Manipur

ಮಣಿಪುರ: ಬಿಜೆಪಿ ಸರ್ಕಾರ ತೀವ್ರ ಬಿಕ್ಕಟ್ಟಿನಲ್ಲಿ, ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಸಿದ್ಧತೆ, ಸರ್ಕಾರ ರಚಿಸುವ ವಿಶ್ವಾಸ
ಮಣಿಪುರದಲ್ಲಿ ಮೂವರು ಬಿಜೆಪಿ ಶಾಸಕರು, ಮೈತ್ರಿಪಕ್ಷಗಳು ಸೇರಿದಂತೆ ಒಂಬತ್ತು ಶಾಸಕರು ಬುಧವಾರ ಸರ್ಕಾರಕ್ಕೆ ಬೆಂಬಲವನ್ನು ವಾಪಸ್ ಪಡೆಯುವುದರೊಂದಿಗೆ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ತೀವ್ರ ಬಿಕ್ಕಟ್ಟಿನಲ್ಲಿದೆ.

ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ: ಮೂವರು ಶಾಸಕರಿಂದ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ
ಮಣಿಪುರದಲ್ಲಿ ಬಿಜೆಪಿ ಸರ್ಕಾರ ಪತನವಾಗುವ ಹಂತಕ್ಕೆ ತಲುಪಿದ್ದು, ಬಿಜೆಪಿಯ ಮೂವರು ಸೇರಿ ಒಂಬತ್ತು ಶಾಸಕರು, ಎನ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಕೊರೋನಾ ಮುಕ್ತ ನರ್ಸ್ ನ್ನು ಕರೆದೊಯ್ದು ಪ್ರಶಂಸೆ ಬಹುಮಾನ ಗಿಟ್ಟಿಸಿಕೊಂಡ ಮಣಿಪುರದ ಗಟ್ಟಿಗಿತ್ತಿ ಆಟೋ ಚಾಲಕಿ!
ಕೋವಿಡ್-19ನಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಇಂಫಾಲ್ ನಿಂದ ಕಮ್ಜೊಂಗ್ ಜಿಲ್ಲೆಯ ಅವರ ಮನೆಗೆ ಪರ್ವತ ಪ್ರದೇಶದಲ್ಲಿ ಆಟೋದಲ್ಲಿ ಬಿಟ್ಟು ಮಣಿಪುರದ ಏಕೈಕ ಆಟೋ ಚಾಲಕಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!
ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.

ಅರುಣಾಚಲ ಪ್ರದೇಶ ಬಳಿಕ ಮಣಿಪುರ ಕೊರೋನಾ ಮುಕ್ತ ?:ಹಿ.ಪ್ರ.ದಲ್ಲಿ ಗುಣಮುಖ ಹೊಂದಿದ್ದ ವ್ಯಕ್ತಿಯಲ್ಲಿ ಮತ್ತೆ ಸೋಂಕು
ದೇಶದ 12 ರಾಜ್ಯಗಳ 22 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 36 ಕೊರೋನಾ ಸಾವು ಮತ್ತು 957 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 14 ಸಾವಿರದ 792ಕ್ಕೇರಿದೆ ಮತ್ತು ಸಾವಿನ ಸಂಖ್ಯೆ 448ಕ್ಕೇರಿದೆ.

'ನೆಹರೂ ಅವರ ಕೆಟ್ಟ ಗುಣಗಳ ಬಗ್ಗೆ ವಿಶ್ಲೇಷಿಸಿ, ಬಿಜೆಪಿ ಗುರುತನ್ನು ಚಿತ್ರಿಸಿ': ವಿವಾದಕ್ಕೆ ಎಡೆಮಾಡಿಕೊಟ್ಟ ಶಾಲಾ ಪರೀಕ್ಷೆ ಪ್ರಶ್ನೆ
ಮಣಿಪುರ ಸರ್ಕಾರದ 12ನೇ ತರಗತಿ ರಾಜ್ಯ ಪಠ್ಯಕ್ರಮದ ಪರೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಯ ಚುನಾವಣಾ ಗುರುತನ್ನು ಚಿತ್ರಿಸಿ ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂ ಅವರ ಕೆಟ್ಟ ಗುಣಗಳನ್ನು ವಿಶ್ಲೇಷಿಸಿ ಎಂದು ಪ್ರಶ್ನೆ ಕೇಳಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಮಣಿಪುರ: ಬೆಚ್ಚಿಬೀಳಿಸಿದ ಇಂಫಾಲ್ ನ ಪ್ರಬಲ ಬಾಂಬ್ ಸ್ಫೋಟ, ಐವರು ಪೊಲೀಸರು ಸೇರಿ 6 ಮಂದಿಗೆ ಗಾಯ, ವಿಡಿಯೊ ವೈರಲ್
ಮಣಿಪುರ ರಾಜಧಾನಿ ಇಂಫಾಲ್ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಐವರು ಪೊಲೀಸ್ ಕಮಾಂಡೊಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಕಡಿದ ಮರಗಳನ್ನು ನೋಡಿ ಕಣ್ಣೀರಿಟ್ಟ 9 ವರ್ಷದ ಬಾಲಕಿ ಮಣಿಪುರದ ಹಸಿರು ರಾಯಬಾರಿ!
ಮಣಿಪುರ ಸರ್ಕಾರದ ಹಸಿರು ಅಭಿಯಾನಕ್ಕೆ 9 ವರ್ಷದ ಪುಟ್ಟ ಬಾಲಕಿಯನ್ನು ಹೊಸ ರಾಯಬಾರಿಯನ್ನಾಗಿ ನೇಮಿಸಲಾಗಿದೆ.

ವಾಟ್ಸಾಪ್ ದೋಷವನ್ನು ಪತ್ತೆಹಚ್ಚಿದ ಮಣಿಪುರದ ಯುವಕ; ಫೇಸ್ ಬುಕ್ ಸಂಸ್ಥೆಯಿಂದ ಹಣ, ಗೌರವ
ಬಳಕೆದಾರರ ಖಾಸಗೀತನಕ್ಕೆ ಧಕ್ಕೆಯನ್ನುಂಟುಮಾಡುತ್ತಿದ್ದ ವಾಟ್ಸಾಪ್ ನಲ್ಲಿನ ದೋಷವನ್ನು ಕಂಡುಹಿಡಿದ ...

