Man

ಸಿಖ್ಖರ ನಾಡಿನಲ್ಲಿ ಅವ್ಯಾಹತ ಮತಾಂತರ, ಮಹಿಳೆಗೆ ಥಳಿಸುತ್ತಿರುವ ಪಾದ್ರಿ ಬಜಿಂದರ್ ಸಿಂಗ್ ವಿಡಿಯೋ ವೈರಲ್!
ದೇಶ

ಸಿಖ್ಖರ ನಾಡಿನಲ್ಲಿ ಅವ್ಯಾಹತ ಮತಾಂತರ, ಮಹಿಳೆಗೆ ಥಳಿಸುತ್ತಿರುವ ಪಾದ್ರಿ ಬಜಿಂದರ್ ಸಿಂಗ್ ವಿಡಿಯೋ ವೈರಲ್!

ಜಲಂಧರ್ ಮೂಲದ ಸಿಂಗ್ 'ದಿ ಚರ್ಚ್ ಆಫ್ ಗ್ಲೋರಿ& ವಿಸ್ಡಮ್' ನ್ನು ಮುನ್ನಡೆಸುತ್ತಿದ್ದಾರೆ ಮತ್ತು ತಮ್ಮನ್ನು "ಪ್ರವಾದಿ ಬಜಿಂದರ್" ಎಂದು ಕರೆದುಕೊಳ್ಳುತ್ತಾರೆ.

ಫೈನಾನ್ಸ್ ಸಿಬ್ಬಂದಿ ಕಿರುಕುಳ! ಬೆಳಗಾವಿಯಲ್ಲಿ ವಿಷ ಸೇವಿಸಿ ಮತ್ತೋರ್ವ ಆತ್ಮಹತ್ಯೆ
ರಾಜ್ಯ

ಫೈನಾನ್ಸ್ ಸಿಬ್ಬಂದಿ ಕಿರುಕುಳ! ಬೆಳಗಾವಿಯಲ್ಲಿ ವಿಷ ಸೇವಿಸಿ ಮತ್ತೋರ್ವ ಆತ್ಮಹತ್ಯೆ

ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಜನತಾ ಕಾಲೋನಿ ನಿವಾಸಿ ಗೋವಿಂದ ಗಣಪತಿ ವಡ್ಡರ (34) ಮೃತಪಟ್ಟ ಕಾರ್ಮಿಕರಾಗಿದ್ದಾರೆ.

ರೈಲಿನಿಂದ ತಳ್ಳಿ ವ್ಯಕ್ತಿ ಕೊಲೆ: ಪೊಲೀಸರಿಂದ ಇಬ್ಬರ ಬಂಧನ
ರಾಜ್ಯ

ರೈಲಿನಿಂದ ತಳ್ಳಿ ವ್ಯಕ್ತಿ ಕೊಲೆ: ಪೊಲೀಸರಿಂದ ಇಬ್ಬರ ಬಂಧನ

ಆರೋಪಿಗಳಿಬ್ಬರೂ ಕಲಬುರಗಿ ಜಿಲ್ಲೆಯ ಸೇಡಂ ಮೂಲದವರು. ಈ ಇಬ್ಬರು ಆರೋಪಿಗಳು ಮಂಗಳವಾರ ರಾತ್ರಿ 7.15ಕ್ಕೆ ಹೊರಟಿದ್ದ ರೈಲಿಗೆ ಯಶವಂತಪುರದಲ್ಲಿ ಹತ್ತಿದ್ದಾರೆ.

ಕೊಲ್ಕತಾ: ರಜೆ ಕೊಡಲಿಲ್ಲವೆಂದು ನಾಲ್ವರು ಸಹೋದ್ಯೋಗಿಗೆ ಚಾಕುವಿನಿಂದ ಇರಿದ ಸರ್ಕಾರಿ ನೌಕರ
ದೇಶ

ಕೊಲ್ಕತಾ: ರಜೆ ಕೊಡಲಿಲ್ಲವೆಂದು ನಾಲ್ವರು ಸಹೋದ್ಯೋಗಿಗೆ ಚಾಕುವಿನಿಂದ ಇರಿದ ಸರ್ಕಾರಿ ನೌಕರ

ಆರೋಪಿ ಅಮಿತ್ ಕುಮಾರ್ ಸರ್ಕಾರ್ ಎಂದು ಗುರುತಿಸಲಾಗಿದ್ದು, ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ.

ಕೇರಳ: ಫೋನ್ ಮೂಲಕ ಎರಡನೇ ಪತ್ನಿಗೆ ತ್ರಿವಳಿ ತಲಾಖ್; ಪತಿಯನ್ನು ಬಂಧಿಸಿದ ಪೊಲೀಸರು
ದೇಶ

ಕೇರಳ: ಫೋನ್ ಮೂಲಕ ಎರಡನೇ ಪತ್ನಿಗೆ ತ್ರಿವಳಿ ತಲಾಖ್; ಪತಿಯನ್ನು ಬಂಧಿಸಿದ ಪೊಲೀಸರು

ಕೊಲ್ಲಂ ಜಿಲ್ಲೆಯ ಮೈನಾಗಪಲ್ಲಿ ಮೂಲದ ಅಬ್ದುಲ್ ಬಸಿತ್ ಎಂಬಾತನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು: 20 ದಿನದ ಹಸುಗೂಸು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ಕೊಲೆ
ರಾಜ್ಯ

ಬೆಂಗಳೂರು: 20 ದಿನದ ಹಸುಗೂಸು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ಕೊಲೆ

ಮೃತನನ್ನು ಕಾರ್ಖಾನೆಯ ಉದ್ಯೋಗಿ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಸಲ್ಮಾನ್ ಖಾನ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳಿವೆ.

ಎರಡನೇ ಪತ್ನಿ ಕೊಂದು ಬಿಹಾರದಲ್ಲಿ ಮೂರನೇ ಮದುವೆಗೆ ಹೊರಟಿದ್ದ ವ್ಯಕ್ತಿಯ ಬಂಧನ!
ರಾಜ್ಯ

ಎರಡನೇ ಪತ್ನಿ ಕೊಂದು ಬಿಹಾರದಲ್ಲಿ ಮೂರನೇ ಮದುವೆಗೆ ಹೊರಟಿದ್ದ ವ್ಯಕ್ತಿಯ ಬಂಧನ!

ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸರಿಯಾ ಪಟ್ಟಣದ ಪೇಂಟರ್ ಆಗಿರುವ ಮೊಹಮ್ಮದ್ ನಸೀಮ್, ಎರಡನೇ ಪತ್ನಿ ರುಮೇಶ್ ಖಾತೂನ್ ಜೊತೆ ಸರ್ಜಾಪುರದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಮೈಸೂರು: ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು, ಹಾಗೂ ತಾಯಿಯನ್ನು ಕೊಂದ ವ್ಯಕ್ತಿಗೆ ಮರಣದಂಡನೆ
ರಾಜ್ಯ

ಮೈಸೂರು: ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು, ಹಾಗೂ ತಾಯಿಯನ್ನು ಕೊಂದ ವ್ಯಕ್ತಿಗೆ ಮರಣದಂಡನೆ

ಆಗಾಗ್ಗೆ ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಈ ಸಂಬಂಧ ಜಗಳ ಮಾಡುತ್ತಿದ್ದ. ಮಕ್ಕಳ ಹುಟ್ಟಿನ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದ.

ಕಲಬುರಗಿ: ವರದಕ್ಷಿಣೆ ಕಿರುಕುಳಕ್ಕೆ ಪುತ್ರಿ ಬಲಿ; ಮಗಳ ಸಾವಿಗೆ ನ್ಯಾಯ ಕೊಡಿಸಲು ತಂದೆ ಏಕಾಂಗಿ ಹೋರಾಟ!
ರಾಜ್ಯ

ಕಲಬುರಗಿ: ವರದಕ್ಷಿಣೆ ಕಿರುಕುಳಕ್ಕೆ ಪುತ್ರಿ ಬಲಿ; ಮಗಳ ಸಾವಿಗೆ ನ್ಯಾಯ ಕೊಡಿಸಲು ತಂದೆ ಏಕಾಂಗಿ ಹೋರಾಟ!

ಸೇಡಂ ಮತ್ತು ಶಂಕರಪಲ್ಲಿ ಗ್ರಾಮದಲ್ಲೂ ಇಂತಹ ಬ್ಯಾನರ್ ಹಾಕಿದ್ದಾರೆ. ಅವರು ನನ್ನ ಮಗಳನ್ನು ಕೊಂದಿದ್ದಾರೆ. ಜಯಲಕ್ಷ್ಮಿ ಸೇಡಂ ತಾಲೂಕಿನ ಶಂಕರಪಲ್ಲಿ ಗ್ರಾಮದ ಸಿದ್ದರೆಡ್ಡಿ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರ ಶಂಕರ್ ರೆಡ್ಡಿ ಅವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು.