Manoj Tiwary

'ಇಷ್ಟು ಬೇಗ ಸ್ಟಾರ್ ಆಗಿದ್ದಕ್ಕೆ ಇದೆಲ್ಲ, ಮನಸ್ಥಿತಿ ಬದಲಿಸಿಕೋ': ಅಭಿಷೇಕ್ ಶರ್ಮಾ ವಿರುದ್ಧ ಮನೋಜ್ ತಿವಾರಿ ಕಿಡಿ
ಈಮಧ್ಯೆ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತಾಂತ್ರಿಕ ಹೊಂದಾಣಿಕೆಗಳ ಅಗತ್ಯವಿದೆ ಎಂದು ಹೇಳಿದರು.
'ವೆಸ್ಟ್ ಇಂಡೀಸ್ ಅನ್ನು ಸೋಲಿಸಲು ಸಾಧ್ಯವಾಗದಿದ್ದರೆ, ಯಾರಿಗೂ IPL ನಲ್ಲಿ ಅವಕಾಶ ಸಿಗಲ್ಲ': ಭಾರತದ ಮಾಜಿ ಆಟಗಾರ ಮನೋಜ್ ತಿವಾರಿ
ಮೊದಲ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲನ್ನು ಅನುಭವಿಸಿದ ನಂತರ ಭಾರತ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 256/4 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. 72 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

'ಶುಭಮನ್ ಗಿಲ್ ವಜಾಗೊಳಿಸಿ, ರೋಹಿತ್ ಶರ್ಮಾರನ್ನು ಮತ್ತೆ ನಾಯಕನನ್ನಾಗಿ ನೇಮಿಸಿ': BCCIಗೆ ಸೂಚನೆ
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಅಗತ್ಯವೇನಿತ್ತು? ಇಂದೂ ಕೂಡ ರೋಹಿತ್ ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರೆ, ಫಲಿತಾಂಶ ಬೇರೆಯೇ ಆಗಿರುತ್ತಿತ್ತು.
'ಬಲವಂತವಾಗಿ ಹೊರದಬ್ಬಲಾಗಿದೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ 'ಇದೇ' ಕಾರಣ!
2011 ರಿಂದ 2019ರ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, ಆಗ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಮೇಲೆ ವಿಶ್ವಾಸ ಹೊಂದಿದ್ದರು.

T20 World Cup 2026: ಬಾಂಗ್ಲಾದೇಶ ವಿರುದ್ಧ ಭಾರತ ಆಡಬಾರದು- ಮಾಜಿ ಕ್ರಿಕೆಟಿಗ!
ಮಾನವೀಯ ಕಾಳಜಿಗಳು ಒಳಗೊಂಡಿರುವಾಗ ಬಾಂಗ್ಲಾದೊಂದಿಗೆ ಕ್ರೀಡಾ ಸಂಬಂಧಗಳನ್ನು ಮುಂದುವರಿಸಬಾರದು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ ಆಗ್ರಹಿಸಿದ್ದಾರೆ.

ಪಾಕ್ ಜೊತೆಗೆ ಹ್ಯಾಂಡ್‌ಶೇಕ್ ನಿರಾಕರಿಸಿದ್ದು ಭಾರತದ ತಪ್ಪು; ಗೌತಮ್ ಗಂಭೀರ್ ಒತ್ತಡದಲ್ಲಿರಬಹುದು: ಮನೋಜ್ ತಿವಾರಿ
ಕೇವಲ ಐದು ದಿನಗಳ ಹಿಂದೆ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೊಂದಿಗೆ ಕೈಕುಲುಕಿದ್ದರು.

ಟೀಂ ಇಂಡಿಯಾ ಮೆಂಟರ್ ಹುದ್ದೆಗೆ MSD ಗೆ ಆಹ್ವಾನ: ಆದರೆ ಧೋನಿ ಫೋನ್ ರಿಸೀವ್ ಮಾಡಿದ್ರಾ?
ಧೋನಿಗೆ ಮತ್ತೊಮ್ಮೆ ಟೀಂ ಇಂಡಿಯಾ ಮೆಂಟರ್ ಹುದ್ದೆ ನೀಡಲು ಆಹ್ವಾನ ನೀಡಲಾಗಿದೆ ಎಂದು ಬಿಸಿಸಿಐ ಮೂಲವೊಂದು ಹೇಳಿದೆ.

ಗೌತಮ್ ಗಂಭೀರ್‌ಗೆ ಶ್ರೇಯಸ್ ಅಯ್ಯರ್‌ಗಿಂತ ಶುಭಮನ್ ಗಿಲ್ ಕಂಡರೆ ಇಷ್ಟ; ಮನೋಜ್ ತಿವಾರಿ
2024ರಲ್ಲಿ, ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಗ ಶ್ರೇಯಸ್ ಅಯ್ಯರ್ ನಾಯಕರಾಗಿದ್ದರು. ಆದರೆ, ಅವರಿಗೆ ಸಿಗಬೇಕಾದ ಕೀರ್ತಿ ಅವರಿಗೆ ಸಿಗಲಿಲ್ಲ.

Asia Cup 2025: ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಘರ್ಷಣೆಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೋಧ
2025ರ ಪುರುಷರ ಏಷ್ಯಾ ಕಪ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದ್ದು, ಸೆ. 14 ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಿಗದಿಪಡಿಸಲಾಗಿದೆ.

