ದೇಶಅಟ್ಟಾಡಿಸಿಕೊಂಡು ಬಂದ ಹುಲಿ, ವ್ಯಾಘ್ರನ ಮುಂದೆ ಯುವಕ ಜೀವ ಉಳಿಸಿಕೊಂಡಿದ್ದೇಗೆ? ಭಯಾನಕ ವಿಡಿಯೋ!
ಆಕ್ರೋಶಗೊಂಡಿರುವ ಹುಲಿ ತನ್ನ ಕೈಗೆ ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅಂತಹದರಲ್ಲಿ ಅಟ್ಟಾಡಿಸಿಕೊಂಡು ಬಂದ ಹುಲಿಯಿಂದ ಯುವಕನೋರ್ವ ಸತ್ತಂತೆ ಮಲಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಪ್ ವೈರಲ್ ಆಗಿದೆ.Man Escape