Mangalore

ಮಂಗಳೂರು: ಜೈಲಿನ ಖೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನಿಸಿದ ಕಾಲೇಜು ಯುವತಿ ಬಂಧನ
ರಾಜ್ಯ

ಮಂಗಳೂರು: ಜೈಲಿನ ಖೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನಿಸಿದ ಕಾಲೇಜು ಯುವತಿ ಬಂಧನ

ಮಂಗಳೂರು ಜೈಲಿನ ಖೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮಂಗಳೂರು ಅಪರಾಧ ಘಟಕದ ಪೋಲೀಸರು ಬಂಧಿಸಿದ್ದಾರೆ.

ಮಂಗಳೂರು ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅನಾಹುತ, ಅಪಾರ ಪ್ರಮಾಣದ ಸ್ವತ್ತು ನಾಶ
ರಾಜ್ಯ

ಮಂಗಳೂರು ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅನಾಹುತ, ಅಪಾರ ಪ್ರಮಾಣದ ಸ್ವತ್ತು ನಾಶ

ಮಂಗಳೂರು ನಗರದ ಶಾಪಿಂಗ್ ಮಾಲ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಸ್ವತ್ತು ನಾಶವಾಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಮಂಗಳೂರು: ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆ
ರಾಜ್ಯ

ಮಂಗಳೂರು: ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆ

ಪ್ರೇಯಸಿ ಜೊತೆ ನಗರದಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ...

ಮಂಗಳೂರು: ಉಪ್ಪಳ ಬಳಿ ಭೀಕರ ರಸ್ತೆ ಅಪಘಾತ, ಐವರ ದುರ್ಮರಣ!
ರಾಜ್ಯ

ಮಂಗಳೂರು: ಉಪ್ಪಳ ಬಳಿ ಭೀಕರ ರಸ್ತೆ ಅಪಘಾತ, ಐವರ ದುರ್ಮರಣ!

ಲಾರಿ ಹಾಗು ಜೀಪಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಪ್ಪಳದ ನಯಾಬಜಾರ್ ನಲ್ಲಿ ನಡೆದಿದೆ....

ದಕ್ಷಿಣ ಕನ್ನಡ, ಉಡುಪಿಯಲ್ಲಿ ತಗ್ಗಿರುವ ಮಳೆಯ ಪ್ರಮಾಣ; ಕೊಡಗಿನಲ್ಲಿ ಮುಂದುವರಿಕೆ
ರಾಜ್ಯ

ದಕ್ಷಿಣ ಕನ್ನಡ, ಉಡುಪಿಯಲ್ಲಿ ತಗ್ಗಿರುವ ಮಳೆಯ ಪ್ರಮಾಣ; ಕೊಡಗಿನಲ್ಲಿ ಮುಂದುವರಿಕೆ

ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ...

ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಮುಂದುವರಿದ ಭಾರೀ ಮಳೆ; ಬೀಡು ಬಿಟ್ಟಿರುವ ಎನ್ ಡಿಆರ್ ಆರ್ ಎಫ್ ತಂಡ
ರಾಜ್ಯ

ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಮುಂದುವರಿದ ಭಾರೀ ಮಳೆ; ಬೀಡು ಬಿಟ್ಟಿರುವ ಎನ್ ಡಿಆರ್ ಆರ್ ಎಫ್ ತಂಡ

ಕಡಲನಾಡು ಕರಾವಳಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾನುವಾರ ಕೂಡ ಮುಂದುವರಿದಿದೆ. ನದಿ ಪಾತ್ರದಲ್ಲಿ ...

'ಹಿಜಾಬ್' ಪ್ರತಿಭಟನೆಗೆ ಯಾರನ್ನೂ ಕಾಲೇಜಿನಿಂದ ಅಮಾನತು ಮಾಡಿಲ್ಲ: ಪ್ರಾಂಶುಪಾಲೆ
ರಾಜ್ಯ

'ಹಿಜಾಬ್' ಪ್ರತಿಭಟನೆಗೆ ಯಾರನ್ನೂ ಕಾಲೇಜಿನಿಂದ ಅಮಾನತು ಮಾಡಿಲ್ಲ: ಪ್ರಾಂಶುಪಾಲೆ

ಮುಸಲ್ಮಾನ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ತಲೆಗೆ ಸ್ಕಾರ್ಫ್(ಹಿಜಾಬ್) ಕಟ್ಟಿಕೊಳ್ಳಬಾರದು ಎಂಬ ...

ಸಹಜ ಸ್ಥಿತಿಗೆ ಮರಳುತ್ತಿರುವ ಮಂಗಳೂರು ನಗರ
ರಾಜ್ಯ

ಸಹಜ ಸ್ಥಿತಿಗೆ ಮರಳುತ್ತಿರುವ ಮಂಗಳೂರು ನಗರ

ದಿನವಿಡೀ ಅವ್ಯಾಹತ ಮಳೆ ಕಂಡಿದ್ದ ಮಂಗಳೂರು ನಗರ ಬುಧವಾರ ಸಹಜ ಸ್ಥಿತಿಗೆ ಮರಳುತ್ತಿದೆ...

ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ತಾತ್ಕಾಲಿಕ ನಿಷೇಧ: ಬಂಗಡೆ ಮೀನಿನ ಬೆಲೆ ಏರಿಕೆ ಸಾಧ್ಯತೆ
ರಾಜ್ಯ

ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ತಾತ್ಕಾಲಿಕ ನಿಷೇಧ: ಬಂಗಡೆ ಮೀನಿನ ಬೆಲೆ ಏರಿಕೆ ಸಾಧ್ಯತೆ

ಜೂನ್ 14ರ ತನಕ ತಳಿಯನ್ನು ಬೆಳೆಸುವ ಉದ್ದೇಶದಿಂದ ಪೂರ್ವ ಕರಾವಳಿಯಲ್ಲಿ ...