ಸಿನಿಮಾ ಸುದ್ದಿಕಾಂತಾರ ಖ್ಯಾತಿಯ ಮಂಜುನಾಥ್ ನಾಗಬಾ ನಿರ್ದೇಶನದ 'ಗರುಡ ಪುರಾಣ' ಬಿಡುಗಡೆಗೆ ದಿನಾಂಕ ಫಿಕ್ಸ್
ಮಂಜುನಾಥ್ ಬಿ ನಾಗಬಾ ಬರೆದು ನಿರ್ದೇಶಿಸಿರುವ 'ಗರುಡ ಪುರಾಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಟಿವಿ ಧಾರಾವಾಹಿಗಳು ಮತ್ತು ರತ್ನನ್ ಪ್ರಪಂಚ ಮತ್ತು ಕಬ್ಜ ಮುಂತಾದ ಚಿತ್ರಗಳಿಗೆ ಆನ್ಲೈನ್ ಫಿಲ್ಮ್ ಎಡಿಟಿಂಗ್ ಡೆಸ್ಕ್ನಲ್ಲಿ ಕೆಲಸ ಮಾಡಿದ ಅನುಭವವನ್ನು ರಂಗಭೂಮಿ ಕಲಾವಿದ ಮಂಜುನಾಥ್ ಹೊಂದಿದ್ದಾರೆ.