾಶಯ, ಬಾರದ ಮಳೆರಾಯ: ಬತ್ತಿದ ಕೆರೆ, ಕುಡಿಯುವ ನೀರಿಗೆ ತತ್ವಾರ; ಬಿತ್ತನೆ ಕಾರ್ಯ ವಿಳಂಬ!
ರಾಜ್ಯ

ಬರಿದಾದ ಜಲಾಶಯ, ಬಾರದ ಮಳೆರಾಯ: ಬತ್ತಿದ ಕೆರೆ, ಕುಡಿಯುವ ನೀರಿಗೆ ತತ್ವಾರ; ಬಿತ್ತನೆ ಕಾರ್ಯ ವಿಳಂಬ!

ರಾಜ್ಯದಲ್ಲಿ ಮುಂಗಾರು ವಿಳಂಬ ಮತ್ತು ಪೂರ್ವ ಮಾನ್ಸೂನ್ ಮಳೆಯ ಕೊರತೆಯಿಂದಾಗಿ, ಹೆಚ್ಚಿನ ಅಣೆಕಟ್ಟುಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟವು ತೀವ್ರವಾಗಿ ಕುಸಿದಿದೆ.

ರಾಜ್ಯಕ್ಕೆ ಇಂದು ಮುಂಗಾರು ಆಗಮನ ನಿರೀಕ್ಷೆ, ಇಂದಿನಿಂದ 5 ದಿನ ಭಾರೀ ಮಳೆ
ರಾಜ್ಯ

ರಾಜ್ಯಕ್ಕೆ ಇಂದು ಮುಂಗಾರು ಆಗಮನ ನಿರೀಕ್ಷೆ, ಇಂದಿನಿಂದ 5 ದಿನ ಭಾರೀ ಮಳೆ

ನೈಋತ್ಯ ಮುಂಗಾರು ಕೇರಳಕ್ಕೆ ಆಗಮಿಸಿದ ಎರಡು ದಿನಗಳ ನಂತರ ಇಂದು ಜೂನ್ 10 ರಂದು ಕರ್ನಾಟಕಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ.