Mammootty

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಲವು ಪ್ರಶಸ್ತಿ ಬಾಚಿಕೊಂಡ Article 370; ಅತ್ಯುತ್ತಮ ನಟ-ಕಾರ್ತಿಕ್ ಆರ್ಯನ್, ಮಮ್ಮುಟಿ!
ಬಾಲಿವುಡ್

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಲವು ಪ್ರಶಸ್ತಿ ಬಾಚಿಕೊಂಡ Article 370; ಅತ್ಯುತ್ತಮ ನಟ-ಕಾರ್ತಿಕ್ ಆರ್ಯನ್, ಮಮ್ಮುಟಿ!

2024ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಿದೆ.

'ವಾಸನೆ ಮತ್ತು ರುಚಿ ಸಾಮರ್ಥ್ಯವೇ ಹೋಗಿತ್ತು'; ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟನ ಸ್ಫೋಟಕ ಹೇಳಿಕೆ!
ಸಿನಿಮಾ ಸುದ್ದಿ

'ವಾಸನೆ ಮತ್ತು ರುಚಿ ಸಾಮರ್ಥ್ಯವೇ ಹೋಗಿತ್ತು'; ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟನ ಸ್ಫೋಟಕ ಹೇಳಿಕೆ!

ಮಲಯಾಳಂ ಸೂಪರ್‌ಸ್ಟಾರ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಮಮ್ಮುಟ್ಟಿ ಇತ್ತೀಚೆಗೆ 2025 ರಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ.

ನಾನು ಲಾಬಿ ಮಾಡಿಲ್ಲ, ಹೀಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಕಳೆದುಕೊಂಡೆ; ಅದು ಮಮ್ಮುಟ್ಟಿಗೆ ಸಿಕ್ತು: ಪರೇಶ್ ರಾವಲ್
ಬಾಲಿವುಡ್

ನಾನು ಲಾಬಿ ಮಾಡಿಲ್ಲ, ಹೀಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಕಳೆದುಕೊಂಡೆ; ಅದು ಮಮ್ಮುಟ್ಟಿಗೆ ಸಿಕ್ತು: ಪರೇಶ್ ರಾವಲ್

1993 ಅಥವಾ 1994ರಲ್ಲಿ ನಾನು ಮಾರಿಷಸ್‌ನಲ್ಲಿ ಚಿತ್ರೀಕರಣದಲ್ಲಿದ್ದೆ. ಬೆಳಿಗ್ಗೆ 7:30 ಅಥವಾ 8 ಗಂಟೆ ಸುಮಾರಿಗೆ, ನನಗೆ ಮುಖೇಶ್ ಭಟ್ ಅವರಿಂದ ಕರೆ ಬಂತು. 'ಪರೇಶ್, ನೀವು ಏನು ಮಾಡುತ್ತಿದ್ದೀರಿ?' ನೀವು ಮಲಗಿದ್ದೀರಾ? ಎದ್ದೇಳಿ...

ಅಲ್ಲಾಹ್ ನನ್ನು ಮಾತ್ರ ಪ್ರಾರ್ಥಿಸಬೇಕು: ಸ್ನೇಹಿತ ಮಮ್ಮುಟ್ಟಿ ಆರೋಗ್ಯಕ್ಕಾಗಿ ಮೋಹನ್ ಲಾಲ್ ಶಬರಿಮಲೆ ಪೂಜೆಗೆ ತೀವ್ರ ವಿರೋಧ!
ದೇಶ

ಅಲ್ಲಾಹ್ ನನ್ನು ಮಾತ್ರ ಪ್ರಾರ್ಥಿಸಬೇಕು: ಸ್ನೇಹಿತ ಮಮ್ಮುಟ್ಟಿ ಆರೋಗ್ಯಕ್ಕಾಗಿ ಮೋಹನ್ ಲಾಲ್ ಶಬರಿಮಲೆ ಪೂಜೆಗೆ ತೀವ್ರ ವಿರೋಧ!

ತಮ್ಮ ಮುಂಬರುವ 'ಎಲ್ 2: ಎಂಪುರಾನ್' ಚಿತ್ರದ ಪ್ರಚಾರದಲ್ಲಿರುವ ಮೋಹನ್ ಲಾಲ್, ಮಾರ್ಚ್ 18 ರಂದು ಪ್ರಾರ್ಥನೆ ಸಲ್ಲಿಸಲು ಶಬರಿಮಲೆಗೆ ಹೋಗಿದ್ದರು.

ಹಿರಿಯ ನಟ ಮಮ್ಮುಟ್ಟಿಗೆ ಕ್ಯಾನ್ಸರ್? ಸೂಪರ್ ಸ್ಟಾರ್ PR ಟೀಮ್ ಹೇಳಿದ್ದೇನು?
ಸಿನಿಮಾ ಸುದ್ದಿ

ಹಿರಿಯ ನಟ ಮಮ್ಮುಟ್ಟಿಗೆ ಕ್ಯಾನ್ಸರ್? ಸೂಪರ್ ಸ್ಟಾರ್ PR ಟೀಮ್ ಹೇಳಿದ್ದೇನು?

ಮಮ್ಮುಟ್ಟಿ ಅವರು ಚಿತ್ರರಂಗದಿಂದ ಬ್ರೇಕ್‌ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾತೊಂದು ಮಾಲಿವುಡ್‌ನಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ.

‘ಮಲಯಾಳಂ ಸಿನೆಮಾರಂಗದಲ್ಲಿ ಯಾವುದೇ ಪವರ್ ಗ್ರೂಪ್ ಇಲ್ಲ’: ಹೇಮಾ ಸಮಿತಿ ವರದಿ ಬಗ್ಗೆ ಮೌನ ಮುರಿದ ನಟ ಮಮ್ಮೂಟ್ಟಿ
ದೇಶ

‘ಮಲಯಾಳಂ ಸಿನೆಮಾರಂಗದಲ್ಲಿ ಯಾವುದೇ ಪವರ್ ಗ್ರೂಪ್ ಇಲ್ಲ’: ಹೇಮಾ ಸಮಿತಿ ವರದಿ ಬಗ್ಗೆ ಮೌನ ಮುರಿದ ನಟ ಮಮ್ಮೂಟ್ಟಿ

ಇಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ಮಮ್ಮೂಟ್ಟಿ, ಮಲಯಾಳಂ ಸಿನಿಮಾ ಉದ್ಯಮದಲ್ಲಿ ವರದಿಯಲ್ಲಿ ಉಲ್ಲೇಖಿಸಿರುವ ಯಾವುದೇ "ಪವರ್ ಗ್ರೂಪ್" ಇಲ್ಲ. ಮೋಹನ್ ಲಾಲ್ ಅವರು ತೆಗೆದುಕೊಂಡಿರುವ ನಿಲುವನ್ನು ಸ್ವಾಗತಿಸುತ್ತೇನೆ. ಗುಂಪು ಚಲನಚಿತ್ರೋದ್ಯಮದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜ್​ ಬಿ ಶೆಟ್ಟಿಗೆ ಮಾಲಿವುಡ್​ ಬಿಗ್​ ಆಫರ್​: ​ಮಮ್ಮುಟ್ಟಿ ಜೊತೆ ಸ್ಕ್ರೀನ್​ ಶೇರ್​ ಮಾಡಲಿರುವ 'ಟೋಬಿ'!
ಸಿನಿಮಾ ಸುದ್ದಿ

ರಾಜ್​ ಬಿ ಶೆಟ್ಟಿಗೆ ಮಾಲಿವುಡ್​ ಬಿಗ್​ ಆಫರ್​: ​ಮಮ್ಮುಟ್ಟಿ ಜೊತೆ ಸ್ಕ್ರೀನ್​ ಶೇರ್​ ಮಾಡಲಿರುವ 'ಟೋಬಿ'!

ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ 'ಟರ್ಬೊ'ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವತ: ಮಮ್ಮುಟ್ಟಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿಯನ್ನು ಗ್ರ್ಯಾಂಡ್ ಆಗಿಯೇ ವೆಲ್‌ಕಮ್ ಮಾಡಿದ್ದಾರೆ.

ನಟ ಮಮ್ಮೂಟಿ 70ನೇ ಹುಟ್ಟುಹಬ್ಬಕ್ಕೆ 600 ಮೊಬೈಲ್ ಬಳಸಿ ದೈತ್ಯ ಭಾವಚಿತ್ರ ರಚಿಸಿದ ಕೇರಳ ಕಲಾವಿದ
ಸಿನಿಮಾ ಸುದ್ದಿ

ನಟ ಮಮ್ಮೂಟಿ 70ನೇ ಹುಟ್ಟುಹಬ್ಬಕ್ಕೆ 600 ಮೊಬೈಲ್ ಬಳಸಿ ದೈತ್ಯ ಭಾವಚಿತ್ರ ರಚಿಸಿದ ಕೇರಳ ಕಲಾವಿದ

70ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಲಯಾಳಂ ಖ್ಯಾತ ನಟ ಮಮ್ಮೂಟಿ ಅವರ ಅಭಿಮಾನಿಯೊಬ್ಬರು ನೂರಾರು ಮೊಬೈಲ್ ಫೋನ್ ಮತ್ತು ಅದರ ಪರಿಕರಗಳಿಂದ 20 ಅಡಿ ಉದ್ದದ ಭಾವಚಿತ್ರವನ್ನು ರಚಿಸಿದ್ದಾರೆ. 

ಮುಮ್ಮಟ್ಟಿ ಹುಡುಗಿಯಾಗಿದ್ದರೆ ಅವರನ್ನು ರೇಪ್ ಮಾಡ್ತಿದ್ದೆ! ಹೀಗೆಂದವರಾರು?
ಸಿನಿಮಾ ಸುದ್ದಿ

ಮುಮ್ಮಟ್ಟಿ ಹುಡುಗಿಯಾಗಿದ್ದರೆ ಅವರನ್ನು ರೇಪ್ ಮಾಡ್ತಿದ್ದೆ! ಹೀಗೆಂದವರಾರು?

ನಟ ಮುಮ್ಮಟ್ಟಿ ಏನಾದರೂ ಯುವಕನಾಗಿದ್ದರೆ ಅಥವಾ ಅವರೇನಾದರೂ ಹುಡುಗಿಯಾದ್ದರೆ ನಾನು ಅವರ ಪ್ರೇಮಪಾಶಕ್ಕೆ ಸಿಲುಕುತ್ತಿದ್ದೆ, ಇಲ್ಲದೆಹೋದಲ್ಲಿ ನಾನು ಅವರನ್ನು ನಿಜವಾಗಿಯೂ ರೇಪ್ ಮಾಡುತ್ತಿದ್ದೆ"