Manish Pandey

IPL 2026: ಮತ್ತೆ ಮುಗ್ಗರಿಸಿದ MI; KKRಗೆ 4 ವಿಕೆಟ್ ಜಯ; ಮುಂದುವರೆದ ಪ್ಲೇಆಫ್ ಸಸ್ಪನ್ಸ್!
ಕ್ರಿಕೆಟ್

IPL 2026: ಮತ್ತೆ ಮುಗ್ಗರಿಸಿದ MI; KKRಗೆ 4 ವಿಕೆಟ್ ಜಯ; ಮುಂದುವರೆದ ಪ್ಲೇಆಫ್ ಸಸ್ಪನ್ಸ್!

ಕೋಲ್ಕತಾ ಪರ ಕನ್ನಡಿಗ ಮನೀಷ್ ಪಾಂಡೆ (45) ಮತ್ತು ರೋಮನ್ ಪೊವೆಲ್ (40) ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರಾದರೂ ಇಬ್ಬರೂ ಕೆಲವೇ ರನ್ ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.

IPL 2026: ಅದ್ಭುತ ಕ್ಯಾಚ್ ಪಡೆದು ಟಿಮ್ ಡೇವಿಡ್ ಔಟ್ ಮಾಡಿದ ಮನೀಶ್ ಪಾಂಡೆ; ಕನ್ನಡಿಗನ ಡೈವ್ ಕಂಡು ಬೆರಗಾದ ವಿರಾಟ್ ಕೊಹ್ಲಿ!
ಕ್ರಿಕೆಟ್

IPL 2026: ಅದ್ಭುತ ಕ್ಯಾಚ್ ಪಡೆದು ಟಿಮ್ ಡೇವಿಡ್ ಔಟ್ ಮಾಡಿದ ಮನೀಶ್ ಪಾಂಡೆ; ಕನ್ನಡಿಗನ ಡೈವ್ ಕಂಡು ಬೆರಗಾದ ವಿರಾಟ್ ಕೊಹ್ಲಿ!

ಮನೀಶ್ ಪಾಂಡೆ ಅವರ ಅತ್ಯದ್ಭುತ ಕ್ಯಾಚ್ ಕಂಡು ಬೌಲಿಂಗ್ ಮಾಡಿದ ತ್ಯಾಗಿಯೇ ಒಂದು ಕ್ಷಣ ದಂಗಾಗಿ ಹೋದರು. ನಾನ್-ಸ್ಟ್ರೈಕರ್‌ ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡ ದಿಗ್ಭ್ರಮೆಗೊಂಡರು.

Yuzvendra Chahal ಬೆನ್ನಲ್ಲೇ ಭಾರತ ತಂಡದ ಮತ್ತೋರ್ವ ಕ್ರಿಕೆಟಿಗನ ವಿಚ್ಚೇದನ ವದಂತಿ ವೈರಲ್? ಆ ಕನ್ನಡಿಗ ಯಾರು?
ಕ್ರಿಕೆಟ್

Yuzvendra Chahal ಬೆನ್ನಲ್ಲೇ ಭಾರತ ತಂಡದ ಮತ್ತೋರ್ವ ಕ್ರಿಕೆಟಿಗನ ವಿಚ್ಚೇದನ ವದಂತಿ ವೈರಲ್? ಆ ಕನ್ನಡಿಗ ಯಾರು?

ಟೀಮ್​ ಇಂಡಿಯಾ ಸ್ಪಿನ್ನರ್​​ ಯುಜುವೇಂದ್ರ ಚಹಲ್​ ಮತ್ತು ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿಯೇ ಇನ್ನೂ ಮಾಸಿಲ್ಲ... ಅದಾಗಲೇ ಮತ್ತೋರ್ವ ಕ್ರಿಕೆಟಿಗ ವಿಚ್ಚೇದನ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.

Manish Pandey-ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು?: ಮದುವೆ, ಪತ್ನಿಯ ಫೋಟೋಗಳನ್ನು ಡಿಲೀಟ್ ಮಾಡಿದ ಕರ್ನಾಟಕದ ಕ್ರಿಕೆಟಿಗ
ಕ್ರಿಕೆಟ್

Manish Pandey-ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು?: ಮದುವೆ, ಪತ್ನಿಯ ಫೋಟೋಗಳನ್ನು ಡಿಲೀಟ್ ಮಾಡಿದ ಕರ್ನಾಟಕದ ಕ್ರಿಕೆಟಿಗ

ಕರ್ನಾಟಕ ಮೂಲದ ಕ್ರಿಕೆಟಿಗ ಮನೀಶ್ ಪಾಂಡೆ ದಾಂಪತ್ಯದಲ್ಲಿ ಬಿರುಕುಂಟಾಗಿದ್ದು, ದಂಪತಿಗಳು ಬೇರೆಯಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಐಪಿಎಲ್ 2020: ಸ್ಲೆಡ್ಜ್ ಮಾಡಿದ್ದ ಕೊಹ್ಲಿಗೆ ಕ್ಷಣದಲ್ಲೇ ತಿರುಗೇಟು ಕೊಟ್ಟ ಮನೀಶ್ ಪಾಂಡೆ, ವಿಡಿಯೋ ವೈರಲ್!
ಕ್ರಿಕೆಟ್

ಐಪಿಎಲ್ 2020: ಸ್ಲೆಡ್ಜ್ ಮಾಡಿದ್ದ ಕೊಹ್ಲಿಗೆ ಕ್ಷಣದಲ್ಲೇ ತಿರುಗೇಟು ಕೊಟ್ಟ ಮನೀಶ್ ಪಾಂಡೆ, ವಿಡಿಯೋ ವೈರಲ್!

2020ರ ಐಪಿಎಲ್ ಎಲಿಮಿನೆಟರ್ ಪಂದ್ಯದಲ್ಲಿ ನಾಯಕ ನೇತೃತ್ವದ ಆರ್ ಸಿಬಿ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಇದೇ ಪಂದ್ಯದಲ್ಲಿ ಮನೀಷ್ ಪಾಂಡೆಯನ್ನು ಸ್ಲೆಡ್ಜ್ ಮಾಡಿದ್ದು ಅದಕ್ಕೆ ಪಾಂಡೆ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ. 

3ನೇ ಏಕದಿನ: ಮೈದಾನದಲ್ಲಿ ಕನ್ನಡ ಬಳಸಿದ ಕೆಎಲ್ ರಾಹುಲ್, ಮನೀಶ್ ಪಾಂಡ್!
ಕ್ರಿಕೆಟ್

3ನೇ ಏಕದಿನ: ಮೈದಾನದಲ್ಲಿ ಕನ್ನಡ ಬಳಸಿದ ಕೆಎಲ್ ರಾಹುಲ್, ಮನೀಶ್ ಪಾಂಡ್!

ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೇ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.

ಕನ್ನಡಿಗ ರಾಹುಲ್ ಆಕರ್ಷಕ ಶತಕ: ಕಿವೀಸ್‌ಗೆ 297 ರನ್ ಗುರಿ ನೀಡಿದ ಕೊಹ್ಲಿ ಪಡೆ
ಕ್ರಿಕೆಟ್

ಕನ್ನಡಿಗ ರಾಹುಲ್ ಆಕರ್ಷಕ ಶತಕ: ಕಿವೀಸ್‌ಗೆ 297 ರನ್ ಗುರಿ ನೀಡಿದ ಕೊಹ್ಲಿ ಪಡೆ

ಆರಂಭಿಕ ಆಘಾತದ ನಡುವೆಯೂ ಕನ್ನಡಿಗ ಕೆ.ಎಲ್ ರಾಹುಲ್ (112 ರನ್, 113 ಎಸೆತಗಳು) ವೃತ್ತಿ ಜೀವನದ ನಾಲ್ಕನೇ ಶತಕ ಹಾಗೂ ಶ್ರೇಯಸ್ ಅಯ್ಯರ್ (62 ರನ್, 63 ಎಸೆತಗಳು) ಅವರ ಅರ್ಧಶತಕದ ಬಲದಿಂದ ಭಾರತ ತಂಡ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.

 ನಾಲ್ಕನೇ ಟಿ20: ಮನೀಷ್ ಪಾಂಡೆ ಅರ್ಧಶತಕ, ನ್ಯೂಜಿಲೆಂಡ್ ಗೆ 166 ರನ್ ಗುರಿ ನೀಡಿದ ಭಾರತ
ಕ್ರಿಕೆಟ್

 ನಾಲ್ಕನೇ ಟಿ20: ಮನೀಷ್ ಪಾಂಡೆ ಅರ್ಧಶತಕ, ನ್ಯೂಜಿಲೆಂಡ್ ಗೆ 166 ರನ್ ಗುರಿ ನೀಡಿದ ಭಾರತ

ಕೆ.ಎಲ್ ರಾಹುಲ್ (39 ರನ್) ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದ ಹೊರತಾಗಿಯೂ ಮನೀಷ್ ಪಾಂಡೆ (ಔಟಾಗದೆ 50 ರನ್) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ನಾಲ್ಕನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ 166 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.

ಕನ್ನಡಿಗ ಮನೀಶ್ ಪಾಂಡೆ 'ಫೇಕ್ ಫೀಲ್ಡಿಂಗ್' ಎಡವಟ್ಟು, ಅಂಪೈರ್ ಕಣ್ಣಿಗೆ ಬೀಳಲಿಲ್ಲ: ವಿಡಿಯೋ ವೈರಲ್
ಕ್ರಿಕೆಟ್

ಕನ್ನಡಿಗ ಮನೀಶ್ ಪಾಂಡೆ 'ಫೇಕ್ ಫೀಲ್ಡಿಂಗ್' ಎಡವಟ್ಟು, ಅಂಪೈರ್ ಕಣ್ಣಿಗೆ ಬೀಳಲಿಲ್ಲ: ವಿಡಿಯೋ ವೈರಲ್

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಅದ್ಭುತ ಫೀಲ್ಡರ್ ಕನ್ನಡಿಗ ಮನೀಶ್ ಪಾಂಡೆ ಫೇಕ್ ಫೀಲ್ಡಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.