Man Dies

ಬೆಂಗಳೂರು ಮಳೆ: ಐಟಿ ಸಿಟಿ ಬಂಡವಾಳ ಬಹಿರಂಗಪಡಿಸಿದ ದಾಖಲೆ ಮಳೆ; ಜಲಾವೃತಗೊಂಡ ಮನೆಯಲ್ಲಿ ಸಿಲುಕಿ ವೃದ್ಧ ಸಾವು
ಸಿಲಿಕಾನ್ ಸಿಟಿ ಬೆಂಗಳೂರಿನ ಬಣ್ಣವನ್ನು ದಾಖಲೆಯ ಮಳೆ ಬಹಿರಂಗಪಡಿಸಿದೆ. ಪ್ರವಾಹದಿಂದ ಜಲಾವೃತಗೊಂಡಿರುವ ರಸ್ತೆಗಳಲ್ಲಿ ತಾಳ್ಮೆಯಿಂದ ಓಡಾಡುವಂತಾಗಿದೆ. ಇನ್ನು ಜಲಾವೃತಗೊಂಡಿದ್ದ ಮನೆಯಲ್ಲಿ ಸಿಲುಕಿದ್ದ 86 ವರ್ಷದ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.

ಗುಜರಾತ್: ಕಲ್ಲಿನ ಬದಲು ಕಿಡ್ನಿಯನ್ನೇ ಹೊರ ತೆಗೆದ ವೈದ್ಯ, ರೋಗಿ ಸಾವು
ಗುಜರಾತ್ ನ ಅಹಮದಾಬಾದ್ ನ ಗ್ರಾಹಕ ನ್ಯಾಯಾಲಯವು ಆಸ್ಪತ್ರೆಯೊಂದಕ್ಕೆ 11.23 ಲಕ್ಷ ರೂ.ಗಳನ್ನು ಮೃತ ರೋಗಿಯ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.

ಬ್ಲೂಟೂತ್ ಹೆಡ್ ಫೋನ್ ಸ್ಪೋಟಗೊಂಡು ಯುವಕ ಸಾವು
ಬ್ಲೂಟೂತ್ ಹೆಡ್ ಫೋನ್ ಯುವಕನೊಬ್ಬನ ಪ್ರಾಣವನ್ನೇ ತೆಗೆದಿದೆ. ಬ್ಲೂಟೂತ್ ಹೆಡ್ ಫೋನ್ಸ್ ಸಹಾಯದಿಂದ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ದಿಢೀರ್ ಸ್ಫೋಟ ಸಂಭವಿಸಿ 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಮಂಡ್ಯ: ವ್ಯಕ್ತಿ ಬಲಿ ಪಡೆದ ನಕಲಿ ವೈದ್ಯ!
ಯಕಶ್ಚಿತ್ ಜ್ವರಕ್ಕೆ ನಕಲಿ ವೈದ್ಯ ನೀಡಿದ ಇಂಜೆಕ್ಷನ್ ನಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದಡಮಹಳ್ಳಿಯಲ್ಲಿ ನಡೆದಿದೆ.

ಜೈಪುರ: 22 ಲಕ್ಷ ರು. ಸೂಪರ್ ಬೈಕ್ ಅಪಘಾತ, ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು
ರಾಜಸ್ತಾನದ ಜೈಪುರದಲ್ಲಿ ಕಳೆದ ಬುಧವಾರ 30 ವರ್ಷದ ವ್ಯಕ್ತಿಯೊಬ್ಬರು 22 ಲಕ್ಷ ರುಪಾಯಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದಾಗ....

ಬೆಂಗಳೂರು: ಜಿಟಿ ಮಾಲ್ನ ಲಿಫ್ಟ್ ಒಳಗೆ ಸಿಲುಕಿ ವ್ಯಕ್ತಿ ಸಾವು
ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಇರುವ ಜಿಟಿ ವರ್ಲ್ಡ್ ಮಾಲ್ನಲ್ಲಿ ಲಿಫ್ಟ್ಒಳಗೆ ಸಿಲುಕಿ ವ್ಯಕ್ತಿಯೊಬ್ಬರು...

ಗಣೇಶನ ಜೊತೆಗೇ ಮುಳುಗಿದ!
ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿಗ್ರಹದ ಜೊತೆಗೆ ಭಕ್ತನೂ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ...

ಬಳ್ಳಾರಿ ಸ್ಪೋಟ ಪ್ರಕರಣ: ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ
ಬಳ್ಳಾರಿಯ ತಾಳೂರು ರಸ್ತೆಯಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಭಾನುವಾರ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ...

ಕುತೂಹಲ ತಂದ ಸಾವು: ರಸ್ತೆಯಲ್ಲಿ ಸಿಕ್ಕ ವಸ್ತು ಪರೀಕ್ಷಿಸುವ ವೇಳೆ ಸ್ಫೋಟ, ವ್ಯಕ್ತಿ ಸಾವು
ಬಹಿರ್ದೆಸೆಗೆ ತೆರಳಿದ್ದ ವೇಳೆ ಸಿಕ್ಕ ವಸ್ತುವನ್ನು ಕುತೂಹಲದಿಂದ ಒಡೆದು ನೋಡಿದ ಪರಿಣಾಮ ಸ್ಫೋಟ ಸಂಭವಿಸಿ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ತಾಳೂರು ರಸ್ತೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ...

